ಟಿ.ವಿ.ಯ ಅಕ್ಕಪಕ್ಕ ಚೂಪಾದ ವಸ್ತುಗಳು ಇಲ್ಲದಂತೆ ಎಚ್ಚರಿಕೆ ವಹಿಸಿ

ಉಪಕರಣಗಳ ದೀರ್ಘ‌ ಬಾಳಿಕೆಗೆ ಮೇಂಟೆನೆನ್ಸ್ ಟಿಪ್ಸ್

Team Udayavani, Apr 20, 2020, 3:11 PM IST

ಟಿ.ವಿ.ಯ ಅಕ್ಕಪಕ್ಕ ಚೂಪಾದ ವಸ್ತುಗಳು ಇಲ್ಲದಂತೆ ಎಚ್ಚರಿಕೆ ವಹಿಸಿ

ಸಾಂದರ್ಭಿಕ ಚಿತ್ರ

ಟಿ.ವಿ.
?ಟಿ.ವಿ ಆನ್‌ ಮಾಡಿಟ್ಟು ಮನೆಯ ಇತರೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅಭ್ಯಾಸ ಹಲವರಿಗೆ ಇರುತ್ತದೆ. ಟಿ.ವಿ.ಯನ್ನು ನೋಡುವ ಅಥವಾ ಕೇಳುವ ಇರಾದೆ
ಇಲ್ಲ ಎಂದರೂ, ಟಿ.ವಿ.ಯನ್ನು ಆನ್‌ ಮಾಡುವುದು ವ್ಯರ್ಥ. ಟಿ.ವಿ.ಯ ಆಯುಷ್ಯ ಟಿ.ವಿ.ಗೆ ತಗುಲಬಹುದಾದ ಹಾನಿಯನ್ನು ತಡೆಯಬಹುದು. ವಿದ್ಯುತ್‌ ವೋಲ್ಟೇಜ್‌ನಲ್ಲಿನ ವ್ಯತ್ಯಯದಿಂದ ಎಲೆಕ್ಟ್ರಾನಿಕ್‌ ಉಪಕರಣಗಳು ಹಾಳಾಗುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ, ವಿದ್ಯುತ್‌ ಕಡಿತಗೊಂಡು ಮತ್ತೆ ಬರುವಾಗ ವೋಲ್ಟೇಜ್‌ ವ್ಯತ್ಯಯವಾಗುತ್ತದೆ. ಅಲ್ಲದೆ, ಸಿಡಿಲು- ಮಿಂಚು ಬರುವ ಸಂದರ್ಭದಲ್ಲಿಯೂ ವೋಲ್ಟೇಜ್‌ ವ್ಯತ್ಯಯವಾಗುತ್ತದೆ.

?ಟಿ.ವಿ.ಯಲ್ಲಿ ಬ್ರೈಟ್‌ನೆಸ್‌, ಕಾಂಟ್ರಾಸ್ಟ್ ಸವಲತ್ತನ್ನು ಅಡ್ಜಸ್ಟ್ ಮಾಡುವ ಸವಲತ್ತು ನೀಡಲಾಗಿರುತ್ತದೆ. ನಮಗೆ ಬೇಕಾಗಿರುವಷ್ಟು ಪ್ರಖರತೆಯನ್ನು ನಾವು ಅಡ್ಜಸ್ಟ್
ಮಾಡಿಕೊಳ್ಳಬಹುದು. ಕಡಿಮೆ ಬ್ರೈಟ್‌ನೆಸ್‌ ಮತ್ತು ಕಾಂಟ್ರಾಸ್ಟ್ ಅನ್ನು ಸೆಟ್‌ ಮಾಡುವುದರಿಂದ ಕಣ್ಣಿಗೂ ಹಿತ. ಟಿ.ವಿ.ಯ ಜೀವಿತಾವಧಿಯೂ ಹೆಚ್ಚುವುದು.

??ಟಿ.ವಿ.ಯನ್ನು ಗೂಡಿನಂಥ ಜಾಗದಲ್ಲಿ ಇಡುವುದಕ್ಕಿಂತ ವಿಶಾಲವಾದ, ತೆರೆದಂಥ ಜಾಗದಲ್ಲಿಟ್ಟರೆ ಒಳ್ಳೆಯದು. ಗಾಳಿಯಾಡುವ ಜಾಗದಲ್ಲಿಡುವುದರಿಂದ ಟಿ.ವಿ.ಯ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ. ಟಿ.ವಿ.ಯನ್ನು ನಾವೆಲ್ಲರೂ ದಿನದ ಬಹುತೇಕ ಸಮಯ ಆನ್‌ ಮಾಡಿರುತ್ತೇವೆ. ಇದರಿಂದಾಗಿ, ಟಿ.ವಿ.ಯಲ್ಲಿ ಶಾಖ
ಉತ್ಪಾದನೆಯಾಗುತ್ತದೆ. ಗಾಳಿಯಾಡುವ ಸ್ಥಳದಲ್ಲಿಡುವುದರಿಂದ, ಶಾಖ ಹೀರಲ್ಪಟ್ಟು, ಟಿ.ವಿ. ಕೂಲ್‌ ಆಗಲು ಸಹಾಯವಾಗುತ್ತದೆ.

?ಟಿ.ವಿ.ಯ ಅಕ್ಕಪಕ್ಕ ಚೂಪಾದ ವಸ್ತುಗಳು ಇಲ್ಲದಂತೆ ಎಚ್ಚರಿಕೆ ವಹಿಸಿ. ಇಲ್ಲದೇ ಹೋದಲ್ಲಿ ಆ ವಸ್ತುಗಳಿಂದ ರಿಪೇರಿ ಮಾಡಲಾಗದ ಹಾನಿಯನ್ನು ಉಂಟುಮಾಡಬಹುದು.
ಇಂದಿನ ಎಲ್ಸಿ.ಡಿ ಟಿ.ವಿ. ಮಾನಿಟರ್‌ ಪರದೆಗಳು ಬಹಳ ತೆಳುವಾಗಿರುತ್ತದೆ. ಇವುಗಳು ಸೂಕ್ಷ್ಮವಾಗಿದ್ದು, ಗ್ರತೆಯಿಂದ
ಮೆಂಟೇನ್‌ ಮಾಡಬೇಕಾಗುತ್ತದೆ.

?ಟಿ.ವಿ.ಯನ್ನು ಆಗಾಗ್ಗೆ ಶುಚಿಗೊಳಿಸಿ. ಧೂಳು ಅಥವಾ ಇನ್ಯಾವುದೇ ಕಲೆ ನಿಲ್ಲುವುದರಿಂದ ಪರದೆ ಮೇಲೆ ಕಾಣಿಸುವ ದೃಶ್ಯಾವಳಿ ಮಸುಕಾಗಬಹುದು, ಪರದೆಯ ಗುಣಮಟ್ಟ ಕಡಿಮೆಯಾಗಬಹುದು.

ಟಾಪ್ ನ್ಯೂಸ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Brahmavar

Belthangady: ಆತ್ಮಹ*ತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.