ರೈಸ್ ಟ್ರಾನ್ಸ್ ಪ್ಲಾಂಟರ್
Team Udayavani, Feb 17, 2020, 4:56 AM IST
ಭತ್ತದ ಸಸಿಗಳನ್ನು ನಾಟಿ ಮಾಡಲು ಹಲವು ಜನರ ಸಹಾಯ ಬೇಕಾಗುತ್ತದೆ. ಅಲ್ಲದೆ, ಅದಕ್ಕೆ ಸಮಯವೂ ವ್ಯಯವಾಗುತ್ತದೆ. ಈ ವೆಚ್ಚವನ್ನು ಮತ್ತು ಸಮಯವನ್ನು ಉಳಿಸಲು ರೈಸ್ ಟ್ರಾನ್ಸ್‌ಪ್ಲಾಂಟರ್ ಯಂತ್ರದ ಆವಿಷ್ಕಾರವಾಗಿರುವುದು. ಇದರಲ್ಲಿ ಹಲವು ಬಗೆಗಳಿವೆ. ಮಾನವಚಾಲಿತ ಮತ್ತು ಸ್ವಯಂಚಾಲಿತ ರೈಸ್ ಟ್ರಾನ್ಸ್‌ಪ್ಲಾಂಟರ್.
ಈ ಯಂತ್ರಗಳನ್ನು ಹಲವು ವಿಧಗಳಲ್ಲಿ ವಿಂಗಡಿಸಬಹುದಾಗಿದೆ. ನಡೆದುಕೊಂಡು ತಳ್ಳುವುದು ಮತ್ತು ಕೂತುಕೊಂಡು ಸವಾರಿ ಮಾಡಬಹುದಾದ್ದು ಅವುಗಳಲ್ಲೊಂದು. ಇನ್ನು, ಏಕಕಾಲಕ್ಕೆ ಎಷ್ಟು ಸಾಲುಗಳಲ್ಲಿ ಭತ್ತದ ಸಸಿಯನ್ನು ನೆಡುತ್ತಾ ಹೋಗುತ್ತದೆ ಎನ್ನುವುದರ ಆಧಾರದಲ್ಲಿಯೂ ವಿಂಗಡಿಸಬಹುದು. ಎರಡು ಸಾಲು, ನಾಲ್ಕು ಸಾಲುಗಳಲ್ಲಿ ಸಸಿ ನೆಡುವ ಯಂತ್ರಗಳನ್ನು ಸಾಮಾನ್ಯವಾಗಿ ನೋಡಬಹುದಾಗಿದೆ. ಸಹಜವಾಗಿ ಹೆಚ್ಚಿನ ಗುಣಿಗಳಲ್ಲಿ ಸಸಿ ನೆಡುವ ವ್ಯವಸ್ಥೆಯಿರುವ ರೈಸ್ ಟ್ರಾನ್ಸ್‌ಪ್ಲಾಂಟರ್‌ಗಳಿಗೆ ಬೆಲೆ ಹೆಚ್ಚಿರುತ್ತದೆ. ಈ ಯಂತ್ರಗಳಲ್ಲಿ ಸಸಿಗಳ ಟ್ರೇಗಳನ್ನು ಇಡಲೆಂದು ಪ್ರತ್ಯೇಕ ಜಾಗವಿರುತ್ತದೆ. ಒಂದೊಂದು ಟ್ರೇನಲ್ಲೂ ಸಸಿಗಳ ದಂಡೇ ಇರುತ್ತದೆ. ಈ ಟ್ರೇಗಳಿಂದ ಯಂತ್ರದ ಕೈಗಳು ಸಸಿಗಳನ್ನು ಕಿತ್ತು ಕಿತ್ತು ನೆಡುತ್ತಾ ಹೋಗುತ್ತವೆ. ಟ್ರೇಯಲ್ಲಿ ಸಸಿಗಳು ಖಾಲಿಯಾಗುತ್ತಿದ್ದಂತೆ ಟ್ರೇಗಳನ್ನು ತುಂಬುತ್ತಾ ಇರಬೇಕು.
ವಿಡಿಯೋ ಲಿಂಕ್- bit.ly/31Icp10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.