ಮುಂಬೈನವ್ಳು ಅಂತೀಯ, ಇಂಗ್ಲಿಷ್‌ ಬರಲ್ವ?

Team Udayavani, Nov 7, 2017, 6:05 AM IST

english-vinglish.jpg

ಅವಳ ಮಾತುಗಳೇ ಅರ್ಥವಾಗದೆ ನಾನು ಕಣ್ಣು, ಬಾಯಿ ಬಿಟ್ಟುಕೊಂಡು ಸುಮ್ಮನೆ ನಿಂತಿದ್ದೆ. ಅದನ್ನು ಗಮನಿಸಿದ ಅವಳು -“ವೈ ಆರ್‌ ಯು ನಾಟ್‌ ರಿಪ್ಲೆ„ಯಿಂಗ್‌?’ ಎಂದು ಕೇಳಿದಳು… 

ಬಾಲ್ಯದಲ್ಲಿ ಸಂಬಂಧಿಕರೊಬ್ಬರ ಮನೆಗೆ ಹೋದಾಗ ಅಲ್ಲಿ ಪರಿಚಯವಾದ ಅವರ ಸಂಬಂಧಿ, ನನ್ನದೇ ವಯಸ್ಸಿನ ಹುಡುಗಿಯಿಂದ ನನ್ನ ಇಂಗ್ಲಿಷ್‌ ಸಂವಹನ ಪಯಣ ಆರಂಭವಾಯ್ತು ಎನ್ನಬಹುದು. ಮೊದಮೊದಲು ನನ್ನ ಮತ್ತು ಅವಳ ಸಂಭಾಷಣೆ ಮಾತೃಭಾಷೆ ಕೊಂಕಣಿಯಲ್ಲಿ ನಡೆದಿತ್ತು . ಊರಿನ ಪ್ರಸ್ತಾಪ ಬಂದಾಗ ನಾನು ನಮ್ಮ ಊರು “ಮುಂಬಾರು’ ಅಂದೆ. ತಕ್ಷಣ ಆಕೆಯ ಮಾತಿನ ವರಸೆಯೇ ಬದಲಾಯಿತು. ಅಲ್ಲಿಯವರೆಗೆ ಕೊಂಕಣಿಯಲ್ಲಿ ಮಾತಾಡುತ್ತಿದ್ದವಳು ಇದ್ದಕ್ಕಿದ್ದಂತೆ ಇಂಗ್ಲಿಷ್‌ನಲ್ಲಿ ವಟಗುಟ್ಟತೊಡಗಿದಳು. ನಾನಾಗ ಕನ್ನಡ ಮಾಧ್ಯಮದಲ್ಲಿ ಐದನೇ ತರಗತಿ ಓದುತ್ತಿದ್ದೆ.

ಆಗತಾನೆ ಇಂಗ್ಲಿಷ್‌ಅಕ್ಷರಗಳ ಪರಿಚಯವಾಗಿತ್ತು ಅಷ್ಟೆ. ನಾನು ಓದುತ್ತಿದ್ದುದು ಹಳ್ಳಿಯ ಸರ್ಕಾರಿ ಗ್ರಾಮೀಣ ಶಾಲೆಯಾದ್ದರಿಂದ ಇಂಗ್ಲಿಷ್‌ನಲ್ಲಿ ಮಾತಾಡಲು ನಮಗೆ ಹೇಳಿಕೊಟ್ಟಿರಲಿಲ್ಲ. ಹಾಗಾಗಿ ಅವಳೇನು ಹೇಳುತ್ತಿದ್ದಾಳೆಂಬುದು ಅರ್ಥವಾಗದೆ ಕಣ್ಣು ಬಾಯಿ ಬಿಟ್ಟುಕೊಂಡು ಅವಳನ್ನೇ ನೋಡತೊಡಗಿದೆ. 

ಸನ್ನೆಯಲ್ಲೂ ಸಂಭಾಷಣೆ ನಡೆಸದೆ, ಗರಬಡಿದಂತೆ ನಿಂತಿದ್ದ ನನ್ನನ್ನು ತಿವಿದು ಆಕೆ “ವೈ ಆರ್‌ ಯು ನಾಟ್‌ ರಿಪ್ಲೆ„ಯಿಂಗ್‌? ಅಂತ ಕೇಳಿದಳು. ಉತ್ತರಿಸುವುದು ಬಿಡಿ, ಈ ಬಾರಿ ಅವಳ ಪ್ರಶ್ನೆಯೇ ನನಗೆ ಅರ್ಥವಾಗಲಿಲ್ಲ. ಕೊನೆಗೊಮ್ಮೆ “ವೈ ಆರ್‌ ಯು ನಾಟ್‌ ರಿಪ್ಲೆ„ಯಿಂಗ್‌?’ ಎಂಬುದನ್ನೇ ಕೊಂಕಣಿಯಲ್ಲಿ ಕೇಳಿದಾಗ, ಒಣಗಿದ ಬಾಯಿಗೆ ನೀರು ಬಿಟ್ಟಂತಾಗಿ “ನನಗೆ ಇಂಗ್ಲಿಷ್‌ ಬರುವುದಿಲ್ಲ’ ಅಂತ ಸಪ್ಪೆಯಾಗಿ ಹೇಳಿದೆ. ಆಗ ಅವಳು ಚಕಿತಳಾಗಿ, “ಅಲ್ಲ, ಮುಂಬೈಯವಳು ಅಂತ ಈಗ ತಾನೇ ಹೇಳಿದೆಯಲ್ಲ? ಅಂದ್ಮೇಲೆ ಸಿಂಪಲ್‌ ಇಂಗ್ಲಿಷ್‌ ಆದ್ರೂ ಗೊತ್ತಿರಬೇಕು ತಾನೇ? ಅಂದಳು. 

ಓಹೋ, ನಾನು ಮುಂಬಾರು ಅಂದಿದ್ದು, ಅವಳಿಗೆ ಮುಂಬೈ ಅಂತ ಕೇಳಿಸಿದೆ. ಮುಂಬೈ ಹುಡುಗಿ ಮುಂದೆ ತಾನೇನೂ ಕಡಿಮೆ ಇಲ್ಲ ಅಂತ ತೋರಿಸೋಕೆ ಅವಳು ಇಂಗ್ಲಿಷ್‌ನಲ್ಲಿ ಮಾತಾಡಿದ್ದಾಳೆ ಅನ್ನೋದು ಅರ್ಥವಾಯ್ತು. ನಾನು ಅವಳ ಗೊಂದಲ ನಿವಾರಿಸಿದ ಮೇಲೆಯೇ ಧಾರೆಯಂತೆ ಸುರಿಯುತ್ತಿದ್ದ ಇಂಗ್ಲಿಷ್‌ ಮಳೆ ನಿಂತಿದ್ದು. ಆ ಘಟನೆಯ ನಂತರ ನನಗೂ ಇಂಗ್ಲಿಷ್‌ ಕಲಿಯುವ ಛಲ ಮೂಡಿತು. ಈಗ ನಾನೂ ಇಂಗ್ಲಿಷ್‌ನಲ್ಲಿ ಮಾತಾಡಬಲ್ಲೆ. 
 
-ನಾಗಲಕ್ಷ್ಮಿ ಎನ್‌, ಹೊಸನಗರ

ಟಾಪ್ ನ್ಯೂಸ್

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

3

Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.