ಮಾರ್ಕೆಟ್ ಮಿಂಚು
Team Udayavani, Jan 22, 2018, 1:01 PM IST
ಥ್ರೀಡೀ.. ನೋಡ್ರೀ..: ಕಣ್ಣಿಗೆ ಕಟ್ಟೋ ರೀತಿ ಚಿತ್ರ ಇರಬೇಕು ಅಂತ ಬಯಸುವವರಿಗೆ ಎಚ್‌ಪಿ ಇಂಕ್ 3ಡಿ ಮುದ್ರಣವನ್ನು ಮಾರುಕಟ್ಟೆಗೆ ತಂದಿದೆ. ಅದರ ಹೆಸರು ಚೆಟ್ ಪ್ಯೂಷನ್ 3ಡಿ ಅಂತ. ಇದನ್ನು ಬಳಸುವುದರಿಂದ ಗುಣಮಟ್ಟದ ಪ್ರಿಂಟಿಂಗ್ ಜೊತೆಗೆ ಶೇ. 50ರಷ್ಟು ವೆಚ್ಚವನ್ನೂ ಕಡಿಮೆ ಮಾಡಲಿದೆಯಂತೆ. ಕ್ರಾಂತಿಕಾರಕ ವೋಕ್ಸೆಲ್ ತಂತ್ರಜ್ಞಾನ ಅಳವಡಿಸಿರುವುದರಿಂದ ಕೈಗಾರಿಕಾ ವಲಯಕ್ಕೆ ಅನುಕೂಲವಾಗಲಿದೆ ಎನ್ನುತ್ತದೆ ಕಂಪೆನಿ.
ಗಾಡಿ ಎಣ್ಣೆ…: ನಿಮ್ಮ ವಾಹನದ ಎಂಜಿನ್‌ಗಳು ಬಾಳಿಕೆ ಬರುವ ದಾರಿ ಯಾವುದು? ಹೀಗಂತ ಹುಡುಕುತ್ತಿದ್ದರೆ ಸ್ವಲ್ಪ ನಿಲ್ಲಿ. ಏಕೆಂದರೆ ಟಾಟಾ ಮೋಟಾರ್ಸ್ ಆಟೋಮೊಬೈಲ್ ತಯಾರಿಕಾ ಕಂಪೆನಿ ಜೆನ್ಯುಯಿನ್ ಎನ್ನುವ ಆಯಿಲ್ ಬಿಡುಗಡೆ ಮಾಡಿದೆ. ಇದರಲ್ಲೇನಿದೆ ವಿಶೇಷ ಅಂದರೆ- ಗುಣಮಟ್ಟದ ಆಯಿಲ್‌ನಿಂದ ಕಾರ್ಯಕ್ಷಮತೆ ಹೆಚ್ಚಿಸುತ್ತದಂತೆ, ಎಂಜಿನ್ ದೀರ್ಘಕಾಲೀನ ಬಾಳಿಕೆ ಬರುತ್ತದಂತೆ. ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಿ, ಹೊಸ ಪೀಳಿಗೆಯ ವಾಹನಗಳಿಗೆ ಹೊಂದುತ್ತದೋ ಇಲ್ಲವೋ ಅಂತ ಖಾತ್ರಿ ಪಡಿಸಿಕೊಂಡು ಬಿಡುಗಡೆ ಮಾಡಿದ್ದೇವೆ ಎನ್ನುತ್ತಿದೆ ಕಂಪೆನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.