ವರ್ಣ ಕುಟೀರ

ಚಿತ್ರಕಲಾ ಪರಿಷತ್‌ನಲ್ಲಿ ಕರಕುಶಲ ಕಲರವ

Team Udayavani, Jul 20, 2019, 5:00 AM IST

p-14

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕುಟೀರ ನಿರ್ಮಾಣವಾಗಿದೆ. ಹಾಗಂತ, ಅಲ್ಯಾರೋ ಋಷಿಮುನಿಗಳು ಧ್ಯಾನಕ್ಕೆ ಕುಳಿತಿದ್ದಾರೆ ಅಂದುಕೊಳ್ಳಬೇಡಿ. ನಾವು ಹೇಳುತ್ತಿರೋದು, ಪರ್ಣ ಕುಟೀರವಲ್ಲ. ಅಲ್ಲಿರುವುದು ವರ್ಣ ಕುಟೀರ. ಸಿಕೆಪಿಯಲ್ಲಿ, ಕರ್ನಾಟಕ ಕರಕುಶಲ ಮಂಡಳಿ ವತಿಯಿಂದ ಕರಕುಶಲ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ- ಕುಟೀರ-2019’ ನಡೆಯುತ್ತಲಿದೆ. ಈ ಬಾರಿಯ ಉತ್ಸವದಲ್ಲಿ ದೇಶಾದ್ಯಂತದ 40 ಕರಕುಶಲ ಸಂಸ್ಥೆಗಳು ಭಾಗವಹಿಸಿದ್ದು, ಉತ್ತಮ ಗುಣಮಟ್ಟದ, ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಯ ಉತ್ಪನ್ನಗಳು ಮತ್ತು ಆಕ್ಸೆಸರಿಗಳು ಮಾರಾಟಕ್ಕಿವೆ.

ಏನು ವಿಶೇಷ?
ಫಾಡ್‌ ಮತ್ತು ಪಿಚ್‌ವಾಯ್‌ ಪೇಂಟಿಂಗ್‌ಗಳು, ಗೊಂಡ್‌ ಚಿತ್ರಕಲೆಗಳು, ನಾಗಾಲ್ಯಾಂಡ್‌ನ‌ ಟ್ರೆಬಲ್‌ ಜ್ಯುವೆಲ್ಲರಿಗಳು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾವಿದರ ಕಲಂಕಾರಿ ಬಟ್ಟೆಗಳು, ಆಂಧ್ರದ ಇಕ್ಕತ್‌ ಮತ್ತು ಹ್ಯಾಂಡ್‌ಲೂಮ್‌ ವಸ್ತ್ರಗಳು, ಗುಜರಾತ್‌ನ ಅಜ್ರಕ್‌ ಯಾರ್ಡಿಜ್‌, ಬಿದಿರು ಮತ್ತು ಹುಲ್ಲಿನ ಗೃಹಾಲಂಕಾರ ವಸ್ತುಗಳು ಮತ್ತು ಆಕ್ಸೆಸರಿಗಳು, ಗುಜರಾತ್‌ನ ಮತಾನಿಪಚಡಿ, ಪಶ್ಚಿಮ ಬಂಗಾಳದ ಮಸ್‌ಲ್ಯಾಂಡ್‌ ಮ್ಯಾಟ್‌ಗಳು, ರಾಜಸ್ಥಾನದ ಮಿನಿಯೇಚರ್‌ ಪೇಂಟಿಂಗ್‌ಗಳು, ಆಪ್ಲಿಕ್‌ ಕಲೆಯ ಹೊದಿಕೆಗಳು, ಟೆರ್ರಾಕೋಟಾ, ಸೆರಾಮಿಕ್‌ ಮಡಕೆಗಳು, ಭುಜ್‌ನ ಶಾಲ್‌ಗ‌ಳು, ಒರಿಸ್ಸಾದ ಪಠಚಿತ್ರ ಮತ್ತು ಇಕತ್‌ ವಸ್ತ್ರಗಳು, ಪುಂಜಾ ದರೀಸ್‌ ಹೀಗೆ, ಹಿಂದಿಗಿಂತಲೂ ವೈವಿಧ್ಯಮಯ ಕರಕುಶಲ ವಸ್ತುಗಳು ಈ ಬಾರಿಯ ಮೇಳದಲ್ಲಿ ಮೇಳೈಸಿವೆ. ಕರಕುಶಲಕರ್ಮಿಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವುದು ಹಾಗೂ ಗ್ರಾಹಕರು-ಕರಕುಶಲ ಕರ್ಮಿಗಳ ನಡುವೆ ಸೇತುವೆಯಾಗುವುದು ಕುಟೀರದ ಉದ್ದೇಶ.

ಎಲ್ಲಿ?: ಗ್ಯಾಲರಿ 3-4, ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ
ಯಾವಾಗ?: ಜು.20-25, ಬೆಳಗ್ಗೆ 10.30-7.30

ಟಾಪ್ ನ್ಯೂಸ್

ದಕ್ಷಿಣ ಭಾರತದವರಿಗೆ ಅವಕಾಶ ಇಲ್ಲ: ಜಾಹೀರಾತು ವಿವಾದ

Noida; ದಕ್ಷಿಣ ಭಾರತದವರಿಗೆ ಅವಕಾಶ ಇಲ್ಲ: ಜಾಹೀರಾತು ವಿವಾದ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

MNG-Nigirya-Arrest

Mangaluru: ನೈಜೀರಿಯಾ ಪ್ರಜೆ ಸೆರೆ; 11 ಲ.ರೂ. ಸೊತ್ತು ವಶ

Assault-Image

Belthangady: ಮಸೀದಿಗೆ ನುಗ್ಗಿದ ತಂಡ: ಧರ್ಮಗುರುವಿನ ಮೇಲೆ ಹಲ್ಲೆ

Malpe-Fire

Malpe: ಮೀಟಿಂಗ್‌ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ

Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

ದಕ್ಷಿಣ ಭಾರತದವರಿಗೆ ಅವಕಾಶ ಇಲ್ಲ: ಜಾಹೀರಾತು ವಿವಾದ

Noida; ದಕ್ಷಿಣ ಭಾರತದವರಿಗೆ ಅವಕಾಶ ಇಲ್ಲ: ಜಾಹೀರಾತು ವಿವಾದ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

MNG-Nigirya-Arrest

Mangaluru: ನೈಜೀರಿಯಾ ಪ್ರಜೆ ಸೆರೆ; 11 ಲ.ರೂ. ಸೊತ್ತು ವಶ

Bajpe-Crane

Bajpe: ಕಮರಿಗೆ ಬಿದ್ದ ಕ್ರೇನ್‌; ಅದರಡಿ ಸಿಲುಕಿದ ಆಪರೇಟರ್‌ಗೆ ಗಂಭೀರ ಗಾಯ

Assault-Image

Belthangady: ಮಸೀದಿಗೆ ನುಗ್ಗಿದ ತಂಡ: ಧರ್ಮಗುರುವಿನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.