ಸ್ಟೈಲ್ ಕಿಂಗ್ ಆಗುವ ಆಸೆಯೇ?
Team Udayavani, Jan 13, 2018, 3:27 PM IST
ಸ್ಟೈಲ್ ಕಿಂಗ್ ಎಂದ ಕೂಡಲೆ ನೆನಪಾಗೋದು ರಜಿನಿಕಾಂತ್! ಅವರ ರೀತಿ ಸ್ಟೈಲ್ ಮಾಡಲು ಸಾಧ್ಯವಾಗದೇ ಹೋದರೂ ಟಿಪ್ ಟಾಪಾಗಿ ಕಾಣುವ ಆಸೆಯಂತೂ ಎಲ್ಲರಿಗೂ ಇದ್ದೇ ಇರುತ್ತೆ. ಆದರೆ ತಮಗೊಪ್ಪುವ ದಿರಿಸುಗಳನ್ನು ಕೊಳ್ಳುವುದೇ ಬಹುತೇಕ ಸಮಸ್ಯೆ ಎನ್ನುವವರಿಗಾಗಿ ಒಂದು ಕಾರ್ಯಾಗಾರ ನಡೆಯುತ್ತಿದೆ. ಕಾರ್ಯಾಗಾರದಲ್ಲಿ ಸ್ಟೈಲ್ ಆಗಿ ಕಾಣುವ ಬಗೆಯನ್ನು ಹೇಳಿಕೊಡಲಾಗುವುದು. ಅಂದಹಾಗೆ ಪುರುಷರಿಗೆ ಮಾತ್ರ ಪ್ರವೇಶ. ಸ್ಮಾರ್ಟ್ ಬಟ್ಟೆ ಶಾಪಿಂಗ್ ಬಗೆಯೂ ಒಳಗೊಂಡಿದೆ.
ಎಲ್ಲಿ?: ಡಯಲಾಗ್ಸ್ ಕೆಫೆ, ಕೋರಮಂಗಲ
ಯಾವಾಗ?: ಜನವರಿ 14, ಮಧ್ಯಾಹ್ನ 12
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.