ಹ್ವಾಯ್… ಇಲ್ಲಿ ನೋಡಿ… ಏರ್‌ಪೋರ್ಟ್‌ನಲ್ಲಿ ನಾವು…
Team Udayavani, Apr 27, 2019, 3:24 PM IST
ಏರ್‌ಪೋರ್ಟ್‌ಗಳು ಅಂದ್ರೆ ಕೇವಲ ಪುರ್ರೀನೆ ಹಾರುವ ವಿಮಾನಗಳ ತಾಣ ಎನ್ನುವ ವ್ಯಾಖ್ಯಾನವೇ ಹೆಚ್ಚು. ಆದರೆ, ಅವುಗಳಿಗೆ ಇನ್ನೊಂದು ಮುಖವೂ ಇದೆ ಅನ್ನೋದನ್ನು ಬೆಂಗಳೂರಿನ ವಿಮಾನ ನಿಲ್ದಾಣ ತೋರಿಸಿಕೊಟ್ಟಿದೆ. ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಈ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಪುಟ್ಟ ಕೆಲಸವನ್ನೂ ಮಾಡುತ್ತಿದೆ. ಇತ್ತೀಚೆಗೆ ಇಲ್ಲಿ ಎರಡು ಯಕ್ಷ ಸು#ರದ್ರೂಪಿ ಪ್ರತಿಮೆಗಳನ್ನು° ನಿಲ್ಲಿಸಲಾಗಿದ್ದು, ಬೆಂಗಳೂರಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಸೆಳೆಯುತ್ತಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿದವರಿಗೆ ಮೊದಲು ಸ್ವಾಗತಿಸುವುದೇ, ಯಕ್ಷಗಾನದ ಈ ದೊಡ್ಡ ಪ್ರತಿಮೆಗಳು. ಸ್ನಿಗ್ಧ- ಮುಗ್ಧ ಸೌಂದರ್ಯದ ಈ ಕಲಾಕೃತಿಗಳು,ಸೊಂಟದ ಮೇಲೆ ಕೈಹೊತ್ತು, ವಿಮಾನದಿಂದ ಇಳಿದುಬಂದವರನ್ನು ಆಕರ್ಷಿಸುತ್ತಿದೆ. ತಮ್ಮ ಲಗ್ಗೇಜ್ ಕ್ಯಾರಿಯರ್ ಗಾಡಿಯನ್ನು ಪಕ್ಕದಲ್ಲಿ ನಿಲ್ಲಿಸಿ, ಅವುಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಮುಂದೆ ಹೋಗುವವರೇ ಹೆಚ್ಚು. ಮಾರ್ಗದರ್ಶನದ ಡಿಜಿಟಲ್ ಫಲಕದ ಆಚೆಈಚೆ ಸ್ಥಾಪಿಸಿರುವ ಈ ಪ್ರತಿಮೆಗಳು, “ಹ್ವಾಯ್… ಇಲ್ಲಿ ನೋಡಿ..’ ಎಂದು ಕರೆದಂತೆ, ದಕ್ಷಿಣ ಕನ್ನಡದ ಸೊಗಡನ್ನು ನೆನಪಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.