ಓಪನ್ ಸ್ಕೂಲಲ್ಲಿ ಓದಿ ರ್‍ಯಾಂಕ್ ಬಂದ!
Team Udayavani, Mar 23, 2021, 7:16 PM IST
ವಿದ್ಯಾಭ್ಯಾಸ ಮಾಡಲು ತುಂಬಾ ಹೆಸರು ಮಾಡಿರುವ ಶಾಲೆ-ಕಾಲೇಜು ಆಗಬೇಕು ಎಂಬುದಕ್ಕಿಂತ ಆಸಕ್ತಿ, ಶ್ರದ್ಧೆ,ಏಕಾಗ್ರತೆ ಇದ್ದರೆ ಯಾವುದೇ ವಿಷಯದಲ್ಲೂ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಈ ಬರಹ.
ಹಿಂದಿನ ಗುರುಕುಲ ಪದ್ಧತಿಯಿಂದಹಿಡಿದು ಇಂದಿನ ಆಧುನಿಕತೆಗೆ ತಕ್ಕಂತೆಶಿಕ್ಷಣದಲ್ಲಿ ಅನೇಕ ಬದಲಾವಣೆಆಗಿರುವುದನ್ನು ನಾವು ನೋಡಿದ್ದೇವೆ.ಶಿಕ್ಷಣವನ್ನು ಸರ್ಕಾರ ಹಂತ ಹಂತವಾಗಿಡಿಜಿ ಟಲೀಕರಣ ಮಾಡುತ್ತಿರುವುದರಿಂದ ಮಕ್ಕಳು ಮನೆಯನ್ನೇ ಶಾಲೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆಎನ್ನುವುದರಲ್ಲಿ ಸಂಶಯವಿಲ್ಲ.ಎಸ್‌ಎಸ್‌ಎಲ್‌ಸಿ ಮುಗಿದ ನಂತರವಿದ್ಯಾರ್ಥಿಗಳು ಕೇಂದ್ರ ಸರ್ಕಾರಜಾರಿಗೆ ತಂದಿರುವ ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನಲ್ಲಿ (ಎನ್‌ಐಒಎಸ್) ಓದಿ ಸಾಧನೆಮಾಡುವ ಅವಕಾಶವನ್ನು ಸರ್ಕಾರನೀಡಿದೆ. ಈ ಯೋಜನೆ ಈಗಾಗಲೇಉತ್ತರ ಭಾರತದ ಹಲವು ರಾಜ್ಯಗಳಲ್ಲಿಯಶಸ್ಸು ಕಂಡಿದ್ದು, ಕರ್ನಾಟಕದಲ್ಲಿಈಗಷ್ಟೇ ಪರಿಚಯವಾಗುತ್ತಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಜ್ಞಾನಧಾರ ಎಜುಕೇಷನಲ್‌ಸರ್ವಿಸಸ್ ಸಂಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಯಜತೆಗೆ ಎನ್‌ಐಒಎಸ್ ತರಬೇತಿಯನ್ನುಆರಂಭಿಸಿದೆ. ಈ ತರಬೇತಿ ಎರಡುವರ್ಷ ದ್ದಾಗಿದ್ದು, ಪರೀಕ್ಷೆಯಲ್ಲಿ ಪಾಸಾದರೆ ನೀಟ್, ಐಐಟಿ, ಐಐಎಸ್‌ಸಿ ಬರೆಯಲು ಅವಕಾಶ ಸಿಗುತ್ತದೆ. ಈ ತರಬೇತಿ ಯನ್ನು ಹತ್ತನೆ ತರಗತಿ ಮುಗಿದಮೇಲೆ ವಿಜ್ಞಾನದಲ್ಲಿ ಆಸಕ್ತಿ ಇರುವವಿದ್ಯಾರ್ಥಿಗಳು ಆಯ್ದುಕೊಳ್ಳಬಹುದಾಗಿದೆ.
ಈ ವರ್ಷ ಎನ್‌ಐಒಎಸ್‌ನಲ್ಲಿಹನ್ನೊಂ ದನೆ ತರಗತಿಯಲ್ಲಿ ವ್ಯಾಸಂಗಮಾಡು ತ್ತಿರುವ ಬೆಂಗಳೂರಿನ ಮಯಾಂಕ್ ಪಂಢರಿ ಎಂಬ ವಿದ್ಯಾರ್ಥಿಕಿಶೋರ್ ವೈಜ್ಞಾನಿಕ ಪ್ರೋತ್ಸಾಹಯೋಜನಾ ಕೆವಿಪಿವೈ(ಎಸ್‌ಎ) ಪರೀಕ್ಷೆ ಯಲ್ಲಿ ರಾಷ್ಟ್ರಮಟ್ಟದಲ್ಲಿ 648ನೇ ರ್‍ಯಾಂಕ್ ಪಡೆಯುವ ಮೂಲಕ ಸಾಧನೆಮಾಡಿದ್ದಾನೆ.
ಜನವರಿಯಲ್ಲಿ ನಡೆದ ಪರೀಕ್ಷೆಯಲ್ಲಿಮಯಾಂಕ್ ಒಬ್ಬನ ಫಲಿತಾಂಬಂದಿದ್ದು ಉಳಿದ ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ತಿಳಿದು ಬಂದಿಲ್ಲ. ಓಪನ್‌ಸ್ಕೂಲ್ ಎಂದರೆ ಮೂಗು ಮುರಿ ಯುವಜನರ ನಡುವೆ ಶಾಲೆಗೆ ಹೋಗದೇಸ್ಪರ್ಧಾತ್ಮಕ ಪರೀಕ್ಷೆಗಳನ್ನೆ ದುರಿಸಲುತರಬೇತಿ ಪಡೆದು, ರಾಷ್ಟ್ರಮಟ್ಟದಲ್ಲಿ648ನೇ ರ್‍ಯಾಂಕ್ ಪಡೆದಿರೋದು ಶ್ಲಾಘನೀಯ ವಿಚಾರ.
ವಿಜ್ಞಾನದಲ್ಲಿ ಆಸಕ್ತಿ :
ಮಯಾಂಕ್, 10ನೇ ತರಗತಿ ಮುಗಿದನಂತರ ಖಾಸಗಿ ಕಾಲೇಜೊಂದರಲ್ಲಿವಿಜ್ಞಾನ ವಿಭಾಗಕ್ಕೆ ಅಡ್ಮಿಷನ್ ಪಡೆದಿದ್ದರು. ಕೋವಿಡ್ ಸೋಂಕಿನಿಂದಕಾಲೇಜು ಶುರುವಾಗದ ಕಾರಣ, ಪರಿಚಯ ದವರ ಸಲಹೆ ಮೇರೆಗೆ ಓಪನ್‌ಸ್ಕೂಲ್ ಆಯ್ದುಕೊಂಡರು.
ವಿದ್ಯಾರ್ಥಿಗಳಿಗೆ ಅನುಕೂಲ :
10ನೇ ತರಗತಿ ಮುಗಿದ ಮೇಲೆವಿಜ್ಞಾನದಲ್ಲಿ ಆಸಕ್ತಿ ಇರುವವಿದ್ಯಾರ್ಥಿಗಳು ಓಪನ್ ಸ್ಕೂಲ್ ಆಯ್ದು ಕೊಳ್ಳಬಹುದಾಗಿದ್ದು, ಕಾಲೇಜಿನಲ್ಲಿರುವ ಒತ್ತಡ ಇಂಟರ್ನಲ್, ಪ್ರಾಕ್ಟಿಕಲ್, ಹಾಜರಾತಿ ತಲೆಬಿಸಿ ಇರುವುದಿಲ್ಲ.ಓದಲು ಮುಕ್ತ ಅವಕಾಶವಿದ್ದು,ಯಾರು ಬೇಕಾದರೂ ಮನೆಯಲ್ಲೇ ಕುಳಿತು ಓದಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.