ಒಂದು ಬಿಝಿನೆಸ್‌ ಐಡಿಯಾ ಫೋಟೊಗ್ರಫಿ


Team Udayavani, Jul 20, 2020, 2:34 PM IST

ಒಂದು ಬಿಝಿನೆಸ್‌ ಐಡಿಯಾ ಫೋಟೊಗ್ರಫಿ

ಸಾಂದರ್ಭಿಕ ಚಿತ್ರ

ಸಣ್ಣಮಟ್ಟದಲ್ಲಿ ಶುರುಮಾಡಿ ನಂತರ ವಿಸ್ತರಿಸಿಕೊಳ್ಳಬಹುದಾದ ಬಿಝಿನೆಸ್ಗಳಲ್ಲಿ ಫೋಟೋಗ್ರಫಿ ಸೇವೆಯೂ ಒಂದು. ಒಂದು ಎಂಟ್ರಿ ಲೆವೆಲ್‌ ಡಿಎಸ್‌ಎಲ್‌ಆರ್‌ ಕ್ಯಾಮೆರಾ, ಮೂರು ನಾಲ್ಕು ವಿವಿಧ ಬಗೆಯ ಲೆನ್ಸ್ ಗಳನ್ನು ಇರಿಸಿಕೊಂಡರೆ, ಫೋಟೋಗ್ರಫಿ ಬಿಝಿನೆಸ್‌ನಲ್ಲಿ ತೊಡಗಿಕೊಳ್ಳಬಹುದು. ಕೆಲಸದಲ್ಲಿ ವಿಶಿಷ್ಟತೆಯನ್ನು ಮೈಗೂಡಿಸಿಕೊಂಡರೆ ಹೆಚ್ಚು ಹೆಚ್ಚು ಆರ್ಡರ್‌ಗಳು ಸಿಗುವುದರಲ್ಲಿ ಅನುಮಾನ ವಿಲ್ಲ.

ಪ್ರಾರಂಭದಲ್ಲಿ ಸಹಾಯಕರ ಅಗತ್ಯವಿಲ್ಲದೆಯೂ ಕಾರ್ಯನಿರ್ವಹಿಸ ಬಹುದು. ಶುರುವಿನಲ್ಲಿ ಸ್ಟುಡಿಯೋ ಬೇಕೆಂದೇನೂ ಇಲ್ಲ. ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಫ್ರಿ ಲ್ಯಾನ್ಸರ್‌ ಫೋಟೋಗ್ರಾಫ‌ರ್‌ಗಳು ನಮ್ಮ ನಡುವೆ ಇದ್ದಾರೆ. ಅಲ್ಲದೆ, ಬೇರೆ ವೃತ್ತಿಗಳಲ್ಲಿ ತೊಡಗಿಕೊಂಡೇ ಬಿಡುವಿನ ವೇಳೆಯಲ್ಲಿ ಫೋಟೊಗ್ರಫಿ ಮಾಡುತ್ತಾ ಹಣ ಮಾಡುವವರೂ ಇದ್ದಾರೆ. ಈ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದ್ದಂತೆಯೇ ಹೆಚ್ಚಿನ ಬೆಲೆಯ ಉಪಕರಣಗಳನ್ನು ಖರೀದಿಸಿ, ವಿಡಿಯೊ ಶೂಟ್‌  ನಂಥ ಪ್ರಾಜೆಕ್ಟ್ ಗಳನ್ನೂ ಪಡೆದುಕೊಳ್ಳಬಹುದು.

ಫೋಟೊ ಕ್ಲಿಕ್ಕಿಸಿದ ನಂತರ, ಅದರ ಸಾಫ್ಟ್ ಕಾಪಿಯನ್ನು ಗಿರಾಕಿಗಳಿಗೆ ಒದಗಿಸುವುದರ ಜೊತೆಗೆ ಪ್ರಿಂಟೆಡ್‌ ಆಲ್ಬಂ ಅನ್ನೂ ನೀಡಿ, ಗಿರಾಕಿಗಳ ವಿಶ್ವಾಸ ಸಂಪಾದಿಸಬಹುದಾಗಿದೆ. ಇಂದಿನ ಡಿಜಿಟಲ್‌ ಜಮಾನದಲ್ಲಿಯೂ ಫೋಟೊ ಆಲ್ಬಂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಫೋಟೋ ಆಲ್ಬಂ ರೂಪಿಸುವಲ್ಲಿ ಆನ್‌ಲೈನ್‌ ಸೇವೆಗಳನ್ನು ಬಳಸಿಕೊಳ್ಳಬಹುದು. ಬಜೆಟ್‌ಗೆ ತಕ್ಕಂತೆ ಆಲ್ಬಂ ಪ್ಲ್ಯಾನ್‌ ಆರಿಸಿ, ಆನ್‌ಲೈನಿನಲ್ಲಿಯೇ ಫೋಟೋಗಳನ್ನು ಅಪ್‌ಲೋಡ್‌ ಮಾಡಿ, ಪ್ರತಿ
ಪುಟ ಯಾವ ರೀತಿ ಬರಬೇಕು ಎನ್ನುವುದನ್ನು ವಿನ್ಯಾಸ ಮಾಡಬಹುದಾಗಿದೆ. 15 ದಿನಗಳ ಒಳಗೆ ಅಲ್ಬಂ ಡೆಲಿವರಿ ಆಗುತ್ತದೆ.

ಟಾಪ್ ನ್ಯೂಸ್

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ

Jaishankar

Trump ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತ ಪ್ರತಿನಿಧಿಸಲಿರುವ ಜೈಶಂಕರ್

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

18-uv-fusion

Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು

1-deee

BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

16

UV Fusion: ನಂಬಿಕೆಯೊಂದಿಗೆ ವರ್ಷದ ಆಗಮನ

Kottigehara: ಸಂಸ್ಕಾರದಿಂದ ಉತ್ತಮ ಶಿಕ್ಷಣ : ಶ್ರೀ ಗುಣನಾಥ ಸ್ವಾಮೀಜಿ ಹೇಳಿಕೆ

Kottigehara: ಸಂಸ್ಕಾರದಿಂದ ಉತ್ತಮ ಶಿಕ್ಷಣ : ಶ್ರೀ ಗುಣನಾಥ ಸ್ವಾಮೀಜಿ ಹೇಳಿಕೆ

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

14

UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.