ಅಲ್ಲೇ, ನಿಲ್ಲು… ಹ್ಯಾಕರ್‌!  ಸೈಬರ್‌ ಸುರಕ್ಷೆಗೆ 5 ಸೂತ್ರಗಳು


Team Udayavani, Aug 29, 2017, 6:40 AM IST

cyber.jpg

ಕಂಪ್ಯೂಟರ್‌ ವ್ಯವಸ್ಥೆಯನ್ನು ಧ್ವಂಸಗೊಳಿಸುವ ಕ್ರಿಮಿನಲ್‌ ಪ್ರಯತ್ನಗಳು ಜಗತ್ತನ್ನು ಬೆಚ್ಚಿ ಬೀಳಿಸುತ್ತಿವೆ. ಇತ್ತೀಚಿನ ವಾನಾ ಕ್ರೆ„ ವೈರಸ್‌ ದಾಳಿಯನ್ನು ಯಾರೂ ಮರೆತಿಲ್ಲ. ಸೈಬರ್‌ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಕೆಲವು ಮಾರ್ಗಗಳು…

1. ಮಹತ್ವಪೂರ್ಣ ದಾಖಲೆಗಳಿಗೆ ಡಿಜಿಟಲ್‌ ಸಿಗ್ನೇಚರ್‌ ಬಳಸುವುದು ಉತ್ತಮ. ಕೈಬರಹದ ಸಹಿಯನ್ನು ಫೋರ್ಜರಿ ಮಾಡುವ ಅಪಾಯವಿರುತ್ತದೆ. ಡಿಜಿಟಲ್‌ ಸಿಗ್ನೇಚರ್‌ಗಳನ್ನು ನಕಲು ಮಾಡಲಾಗದು.

2. ನಿಮ್ಮ ಕಂಪ್ಯೂಟರ್‌ ಮತ್ತು ಮೊಬೈಲ್‌ಗ‌ಳನ್ನು ಪಾಸ್‌ವರ್ಡ್‌ ಮತ್ತು ಪ್ಯಾಟರ್ನ್ ಲಾಕ್‌ನಿಂದ ಭದ್ರಪಡಿಸಿ. ಪಾಸ್‌ವರ್ಡ್‌ಗಳು ಅಂಕಿ- ಸಂಖ್ಯೆಗಳನ್ನು ಒಳಗೊಂಡಿರಲಿ. ಎಲ್ಲರಿಗೂ ತಿಳಿದ ವಿಚಾರ (ಹುಟ್ಟಿದ ದಿನ, ವರ್ಷ, ಸಂಗಾತಿಯ ಹೆಸರು)ಗಳನ್ನು ಪಾಸ್‌ವರ್ಡ್‌ ಮಾಡಬೇಡಿ. ಆಗಾಗ ಪಾಸ್‌ವರ್ಡ್‌ಗಳನ್ನು ಬದಲಿಸಿ.

3. ನೀವು ಟೈಪ್‌ ಮಾಡುವ ಅಕ್ಷರಗಳನ್ನು ತಿಳಿದುಕೊಳ್ಳುವ ತಂತ್ರಾಂಶ ಹ್ಯಾಕರ್‌ಗಳ ಬಳಿಯಿದೆ. ಎನ್‌ಕ್ರಿಪ್ಷನ್‌ ತಂತ್ರಾಂಶ ಬಳಸುವುದರಿಂದ ಹ್ಯಾಕರ್‌ಗಳಿಂದ ಬಚಾವಾಗಬಹುದು.

4. ಡಿಜಿಟಲ್‌ ಸ್ಕ್ಯಾನ್‌ ಲಾಕ್‌ಗಳಾದ ಥಂಬ್‌ (ಬೆರಳಚ್ಚು) ಲಾಕ್‌, ಐ (ಕಣ್ಣು) ಲಾಕ್‌ಗಳನ್ನು ಬಳಸುವುದರಿಂದ ನಿಮ್ಮ ಪರವಾನಗಿ ಇಲ್ಲದೆ ಇತರರು ನಿಮ್ಮ ಯಂತ್ರಾಂಶಗಳನ್ನು ಬಳಸಲಾಗದು. 

5. ಅನಧಿಕೃತ ಸಾಫ್ಟ್ವೇರ್‌ಗಳನ್ನು ಬಳಸುವುದರಿಂದ ಬಳಕೆದಾರನಿಗೆ ಭದ್ರತೆ ಸಿಗುವುದಿಲ್ಲ. ಹ್ಯಾಕರ್‌ಗಳ ಕಣ್ಣು ಸುಲಭವಾಗಿ ನಿಮ್ಮ ಮಾಹಿತಿಗಳ ಮೇಲೆ ಬೀಳುತ್ತದೆ. ಆದ್ದರಿಂದ ಅಧಿಕೃತ ಸಾಫ್ಟ್ವೇರ್‌ಗಳನ್ನೇ ಅಳವಡಿಸಿ.

– ಮಹಾಂತೇಶ ದೊಡವಾಡ

ಟಾಪ್ ನ್ಯೂಸ್

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Manjeshwar: ಬೈಕ್‌ ಢಿಕ್ಕಿ; ಗಾಯಾಳು ಯುವಕನ ಸಾವು

Manjeshwar: ಬೈಕ್‌ ಢಿಕ್ಕಿ; ಗಾಯಾಳು ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.