ವ್ಹಾ ವ್ಹಾ ವಾಕಥಾನ್!
Team Udayavani, Oct 28, 2017, 11:44 AM IST
ನಾಗಾಲೋಟದ ಬದುಕಿನಲ್ಲಿ ನಾವೆಲ್ಲರೂ ನಮ್ಮ ನಮ್ಮದೇ ದಾರಿಯಲ್ಲಿ ಓಡುತ್ತಿದ್ದೇವೆ. ಈ ಬಾರಿ ನಾವೆಲ್ಲರೂ ಒಟ್ಟಾಗಿ ಓಡೋಣ ಎನ್ನುತ್ತಿದೆ ಖೇಲ್‌ಇಂಡಿಯಾ ಫೌಂಡೇಶನ್. ಅದಕ್ಕಾಗಿಯೇ ಫೌಂಡೇಶನ್, ಕೊಲಂಬಿಯಾ ಆಸ್ಪತ್ರೆಯ ಸಹಯೋಗದಲ್ಲಿ, “ಆರೋಗ್ಯಕ್ಕಾಗಿ ನಡಿಗೆ’ ಎಂಬ ಥೀಮ್ ಇಟ್ಟುಕೊಂಡು 6 ಹಾಗೂ 12 ಕಿ.ಮೀ ವಾಕಥಾನ್‌ಅನ್ನು ಹಮ್ಮಿಕೊಂಡಿದೆ.
ಆಸಕ್ತರು ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಬೇಕು. ನಡಿಗೆಗೂ ಒಂದು ದಿನ ಮುಂಚೆ ಇಮೇಲ್ ಮೂಲಕ ರೂಟ್ ಮ್ಯಾಪ್ ಕಳಿಸಲಾಗುವುದು. ಭಾಗವಹಿಸಿದ ಎಲ್ಲರಿಗೂ ಟಿ-ಶರ್ಟ್, ಕ್ಯಾಪ್, ಸರ್ಟಿಫಿಕೇಟ್ ಮತ್ತು ಉಪಾಹಾರ ನೀಡಲಾಗುವುದು.
ಎಲ್ಲಿಂದ?: ಕೊಲಂಬಿಯಾ ಹಾಸ್ಪಿಟಲ್, ವೈಟ್‌ಫೀಲ್ಡ್
ಯಾವಾಗ?: ಅಕ್ಟೋಬರ್ 29, ಬೆಳಗ್ಗೆ 5- 8.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊ*ಲೆ ಪ್ರಕರಣ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.