ಜಾಮ್ ತಯಾರಿಕೆಯಿಂದ ಜೇಬು ತುಂಬಾ ಹಣ
ಒಂದು ಬಿಝಿನೆಸ್ ಐಡಿಯಾ
Team Udayavani, Apr 13, 2020, 10:46 AM IST
ಸಾಂದರ್ಭಿಕ ಚಿತ್ರ
ಜನ ಆಹಾರದ ವಿಷಯದಲ್ಲಿ ಹಿಂದೆಂದಿಗಿಂತಲೂ ಕಾಳಜಿ ತೋರುತ್ತಿದ್ದಾರೆ. ಹೀಗಾಗಿ, ನೈಸರ್ಗಿಕ/ ಆಗ್ಯಾನಿಕ್ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕೆಮಿಕಲ್ ಫ್ರಿ ಹಣ್ಣು- ತರಕಾರಿಗಳತ್ತ ಜನರು ವಾಲುತ್ತಿದ್ದಾರೆ. ಅವುಗಳಿಂದ ತಯಾರಾದ ಕೃಷಿ ಉತ್ಪನ್ನಗಳನ್ನೂ ಇಷ್ಟಪಡುತ್ತಿದ್ದಾರೆ. ಇಂಥ ಹೊತ್ತಿನಲ್ಲೇ, ಜಾಮ್ ಬಿಜಿನೆಸ್‌ಗೆ ಕೈ ಹಾಕಿದರೆ, ಲಾಭದಾಯಕವಾಗುವ ಸಾಧ್ಯತೆ ಹೆಚ್ಚಿದೆ.
ಜಾಮ್ ಅನ್ನು ರಾಸಾಯನಿಕ ಮುಕ್ತಗೊಳಿಸುವುದರಿಂದ, ಅದೇ ಪ್ಲಸ್ ಪಾಯಿಂಟ್ ಆಗುತ್ತದೆ. ಹಣ್ಣಿನ ಪಲ್ಪ್ ಮತ್ತು ಸಕ್ಕರೆ, ಜಾಮ್ ತಯಾರಿಕೆಗೆ ಬೇಕಾಗಿರುವ ಮೂಲವಸ್ತುಗಳು. ಭಾರತ, ಹಣ್ಣು- ತರಕಾರಿಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಈಗಂತೂ, ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ಮಾತ್ರವಲ್ಲ;
ಹೋಟೆಲ್, ಬೇಕರಿಗಳಿಗೂ ಅಧಿಕ ಪ್ರಮಾಣದಲ್ಲಿ ಜಾಮ್ ಬೇಕಾಗುತ್ತದೆ. ಈ ಕಾರಣಕ್ಕೆ, ಜಾಮ್‌ಗೆ ಸಹಜವಾಗಿಯೇ ತುಂಬಾ ಬೇಡಿಕೆಯೂ ಇದೆ. ಇದನ್ನೆಲ್ಲಾ
ಗಮನಿಸಿದರೆ, ಗುಣಮಟ್ಟದ ಜಾಮ್ ತಯಾರಿಸಿ, ಕೈ ತುಂಬಾ ಕಾಸು ಮಾಡುವ ಅವಕಾಶವೀಗ ಸೃಷ್ಟಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.