ಆರ್ಕಿಯಾಲಜಿಸ್ಟನ್ನು ಮದುವೆಯಾದರೆ…


Team Udayavani, Dec 17, 2019, 6:00 AM IST

archiyalogiast

ಅಗಾಥಾ ಕ್ರಿಸ್ಟಿ, ಜಗತ್ಪ್ರಸಿದ್ಧ ಪತ್ತೇದಾರಿ ಕಾದಂಬರಿಗಾರ್ತಿ. ಎಲ್ಲ ಮಹಾತ್ಮರ ದುರಂತ ಕಥನಗಳಂತೆ ಆಕೆಯದ್ದೂ – ಖಾಸಗಿ ಬದುಕು ವೈಲಕ್ಷಣ್ಯಗಳ ಮೂಟೆ. ಆಕೆಯ ಮೊದಲ ಪತಿ ಆರ್ಚಿಬಾಲ್ಡ್‌ ಕ್ರಿಸ್ಟಿ ಆಗ ಅಖಂಡ ಭಾರತಕ್ಕೆ ಸೇರಿದ್ದ ಪೇಶಾವರದಲ್ಲಿ ಹುಟ್ಟಿದ್ದವನು. ಬ್ರಿಟಿಷ್‌ ಸರಕಾರದಲ್ಲಿ ಕೆಲಸ ಮಾಡಿದವನು. ಜೊತೆಯಾದ ಮೊದಲ ಒಂದಷ್ಟು ವರ್ಷ ಅವರಿಬ್ಬರ ದಾಂಪತ್ಯ ಸುಖಮಯವಾಗಿಯೇ ಇತ್ತು.

ಆದರೆ, ಬರಬರುತ್ತ ಆತ ನ್ಯಾನ್ಸಿ ಎಂಬ ಇನ್ನೊಬ್ಟಾಕೆಯ ಜೊತೆ ಸಂಬಂಧ ಕುದುರಿಸಿಕೊಂಡ. ಸ್ವತಃ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದ ಅಗಾಥಾ ಪತಿಯ ಅಕ್ರಮ ಸಂಬಂಧವನ್ನು ಪತ್ತೆ ಹಚ್ಚದೆ ಇರುತ್ತಾಳೆಯೇ? ಅವನ ಗುಟ್ಟುಗಳು ಬಯಲಾದವು. ಇಬ್ಬರ ನಡುವೆ ಜ್ವಾಲಾಮುಖೀ ಸ್ಫೋಟಿಸಿತು. ರಂಪಾರೂಢಿಯಾಯಿತು. ಕೊನೆಗದು ವಿಚ್ಛೇದನದಲ್ಲಿ ಕೊನೆಯಾಯಿತು.

ಆಕೆಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಷರಾ ಬರೆದು ಬೇರೆಯಾದ ಆರ್ಚಿಬಾಲ್ಡ್‌ ಮುಂದೆ ತನ್ನ ಪ್ರೇಯಸಿ ನ್ಯಾನ್ಸಿಯನ್ನು ಮದುವೆಯಾದ; ಜೀವನಪೂರ್ತಿ ಆಕೆಯೊಂದಿಗೆ ನೆಮ್ಮದಿಯಿಂದ ಬದುಕಿದ! ಇತ್ತ ಅಗಾಥಾ ಒಂದಷ್ಟು ದಿನ ಡೋಲಾಯಮಾನ ಮನಸ್ಥಿತಿಯಲ್ಲಿದ್ದು ನರಳಿದರೂ ಮುಂದೆ ಗಟ್ಟಿಮನಸ್ಸು ಮಾಡಿ ಮತ್ತೂಂದು ಮದುವೆಯಾದಳು. ಆಕೆಯ ಎರಡನೇ ಪತಿ ಮ್ಯಾಕ್ಸ್‌ ಮಾಲೊವನ್‌ ಒಬ್ಬ ಆರ್ಕಿಯಾಲಜಿಸ್ಟ್‌ (ಪುರಾತಣ್ತೀಶಾಸ್ತ್ರಜ್ಞ).

ಮೆಸಪೊಟೋಮಿಯದ ಉತ್ಖನನದಲ್ಲಿ ತೊಡಗಿಸಿ ಕೊಂಡಿದ್ದವನು. ಆ ಪ್ರಾಚೀನ ನಾಗರಿಕತೆಯ ವಿಷಯದಲ್ಲಿ ಬಹಳಷ್ಟನ್ನು ಹೊರಗೆಳೆದು ದೊಡ್ಡ ಹೆಸರು ಮಾಡಿದವನು ಕೂಡ. ಆತನೊಂದಿಗೆ ಅಗಾಥಾ ಸಾರ್ಥಕವೆಂಬಂಥ ಜೀವನ ಕಳೆದಳು. “ಪ್ರಾಚ್ಯವಸ್ತುಗಳನ್ನು ಪ್ರೀತಿಸುವ ವ್ಯಕ್ತಿಯ ಜೊತೆ ವೈವಾಹಿಕ ಜೀವನ ಹೇಗನಿಸುತ್ತದೆ?’ ಎಂದು ಪತ್ರಕರ್ತನೊಬ್ಬ ಕೇಳಿದಾಗ ಅಗಾಥಾ ಹೇಳಿದ್ದು: “ಅತ್ಯಂತ ನೆಮ್ಮದಿ ಕೊಡುತ್ತದೆ. ಸಂಗಾತಿಗೆ ಪ್ರಾಯವಾದಂತೆಲ್ಲ ಅವನು ಹೆಚ್ಚು ಹೆಚ್ಚು ಪ್ರೀತಿಸುತ್ತಾನೆ…’

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.