ಇನ್ನೊಮ್ಮೆ ಹೀಗೆ ಕಾಡುವುದಿಲ್ಲ…

Team Udayavani, Dec 10, 2019, 4:27 AM IST

ed-12

ಇಂದಿಗೆ ಒಂದು ವರ್ಷವಾಯ್ತಲ್ಲ ?ನೀನು ನನಗೆ ಸಂದೇಶ ಹಾಕಲು ಶುರುಮಾಡಿ ?
ನಿನ್ನೊಡನೆ ನನ್ನ ಭಾವನೆಗಳನ್ನೆಲ್ಲ ಹಂಚಿಕೊಳ್ಳುವ ಅಸೆ. ಆದರೆ…ನಾನೇ ಮುಂದುವರೆಯಲು ಸಂಕೋಚ, ಹಿಂಜರಿಕೆ. ಅಂತೂ ಯಾವುದೋ ನೆಪ, ನಿನ್ನ ಸಂದೇಶ ಬಂದಾಗ ಸ್ವರ್ಗಕ್ಕೆ ಮೂರೇ ಗೇಣು!

ಈ ಒಂದು ವರ್ಷದಲ್ಲಿ ನಮ್ಮಿಬ್ಬರ ಮಧ್ಯೆ ಹರಿದಾಡಿದ ಸಂದೇಶಗಳ ಲೆಕ್ಕವಿಟ್ಟವರಾರು? ನೀನು ಕಳುಹಿಸಿದ ಒಂದೊಂದು ಸಂದೇಶವನ್ನೂ ಜತನದಿಂದ ಕಾಪಿಟ್ಟಿದ್ದೇನೆ. ಇವುಗಳಲ್ಲಿ ಏನೆಲ್ಲಾ ಇತ್ತು?ಏನೇನೆಲ್ಲಾ ಇರಲಿಲ್ಲ. ಮುನಿಸು,ಸರಸ,ವಿರಸ,ವಿರಹ…ಅದೆಷ್ಟು ಭಾವಗಳು !

ಅದೆಷ್ಟು ನಿದ್ದೆಗಳನ್ನು ನಮ್ಮಿಂದ ಕಸಿದಿತ್ತು, ತೂಕಡಿಕೆಯಲ್ಲೂ ಕವಿತೆ ಬರೆಸಿತ್ತು. ಅದೆಷ್ಟು ಸವಿಗನಸುಗಳ ಕಾಣಿಸಿತ್ತು ! ಆ ನೆನಪುಗಳು ನೀಡುವ ಹಿತವೇ ಬೇರೆ . ಸಿಟ್ಟು ಮಾಡಿಕೊಂದಾಗಲೆಲ್ಲ ಮೊಬೈಲ್‌ ಮೌನವಾಗುತಿತ್ತು… ಮನಸ್ಸು ಅಳುತ್ತಿತ್ತು. ಮತ್ತೆ , “ಸಾರಿ’, “ಕ್ಷಮಿಸು’ ಅಂತ ರಮಿಸುವಾಗ ಮತ್ತದೇ ಹಿಗ್ಗಿನ ಕುಲುಮೆ.

“ಇನ್ನೊಮ್ಮೆ ಹೀಗೆ ಕಾಡಿಸೋಲ್ಲ’ ಅಂತ ಹೇಳುತ್ತಲೇ ಯಾಕೋ ಸಪ್ಪಗಾಗುತಿದ್ದೆ. ನಿನ್ನಲ್ಲಿ ಮೊದಲ ಹುರುಪು ಕಾಣುವವರೆಗೆ ನನಗೂ ಬೇಸರ,ಆದರೆ, ಕಾಯದೆ ವಿಧಿಯಿಲ್ಲ.

“ನಿನ್ನ ಸಹನೆಗೆ ಥ್ಯಾಂಕ್ಸ್‌, ನನ್ನನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀಯ’ ಅಂತ ಮತ್ತೆ ನಲಿದು ಉಲಿವಾಗ ಅದುವರೆಗೂ ಅನುಭವಿಸಿದ ನೋವು ಒಮ್ಮೆಲೇ ಕರಗುತ್ತಿತ್ತು. ಜೀವನೋತ್ಸಾಹ ತುಂಬುವ ಸಣ್ಣ ಸಣ್ಣ ಸಂಗತಿಗಳನ್ನೂ ಮನಸಾರೆ ಸವಿಯಬೇಕು ಅನ್ನುವ ನಿನ್ನ ವಾದ ನನಗೆ ಸದಾ ಸಮ್ಮತ.

ಇಂತಿ,
ಎಂದೆಂದಿಗೂ ಕೇವಲ ನಿನ್ನವನೇ ಆಗಬಯಸುವ
ನಿನ್ನ ಸಖ

ಸಂದೇಶ ಓದುತ್ತಲೇ, ಅವಳ ಮೊಗದಲ್ಲಿ, ಲಜ್ಜೆ ಮುಗುಳ್ನಕ್ಕಿತ್ತು.

-ರಾಜಿ,ಬೆಂಗಳೂರು

ಟಾಪ್ ನ್ಯೂಸ್

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.