ಕಬ್ಬು ಬೆಳೆವವರಿಗೆ ಕಿವಿಮಾತು


Team Udayavani, Apr 19, 2021, 12:39 PM IST

suggestion to the sugarcane grower

ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕಬ್ಬು ನಾಟಿ ಮಾಡಲು ಭೂಮಿಯನ್ನು ಹದಗೊಳಿಸುವ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಭಾರತದಲ್ಲಿ ಕಬ್ಬು ಬೆಳೆ 2ನೇ ಅತಿ ದೊಡ್ಡ ವಾಣಿಜ್ಯ ಬೆಳೆಯಾಗಿದೆ. ದೇಶದಲ್ಲಿ 50ಲಕ್ಷ ಹೆಕ್ಟರ್‌ ಭೂ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ.

ಆದರೆ ಈಚಿನ ದಿನಗಳಲ್ಲಿ ಮಣ್ಣಿನ ಆರೋಗ್ಯವನ್ನು ಪರೀಕ್ಷಿಸದೇ ಕೃಷಿಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮಣ್ಣಿನಲ್ಲಿ ಯಾವ ಪೋಷಕಾಂಶಗಳು ಅಧಿಕವಾಗಿವೆ ಮತ್ತು ಕೊರತೆಯಾಗಿವೆ ಎಂಬುದನ್ನು ತಿಳಿಯದೇ ನೆರೆಯ ರೈತರೊಂದಿಗಿನ ಪೈಪೋಟಿ ಮತ್ತು ಹೆಚ್ಚುಬೆಳೆ ಪಡೆಯಬೇಕೆಂಬ ದುರಾಸೆಯಿಂದ ಯಥೇತ್ಛವಾಗಿ ನೀರು ಹಾಗೂ ರಸಗೊಬ್ಬರ ಬಳಸಲಾಗುತ್ತಿದೆ.ಇದರಿಂದ ಮಣ್ಣಿನ ಆರೋಗ್ಯ ಹಾಳಾಗಿ ಇಳುವರಿ ಕಡಿಮೆಯಾಗುತ್ತಿದೆ.

ಇಂಥ ಸಂದರ್ಭದಲ್ಲಿ ಈ ಕಡೆಯಲ್ಲಿ ಭೂಮಿಯ ಫ‌ಲವತ್ತತೆಯನ್ನೂಕಾಪಾಡಿಕೊಳ್ಳಬೇಕು, ಆ ಕಡೆ ಹೆಚ್ಚು ಇಳುವರಿಯನ್ನೂ ಪಡೆಯಬೇಕು ಅನ್ನುವವರು,ಈ ಕೆಳಗಿನ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು.ಕಬ್ಬು ನಾಟಿಗೂ ಮೊದಲು ಪ್ರತಿಎಕರೆಗೆ 25 ಕೆ.ಜಿ. ಸೆಣಬು ಅಥವಾಡೈಂಚಾ ಹಸಿರೆಲೆಗೊಬ್ಬರಗಳನ್ನುಬಿತ್ತನೆ ಮಾಡಿ 45 ದಿನಗಳ ನಂತರಮೊಗ್ಗು ಹೊಡೆದು ಮಣ್ಣಿನಲ್ಲಿಹದವಾಗಿ ಮಿಶ್ರಣಗೊಳಿಸಬೇಕು.

  • 90 ದಿನಗಳ ನಂತರ ಸಾಲುಒಡೆಯುವಾಗ 10 ಕೆ.ಜಿ.ಅಜೋಸ್ಪೆçರಿಲಂ , 10 ಕೆ.ಜಿ.ರಂಜಕಕರಗಿಸುವ ಅಣುಜೀವಿಗೊಬ್ಬರಗಳಿಂದ ಪುಷ್ಠಿಕರಿಸಿದ 8ಟನ್‌ ಸಾವಯವ ಗೊಬ್ಬರ ಮತ್ತು2 ಟನ್‌ ಎರೆಗೊಬ್ಬರವನ್ನು ಸಾಲಿನಎರಡೂ ಮಗ್ಗುಲಿಗೆ ಹಾಕಬೇಕು.
  • ಯಾವುದೇ ಕಾರಣಕ್ಕೂಕಬ್ಬಿನೊಂದಿಗೆ ಗೋವಿಜೋಳ ಸೇರಿದಂತೆ ಏಕದಳ ಬೆಳೆಗಳನ್ನುಬೆಳೆಯಬಾರದು ಕಾರಣ, ಈ ಏಕದಳ ಬೆಳೆಗಳು ತಮ್ಮ ಅಲ್ಪಜೀವಿತಾವಧಿಯಲ್ಲಿಯೇ ಪೋಷಕಾಂಶಗಳನ್ನು ಉಪಯೋಗಿಸಿ ವಾರ್ಷಿಕ ಬೆಳೆಯಾದ ಕಬ್ಬಿಗೆ ಪೋಷಕಾಂಶಗಳ ಕೊರತೆ ಉಂಟುಮಾಡುತ್ತವೆ.
  • ಕಬ್ಬಿಗೆ ನೀರನ್ನು ಹಾಯಿಸುವಾಗ ಪ್ರತಿಸಲ ದನಗಳ ಗಂಜಲ ಹಾಗೂ ಸಗಣಿ ನೀರಿನೊಂದಿಗೆ ಕರಗಿಸಿ ಬಿಡಬೇಕು. ಈ ಕ್ರಮವು ಕಬ್ಬಿಗೆ ಅವಶ್ಯವಿರುವ ಪೋಷಕಾಂಶಗಳನ್ನುಒದಗಿಸುವ ಶ್ರೇಷ್ಠ ಮಾರ್ಗವಾಗಿದೆ.
  • ಕಬ್ಬಿಗೆ ದೀರ್ಘಾವಧಿಯವರೆಗೆ ಸಾರಜನಕ ಮತ್ತು ಪೋಟ್ಯಾಷ್‌ಗೊಬ್ಬರ ಪೂರೈಸುವುದರಿಂದ ಕಬ್ಬಿನಲ್ಲಿ ಬೆಂಡಾಗುವುದಿಲ್ಲ ಹಾಗೂಒಳ್ಳೆಯ ಸಕ್ಕರೆ ಅಂಶವನ್ನು ಕಬ್ಬಿನಲ್ಲಿ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
  • ನೀರು ಸಾಕಷ್ಟಿದೆ ಎಂದು ಕಬ್ಬಿಗೆಮೇಲಿಂದ ಮೇಲೆ ನೀರನ್ನು ಬಿಡಬಾರದು. ಸ್ವಲ್ಪ ಭೂಮಿ ಒಣಗಿ ಬೆಳೆಯು ಬಾಡಿದ ನಂತರ ನೀರನ್ನುಕೊಡಬೇಕು. ಅತಿಯಾದ ನೀರಿನ ಉಪಯೋಗದಿಂದ ಕಬ್ಬಿನಲ್ಲಿ ಸಿಹಿ ಅಂಶ ಕಡಿಮೆಯಾಗಬಹುದು. ­

ಬಸವರಾಜ ಶಿವಪ್ಪ ಗಿರಗಾಂವಿ

ಟಾಪ್ ನ್ಯೂಸ್

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

Untitled-1

ಪರಿಸರ ಪ್ರಿಯರ ಅಶೋಕ ವನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

Wadi-Pro

Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್‌ ಪ್ರತಿಭಟನೆ, ವಾಡಿ ಬಂದ್

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.