ಮಣ್ಣು ಹೊನ್ನು ಮೆಶಿನ್ನು: ಟ್ರಾನ್ಸ್ ಪ್ಲಾಂಟರ್
Team Udayavani, Apr 20, 2020, 3:53 PM IST
ಸಾಂದರ್ಭಿಕ ಚಿತ್ರ
ಇದೊಂದು ಸೆಮಿ ಆಟೊಮ್ಯಾಟಿಕ್ ಬೀಜ ಬಿತ್ತುವ ಉಪಕರಣ. ಇದನ್ನು ತೇವ ಹಾಗೂ ಒಣ ಮಣ್ಣಿನ ಭೂಮಿಯಲ್ಲಿಯೂ ಬಳಸಬಹುದಾಗಿದೆ. ಇದು ಉದ್ದವಿರುವುದರಿಂದ, ಇದನ್ನು ಬಳಸುವಾಗ ಬೀಜ ಬಿತ್ತಲು ಬಾಗುವ ಅಗತ್ಯವಿಲ್ಲ. ಅಲ್ಲದೇ, ಮಣ್ಣನ್ನು ಸರಿಸುವ, ಕೆದಕುವ ಅಗತ್ಯವೂ ಇಲ್ಲ. ಕೊಳವೆಯಾಕಾರದ ಈ ಸಾಧನದೊಳಕ್ಕೆ ಒಬ್ಬರು ಸಸಿಗಳನ್ನು ಹಾಕುತ್ತಾ ಹೋಗಬೇಕು. ಸಾಧನವನ್ನು ಹಿಡಿದಾತ ಟ್ರಿಗರ್ ಒತ್ತುವ ಮೂಲಕ, ಕೊಳವೆಯೊಳಗಿರುವ ಸಸಿಯನ್ನು ನೆಲದೊಳಕ್ಕೆ ಹುಗಿಯುವಂತೆ ಮಾಡುತ್ತಾನೆ. ಈ ಸಾಧನ, ಸಿಂಗಲ್ ಕೋನ್
ಮತ್ತು ಡಬಲ್ ಕೋನ್ ಮಾದರಿಗಳಲ್ಲಿ ಲಭ್ಯವಿದೆ ಸಿಂಗಲ್ ಕೋನ್‌ನಲ್ಲಿ ಏಕಕಾಲಕ್ಕೆ ಒಂದು ಸಸಿಯನ್ನು ಹುಗಿಯಬಹುದು.
ಡಬಲ್ ಕೋನ್‌ಗಳಲ್ಲಿ ಒಮ್ಮೆಗೇ ಎರಡು ಸಸಿಯನ್ನು ಹುಗಿಯಬಹುದಾಗಿದೆ. ಈ ಸಾಧನ, ಸಸಿಗಳನ್ನು ಮಣ್ಣಿನೊಳಗೆ 7 ಇಂಚುಗಳಷ್ಟು ಆಳದಲ್ಲಿ ಹುಗಿಯುತ್ತದೆ. ಸಾಮಾನ್ಯವಾಗಿ ಒಂದು ಎಕರೆ ಭೂಮಿಯಲ್ಲಿ ಸಸಿ ನೆಡಲು 10- 12 ಕೆಲಸಗಾರರ ಅಗತ್ಯ ಬೀಳುತ್ತದೆ. ಸಾಂಪ್ರದಾಯಿಕ ಮಾದರಿಯಲ್ಲಿ ನೆಟ್ಟರೆ ಈ ಪ್ರಕ್ರಿಯೆ ಹೆಚ್ಚಿನ ಸಮಯ ಮತ್ತು ಮಾನವ ಶ್ರಮವನ್ನು ಬೇಡುತ್ತದೆ.
ಟ್ರಾನ್ಸ್ ಪ್ಲಾಂಟರ್ ಉಪಯೋಗಿಸಿದರೆ 3- 4 ಕೆಲಸಗಾರರು ಸಾಕಾಗುತ್ತದೆ. ಒಂದು ನಿಮಿಷದಲ್ಲಿ 25 ಸಸಿಗಳನ್ನು ನೆಡಬಹುದು.
ವಿಡಿಯೊ ಕೊಂಡಿ- tinyurl.com/tswzqqv
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.