ಹುಡ್ಗೀರಿಗೆ ರಿಲೇಷನ್‌ಶಿಪ್ ಟಿಪ್ಸ್ ಪ್ರಿಯಾಂಕ ಚೋಪ್ರಾ ಅನುಭವದ ಮಾತು
Team Udayavani, Jan 10, 2017, 3:45 AM IST
– ಗಂಡಸರನ್ನು ಅರ್ಥ ಮಾಡ್ಕೊಳ್ಳೋಕೆ ಟ್ರೈ ಮಾಡ್ಬೇಡಿ
ತುಂಬಾ ಸಲ ನಾನು ಅವರ ಜಾಗದಲ್ಲಿದ್ದರೆ ಎಷ್ಟು ಮಾತಾಡ್ತಿದ್ದೆ, ಎಷ್ಟೆಲ್ಲಾ ಹೇಳ್ಕೊತಿದ್ದೆ, ಎಷ್ಟು ಸೂಕ್ಷ್ಮವಾಗಿರ್ತಿದ್ದೆ ಅಂತೆಲ್ಲಾ ನೀವು ಅಂದೊRàಬಹುದು. ಆದರೆ ಹಾಗೆಲ್ಲಾ ಆಗಲ್ಲ. ಗಂಡಸರು ಮಾತಾಡಲ್ಲ. ಹುಲಿ, ಹಾವು, ಸಿಂಹ ಇವುಗಳ ಮಾತುಗಳು ಹೇಗೆ ನಮಗೆ ಅರ್ಥವಾಗುವುದಿಲ್ಲವೋ ಅದೇ ಥರ ಗಂಡಸರು ಏನು ಮಾಡುತ್ತಾರೆ, ಯಾಕೆ ಹಾಗೆ ಮಾಡುತ್ತಾರೆ ಅನ್ನೋದು ಅರ್ಥವೇ ಆಗೋದಿಲ್ಲ.
– ಅವರನ್ನು ಬದಲಾಯಿಸ್ತೇನೆ ಅಂತಂದೊRàಬೇಡಿ
ನಾನು ನನ್ನ ಹುಡ್ಗನನ್ನು ಬದಲಾಯಿಸಬಲ್ಲೆ ಅಂತ ತುಂಬಾ ಹುಡ್ಗಿàರು ಅಂದೊRàತಾರೆ. ಆದರೆ ನೆನಪಿಟ್ಟುಕೊಳ್ಳಿ, ನೀವು ಅವರನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಬದಲಾಯಿಸಕೂಡದು. ಒಂದು ವೇಳೆ ನೀವು ಪ್ರೀತಿಯಲ್ಲಿ ಬಿದ್ದರೆ ಆ ಕ್ಷಣವೇ ಇದು ನನ್ನ ಲೈಫು, ನಾ ಕೊನೆವರೆಗೂ ಹೀಗೇ ಬದುಕುತ್ತೇನೆ ಅಂತಂದುಕೊಳ್ಳಬೇಕು. ಆ ವ್ಯಕ್ತಿಯನ್ನು ಬದಲಿಸಲು ನಿಮಗೆ ಸಾಧ್ಯವೇ ಇಲ್ಲ.
– ಪ್ರೇಮಿಯನ್ನು ದೂರಬೇಡಿ
ಹುಡ್ಗಿàರು ಪ್ರೀತಿಯಲ್ಲಿ ಬಿದ್ದ ತಕ್ಷಣ ಮೂರ್ಖರಾಗುತ್ತಾರೆ. ಆಗ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಎಲ್ಲಾ ನಿರ್ಧಾರವನ್ನೂ ಹೃದಯ ತೆಗೆದುಕೊಳ್ಳುತ್ತದೆ. ನಾವು ನಮ್ಮ ಫ್ರೆಂಡ್ಸ್‌ಗೆ ಒಳ್ಳೆಯ ಸಲಹೆಗಳನ್ನು ನೀಡಬಲ್ಲೆವು. ಆದರೆ ನಮ್ಮ ಸಂಬಂಧದ ವಿಷಯ ಬಂದಾಗ ಮೆದುಳು ಕೈ ಕೊಡುತ್ತದೆ. ಹಾಗಾಗಿ ಸಂಬಂಧದ ವಿಷಯ ಬಂದಾಗ ನಮ್ಮ ಮೆದುಳನ್ನು ನಾವು ನಂಬಕೂಡದು. ಹಾಗಂತ ನಿಮ್ಮ ಪ್ರೇಮಿಯನ್ನು ದೂರಬೇಕಾಗಿಲ್ಲ.
– ನಿಮ್ಮ ಹುಡ್ಗನನ್ನು ತಾಯಿಂತೆ ನೋಡಿಕೊಳ್ಳಿ
ಹುಡ್ಗರು ಸಿಲ್ಲಿ ಆಗಿರುತ್ತಾರೆ. ನೀವು ಅವರನ್ನು ಅಮ್ಮನಂತೆ ನೋಡಿಕೊಳ್ಳಲಿ ಅಂತ ಆಸೆ ಪಡುತ್ತಾರೆ. ನೀವು ಆ ಕೆಲಸವನ್ನು ಮಾಡಬೇಕು. ಮಾಡದೇ ಇದ್ದಾಗ ಇರಿಟೇಟ್ ಆಗುತ್ತಾರೆ. ಅವರಿಗೆ ಎಲ್ಲವನ್ನೂ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವೊಂದು ಸಲ ಅವರು ಕೆಲವೊಂದು ಪದದಿಂದ, ವರ್ತನೆಯಿಂದ ನಿಮ್ಮನ್ನು ಬೆರಗುಗೊಳಿಸಬಹುದು. ಸೋ ನಿಮ್ಮ ಪ್ರೀತಿ ಚಿರಂತನವಾಗಿರಲಿ.
– ಅವರನ್ನು ತಪ್ಪಿಯೂ ಅವಮಾನಿಸದಿರಿ
ತುಂಬಾ ಸಲ ನೀವು ಹೇಳಿದ್ದನ್ನು ಅವರು ಮಾಡಿರಲ್ಲ. ಅದರರ್ಥ ಅವರು ನೀವು ಹೇಳಿದ್ದು ಮಾಡಲ್ಲ ಅಂತಲ್ಲ. ಅವರಿಗೆ ನೀವು ಎಲ್ಲರೆದುರಿಗೆ ಹೇಳಿದರೆ ಅವರದನ್ನು ತಡೆದುಕೊಳ್ಳುವುದಿಲ್ಲ. ತಮ್ಮನ್ನು ತಮ್ಮ ಹುಡ್ಗಿ ಅವಮಾನಿಸಿದರೆ ತಮಾಷೆ ಮಾಡಿದರೂ ಸಾಕು ಅವರು ನೊಂದುಕೊಳ್ಳುತ್ತಾರೆ. ತಮ್ಮ ಹುಡ್ಗಿ ಕಣ್ಣಲ್ಲಿ ತಾನು ಗ್ರೇಟ್ ಆಗಿರಬೇಕು ಅಂತ ಎಲ್ಲಾ ಹುಡ್ಗರೂ ಬಯಸುತ್ತಾರೆ. ನನಗಿದು ಮೊದಲು ಗೊತ್ತಿರಲಿಲ್ಲ. ಈಗ ಆ ತಪ್ಪು ಮಾಡುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.