ಝುಂಬಲಕ ಝುಂಬಲಕ…
Team Udayavani, Oct 28, 2017, 11:47 AM IST
ಅತ್ತ ಫಿಟ್ನೆಸ್ಸೂ ಬೇಕು, ಇತ್ತ ಮೋಜು ಮಸ್ತಿಯೂ ಬೇಕು ಎನ್ನುವವರಿಗಾಗಿ “ಝುಂಬಾ ಪಾರ್ಟಿ’ ನಡೆಯುತ್ತಿದೆ. ಡ್ಯಾನ್ಸಿಂಗ್ ನಂಬರ್ಗೆ ಡ್ಯಾನ್ಸ್ ಮಾಡುತ್ತಾ ದೇಹವನ್ನು ಫಿಟ್ ಆಗಿರಿಸಿಕೊಳ್ಳುವುದು ಈ ಕಲೆಯಿಂದ ಸಾಧ್ಯ.
ಝುಂಬಾ ಟ್ರೇನರ್ ಶ್ವೇತಾಂಬರಿ ಶೆಟ್ಟಿ ಮತ್ತು ಟೀಂ ಜೊತೆಗೆ ಸ್ಟೆಪ್ ಹಾಕಿ ಫಿಟ್ ಆಗಬಹುದು ಹಾಗೆಯೇ ಅವರಿಂದ ಫಿಟ್ನೆಸ್ ಟಿಪ್ಸ್ಗಳನ್ನೂ ಪಡೆಯಬಹುದು. ತಡಮಾಡದೆ ಬುಕ್ವೆುçಶೋನಲ್ಲಿ ನಿಮ್ಮ ಟಿಕೆಟ್ ಕಾಯ್ದಿರಿಸಿ. ಬೆಳಗ್ಗೆ 6.30ಕ್ಕೆ ಇವೆಂಟ್ ನಡೆಯುವಲ್ಲಿ ಬಂದು ರಿಜಿಸ್ಟರ್ ಮಾಡಿಕೊಳ್ಳಿ. ಆಸಕ್ತರು ಜಿಮ್ ಸೂಟ್ ಹಾಗೂ ನ್ಪೋರ್ಟ್ಸ್ ಶೂನಲ್ಲಿ ಬರಬೇಕು.
ಎಲ್ಲಿ?: ಡೆಕತ್ಲಾನ್, ವೈಟ್ಫೀಲ್ಡ್
ಯಾವಾಗ?: ಅಕ್ಟೋಬರ್ 29, ಬೆಳಗ್ಗೆ 7-10
ನೋಂದಣಿಗೆ: 08095000898
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.