ಹಡಗುಗಳ ಚೇಸಿಂಗ್ ದೃಶ್ಯಾವಳಿ
Team Udayavani, Feb 26, 2019, 12:30 AM IST
ಚಿತ್ರ: ಮಾಸ್ಟರ್ ಆಂಡ್ ಕಮ್ಯಾಂಡರ್
ನಿರ್ದೇಶನ: ಪೀಟರ್ ವೈರ್
ಅವಧಿ: 138 ನಿಮಿಷ
ಅದು ನೆಪೋಲಿಯನ್ ಯುದ್ಧ ನಡೆಯುತ್ತಿದ್ದ ಕಾಲ. ಸಾಮ್ರಾಜ್ಯ ಸ್ಥಾಪಿಸುವತ್ತ ದೃಷ್ಟಿ ನೆಟ್ಟಿರುವ ನೆಪೋಲಿಯನ್ ಒಂದೊಂದೇ ದೇಶಗಳನ್ನು ಗೆದ್ದುಕೊಂಡು ಬರುತ್ತಿದ್ದಾನೆ. ಅವನ ಮುಂದಿನ ಗುರಿ ಬ್ರಿಟನ್ ದೇಶವನ್ನು ಕಬಳಿಸುವುದು. ಈ ಉದ್ದೇಶದಿಂದಲೇ ಅವನ ಸೈನಿಕರು ಹಡಗುಗಳಲ್ಲಿ ತಂಡೋಪಾದಿಯಲ್ಲಿ ಹೊರಟಿದ್ದಾರೆ. ಇತ್ತ ಅವರನ್ನು ಮಾರ್ಗ ಮಧ್ಯದಲ್ಲೇ ತಡೆಯುವ ಪ್ರಯತ್ನವೂ ನಡೆದಿದೆ. ಬ್ರಿಟನ್ ಆ ಹೊಣೆಯನ್ನು ಕ್ಯಾಪ್ಟನ್ ಜಾಕ್ ಆಬ್ರೆಗೆ ವಹಿಸಿದೆ. ಆತ ಹಡಗೊಂದರ ಕ್ಯಾಪ್ಟನ್. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಾರು, ಬೈಕುಗಳ ಚೇಸನ್ನು ಬಹುತೇಕ ಮಂದಿ ನೋಡಿರುತ್ತಾರೆ. ಈ ಸಿನಿಮಾದಲ್ಲಿ ಎರಡು ಹಡಗುಗಳ ರೋಮಾಂಚಕ ಚೇಸಿಂಗ್ ಸನ್ನಿವೇಶವನ್ನು ನೋಡಬಹುದಾಗಿದೆ. ಈ ರೋಮಾಂಚಕ ಸಾಹಸಮಯ ಪಯಣದಲ್ಲಿ ಜಾಕ್‌ಗೆ ಜೊತೆಯಾಗಿದ್ದು ಸ್ಟೀಫನ್. ಆತನೂ ಜಾಕ್ ಥರ ಸಾಹಸಿಗನೇ, ಆದರೆ ವೃತ್ತಿಯಲ್ಲಿ ವೈದ್ಯ. ಅವರಿಬ್ಬರೂ ಫ್ರೆಂಚ್ ಹಡಗುಗಳನ್ನು ಎದುರಿಸುವ ಸಾಹಸಮಯ ಸಿನಿಮಾ ಇದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.