ರಂಗಶಂಕರದಲ್ಲಿ “ಉರುಭಂಗಂ’
Team Udayavani, Jan 25, 2020, 6:03 AM IST
ರಂಗಶಂಕರದ 15ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ವಿಶೇಷ ರಂಗ ಕಾರ್ಯಕ್ರಮದಲ್ಲಿ, ಈ ತಿಂಗಳು ಕುಟಿಯಟ್ಟಂ ಪ್ರದರ್ಶನಗೊಳ್ಳಲಿದೆ. ಕೇರಳದ ಈ ಕಲಾ ಪ್ರಕಾರವು ಅತ್ಯಂತ ಹಳೆಯ ನಾಟಕೀಯ ಸಂಪ್ರದಾಯಗಳಲ್ಲೊಂದು. ಪ್ರಸಿದ್ಧ ಕುಟಿಯಟ್ಟಂ ಕಲಾವಿದ ಜಿ.ವೇಣು ನಿರ್ದೇಶಿಸಿದ, ಪ್ರಸಿದ್ಧ ನಾಟಕಕಾರ ಭಾಸ ರಚಿಸಿರುವ “ಉರುಭಂಗಂ’ (ಮುರಿದ ತೊಡೆಗಳು) ರಂಗಶಂಕರದಲ್ಲಿ ಪ್ರದರ್ಶನ ಕಾಣಲಿದೆ.
ಕ್ರಿ.ಶ 4ನೇ ಶತಮಾನದಲ್ಲಿ ರಚಿಸಲ್ಪಟ್ಟ “ಉರುಭಂಗಂ’ನಲ್ಲಿ, ಯುದ್ಧದಿಂದ ಆಗುವ ಅಪಾರ ಹಾನಿಯನ್ನು ಚಿತ್ರಿಸಲಾಗಿದೆ. ಮಹಾಭಾರತದ ಸಾಂಪ್ರದಾಯಿಕ ಕಥೆಗಳಲ್ಲಿ ಖಳನಾಯಕನಾದ ದುರ್ಯೋಧನನೇ ಇಲ್ಲಿ ನಾಯಕ. ಬಲರಾಮ, ದುರ್ಯೋಧನ, ಗಾಂಧಾರಿ ಮತ್ತು ಅಶ್ವಥಾಮ ಪಾತ್ರಗಳ ಮೂಲಕ ಇಡೀ ನಾಟಕವನ್ನು ಕಟ್ಟಿಕೊಡಲಾಗಿದೆ. ನಟನಾಕೈರಲಿಯ ಕಲಾವಿದರು ಇದನ್ನು ಪ್ರಸ್ತುತಪಡಿಸಲಿದ್ದಾರೆ. ಟಿಕೆಟ್‌ಗಳು ಬುಕ್‌ವೆುçಶೋ ಮತ್ತು ರಂಗಶಂಕರ ಬಾಕ್ಸ್‌ಆಫೀಸ್‌ನಲ್ಲಿ ಲಭ್ಯ.
ಎಲ್ಲಿ?: ರಂಗಶಂಕರ, ಆರ್.ಕೆ. ಕಾಲೊನಿ, ಜೆ.ಪಿ.ನಗರ
ಯಾವಾಗ?: ಜ.26, ಭಾನುವಾರ ಸಂಜೆ 7.30
ಟಿಕೆಟ್ ದರ: ರೂ. 300
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.