ಅಟೆನ್ಷನ್ ಪ್ಲೀಸ್…
Team Udayavani, Oct 3, 2017, 1:10 PM IST
ಹೆಸರಾಂತ ಕಂಪನಿಗಳು ನಡೆಸುವ ತರಬೇತಿ ಕಾರ್ಯಕ್ರಮದ ವಿವರಗಳು ಈ ಅಂಕಣದಲ್ಲಿ ಪ್ರಕಟವಾಗಲಿವೆ. ಕಲಿಕೆಯೊಂದಿಗೆ ಗಳಿಕೆಯನ್ನೂ ಮಾಡಬೇಕು ಎಂದು ಯೋಚಿಸುವ ವಿದ್ಯಾರ್ಥಿಗಳು, ಉದ್ಯೋಗದ ನಿರೀಕ್ಷೆಯಲ್ಲಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
1. “ನಿಯರ್ ಬೈ’ನಲ್ಲಿ ಬ್ಯುಸಿನೆಸ್ ಡೆವಲಪ್‌ಮೆಂಟ್ (ಸೇಲ್ಸ್)
ಸ್ಥಳ: ಬೆಂಗಳೂರು
ಸ್ಟೈಪೆಂಡ್: 15,000 ರೂ.
ಸಂಪರ್ಕ: internshala.com/i/6016
ಕೊನೆಯ ದಿನಾಂಕ: ಅಕ್ಟೋಬರ್ 10, 2017
2. ಫುಯಲ್ ಮೀಡಿಯ ಸೊಲ್ಯೂಷನ್ಸ್‌ನಲ್ಲಿ ಸೇಲ್ಸ್ ಅಂಡ್ ಮಾರ್ಕೆಟಿಂಗ್
ಸ್ಥಳ: ಬೆಂಗಳೂರು
ಸ್ಟೈಪೆಂಡ್: 6,000- 8,000 ರೂ.
ಸಂಪರ್ಕ: internshala.com/i/6017
ಕೊನೆಯ ದಿನ: ಅಕ್ಟೋಬರ್ 10, 2017
3. ಎಚ್.ಸಿ ಗ್ಲೋಬಲ್ ಸ್ಟ್ರಾಟೆಜಿ ಅಂಡ್ ಇನೋವೇಶನ್ ಸೊಲ್ಯೂಷನ್ಸ್‌ನಲ್ಲಿ ಬಿಸಿನೆಸ್ ಡೆವಲಪ್‌ಮೆಂಟ್
ಸ್ಥಳ: ಬೆಂಗಳೂರು
ಸ್ಟೈಪೆಂಡ್: 6,000 ರೂ.
ಸಂಪರ್ಕ: internshala.com/i/6018
ಕೊನೆಯ ದಿನ: ಅಕ್ಟೋಬರ್ 10, 2017
4. ಬ್ಲೂ ಸ್ಯಾಪ್ಲಿಂಗ್ ಟೆಕ್ನಾಲಜೀಸ್‌ನಲ್ಲಿ ಎಚ್.ಆರ್
ಸ್ಥಳ: ಬೆಂಗಳೂರು
ಸ್ಟೈಪೆಂಡ್: 6,000 ರೂ.
ಸಂಪರ್ಕ: internshala.com/i/6019
ಕೊನೆಯ ದಿನ: ಅಕ್ಟೋಬರ್ 9, 2017
5. ಕ್ವೆರಿ ಹೋಂ ಮೀಡಿಯ ಸೊಲ್ಯೂಷನ್ಸ್‌ನಲ್ಲಿ ವೆಬ್ ಡೆವಲಪ್‌ಮೆಂಟ್
ಸ್ಥಳ: ಬೆಂಗಳೂರು
ಸ್ಟೈಪೆಂಡ್: 5,000 ರೂ.
ಸಂಪರ್ಕ: internshala.com/i/6020
ಕೊನೆಯ ದಿನ: ಅಕ್ಟೋಬರ್ 10, 2017
6. ಚಾಲಿಡೋನಲ್ಲಿ ಡಿಜಿಟಲ್ ಮಾರ್ಕೆಟಿಂಗ್
ಸ್ಥಳ: ಬೆಂಗಳೂರು
ಸ್ಟೈಪೆಂಡ್: 12,000 ರೂ.
ಸಂಪರ್ಕ: internshala.com/i/6021
ಕೊನೆಯ ದಿನ: ಅಕ್ಟೋಬರ್ 10, 2017
7. ಕ್ಲೆಂಟಿ ಇಂಡಿಯಾದಲ್ಲಿ ಕಂಟೆಂಟ್ ರೈಟಿಂಗ್
ಸ್ಥಳ: ಚೆನ್ನೈ
ಸ್ಟೈಪೆಂಡ್: 15,000 -25,000 ರೂ.
ಸಂಪರ್ಕ: internshala.com/i/6022
ಕೊನೆಯ ದಿನ: ಅಕ್ಟೋಬರ್ 10, 2017
8. ಝೋಕೆತಬ್‌ನಲ್ಲಿ ಮೊಬೈಲ್ ಆ್ಯಪ್ ಡೆವಲಪ್‌ಮೆಂಟ್
ಸ್ಥಳ: ವಿಶಾಖಪಟ್ಟಣಂ
ಸ್ಟೈಪೆಂಡ್: 5,000- 10,000 ರೂ.
ಸಂಪರ್ಕ: internshala.com/i/6023
ಕೊನೆಯ ದಿನ: ಅಕ್ಟೋಬರ್ 10, 2017
9. ಮಿ. ಹಾಟ್‌ನಲ್ಲಿ ಮಾರ್ಕೆಟಿಂಗ್
ಸ್ಥಳ: ಮನೆಯಿಂದಲೇ ಕೆಲಸ ನಿರ್ವಹಿಸಬಹುದು
ಸ್ಟೈಪೆಂಡ್: 3,000 ರೂ.
ಸಂಪರ್ಕ: internshala.com/i/6024
ಕೊನೆಯ ದಿನ: ಅಕ್ಟೋಬರ್ 10, 2017
10. ಟಾರ್ಗೆಟ್ ಅಡ್ಮಿಷನ್.ಕಾಂನಲ್ಲಿ ಕಂಟೆಂಟ್ ರೈಟಿಂಗ್
ಸ್ಥಳ: ಮನೆಯಿಂದಲೇ ಕೆಲಸ ನಿರ್ವಹಿಸಬಹುದು
ಸ್ಟೈಪೆಂಡ್: 5,000- 10,000 ರೂ.
ಸಂಪರ್ಕ: internshala.com/i/6027
ಕೊನೆಯ ದಿನ: ಅಕ್ಟೋಬರ್ 10, 2017
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.