ವಿಶ್ವ ಹಾರ್ಮೋನಿಯಂ ಶೃಂಗ
Team Udayavani, Jan 6, 2018, 12:57 PM IST
ಹಾರ್ಮೋನಿಯಂ ವಾದಕ ಪಂಡಿತ್ ರಾಂಭಾವ್ ಬಿಜಾಪುರೆ ಅವರ ಜನ್ಮ ಶತಮಾನೋತ್ಸವ ನಿಮಿತ್ತ ವಿಶ್ವ ಹಾರ್ಮೋನಿಯಂ ಶೃಂಗವನ್ನು ಆಯೋಜಿಸಿದೆ. ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್‌ನವರು ಇದನ್ನು ಆಯೋಜಿಸಿದ್ದು, ದೇಶ-ವಿದೇಶಗಳ ಪ್ರಸಿದ್ಧ ಹಾರ್ಮೋನಿಯಂ ವಾದಕರು ಹಾಗೂ ಸಂಗೀತಗಾರರು ಭಾಗವಹಿಸುತ್ತಿದ್ದಾರೆ. ಹಾರ್ಮೋನಿಯಂ (ಸೋಲೋ), ಸಿತಾರ್-ಸಾರಂಗಿ ಜುಗಲ್‌ಬಂದಿ, ರಂಗಗೀತೆಗಳು, ಚಲನಚಿತ್ರಗೀತೆ ಹಾಗೂ ಪಾಪ್ ಸಂಗೀತ ಪ್ರದರ್ಶನ, ಜೊತೆಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.
ಎಲ್ಲಿ?: ಶ್ರೀ ಕೃಷ್ಣದೇವರಾಯ ಕಲಾಮಂದಿರ, ಚೌಡಯ್ಯ ಮೆಮೊರಿ ಹಾಲ್ ಹಿಂಭಾಗ (ಜ. 6), ಚೌಡಯ್ಯ ಮೆಮೊರಿ ಹಾಲ್ (ಜ. 7)
ಯಾವಾಗ?: ಜನವರಿ 6- 7. ಬೆಳಗ್ಗೆ 9
ಸಂಪರ್ಕ: 9845793012, 8050006540,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.