ಜೀವ ಹೂವಾಗಿದೇ…

Team Udayavani, Aug 13, 2019, 5:00 AM IST

r-14

ಮನಸ್ಸು-ಬುದ್ಧಿ ಸಿಂಕ್ರನೈಸ್‌ ಆಗ್ತಿಲ್ಲ. ನೀನು ಎದುರಿಗೆ ಇದ್ದಾಗ ನಿನ್ನ ನ್ನು ಅದೆಷ್ಟು ಗೋಳು ಹುಯೊಳ್ತೀನಿ? ಪಾಪ, ನೀನು ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ತೀಯ. ಅದನ್ನೆಲ್ಲ ನೆನೆದರೆ ನನ್ನ ಮೇಲೆ ನನಗೇ ಸಿಟ್ಟು…

ಒಂದು ವಾರವಾಯ್ತಲ್ಲ ನೀನು ಊರು ಬಿಟ್ಟು ? ಯಾಕೋ ಬೇಸರವಾಗ್ತಿದೆ, ನನ್ನ ಕೀಟಲೆಯನ್ನು ನಗುನಗುತ್ತಲೇ ಸ್ವಾಗತಿಸಿ, ಸ್ವೀಕರಿಸುವವನು ನೀನೊಬ್ಬನೇ ಕಣೋ. ಕಾಲೇಜಿನಲ್ಲಿ ಲೆಕ್ಚರ್ಸ್‌ ಪಾಠ ತಲೆಗೆ ಹೋಗ್ತಿಲ್ಲ, ಮೊನ್ನೆ ಕ್ಯಾಂಟೀನಿನಲ್ಲಿ ತಿಂಡಿನೂ ರುಚಿಸಲಿಲ್ಲ, ಜ್ವರ ಬಂದಿತ್ತಾ ಅಂದ್ರೆ ಇಲ್ಲ, ಅದೆಲ್ಲ ಏನಿಲ್ಲ, ಇಡ್ಲಿಯನ್ನ ಸಾಂಬಾರಿನಲ್ಲಿ ಅದ್ದೋ ಬದಲು ಕಾಫೀಲಿ ಅದ್ದಿದ್ದೆ! ಹೀಗಾದಾಗ, ತಿಂಡಿ ಹೇಗೆ ರುಚಿಸುತ್ತೆ ಹೇಳು ?

ಮನದೊಳಗೆ ನಿನ್ನನ್ನು ಇಟ್ಕೊಂಡು ಹೊರ ಬದುಕಲ್ಲಿ ಒಬ್ಬಂಟಿ ಆದ ಪರಿಣಾಮ ಇದು.

ನಿಜ, ಮನಸ್ಸು ಬುದ್ಧಿ ಸಿಂಕ್ರನೈಸ್‌ ಆಗ್ತಿಲ್ಲ. ನೀನು ಎದುರಿಗೆ ಇದ್ದಾಗ ನಿನ್ನನ್ನ ಅದೆಷ್ಟು ಗೋಳು ಹುಯೊಳ್ತೀನಿ? ಪಾಪ, ನೀನು ಎಲ್ಲವನ್ನು ಮೌನವಾಗಿ ಸಹಿಸಿಕೊಳ್ತೀಯ. ಅದನ್ನೆಲ್ಲ ನೆನೆದರೆ ನನ್ನ ಮೇಲೆ ನನಗೇ ಸಿಟ್ಟು. ಈವರೆಗೆ ನಿನ್ನಿಂದ ಒಂದು ಮೆಸೇಜ್, ಕಾಲ್, ಇಲ್ಲ ನೋಡು, ಅದೇ ಕಾರಣಕ್ಕೆ ದಿನವೆಲ್ಲ ಸಪ್ಪೆ,ಸಪ್ಪೆ.

ಅಚಾನಕ್‌, ಈ ಮನಸ್ಸು ಚಿಕ್ಕ ಚಿಕ್ಕ ಸಂಗತಿಗಳಿಗೂ ನಿನ್ನನ್ನೇ ನೆನೆನೆನೆದು ಸೋಲುತ್ತಿದೆ. ಹಾದಿಯಲಿ ಚೆಲ್ಲಿದ್ದ ಕಿರುನಗೆಯ ಕಂಡಾಗ ನಿನ್ನ ನೆನಪೇಕೆ ಬಂತು? ಉತ್ತರ ನಿನಗೆ ಮಾತ್ರ ಗೊತ್ತು ? ನಿನ್ನ ಪರಿಚಯವಾದಾಗಿನಿಂದ ಇಷ್ಟು ದೀರ್ಘ‌ಕಾಲ ನಿನ್ನ ದನಿಗೆ ದೂರವಾಗಿ ಇದ್ದದ್ದೇ ಇಲ್ಲ. ನಿರೀಕ್ಷೆಯಂತೆ, ನಾಳೆ ವಾಪಸಾಗಬೇಕು. ಇವತ್ತೇ ಬಂದರೆ ಎಷ್ಟು ಚಂದ ! ಬಂದ ಕೂಡಲೇ ಕರೆ ಮಾಡು, ಇಲ್ಲಿ ವಿಪರೀತ ಮಳೆ, ಕೊಡೆ ತಗೊಂಡು ಬಸ್‌ ಸ್ಟಾಂಡ್‌ ಗೆ ಬರ್ತೀನಿ. ಹೀಗೆ ನಿನ್ನದೇ ದನಿಯಿಂದ ಮನದ ಪುಟದಲ್ಲಿ ಗೀಚುತ್ತಿರುವಾಗ ಕರೆಗಂಟೆ ಡಿಂಗ್‌ ಡಾಂಗ್‌ ಎಂದಿತು. “ಛೇ, ಕನಸು ಕಾಣಲೂ ಬಿಡಲ್ವಲ್ಲ ಕಿರಾತಕರು’ ಎನ್ನುತ್ತಾ ಬಾಗಿಲು ತೆಗೆದಾಗ, ಹಿತವಾದ ಅಚ್ಚರಿ!

ನಾನು ಬಂದು ಎರಡು ತಾಸಾಯ್ತು, ಟವರ್‌ ಡೌನ್‌, ಮೊಬೈಲ್‌ನಲ್ಲಿ ಸಿಗ್ನಲ್‌ ಕಡ್ಡಿಗಳೇ ಮಾಯ, ಈಗ ಕಡ್ಡಿ ಮಿಣುಕುತ್ತಲೇ ಮೆಸೇಜ್‌ ಹಾಕೆª, ನಿನ್ನನ್ನು ತಲುಪಿತೋ ಇಲ್ವೋ, ಅದಕ್ಕಿಂತ ಮೊದಲು ನಾನೇ ಬಂದೆ ಅನ್ಸುತ್ತೆ… ಮಿಂಚಿನಂತೆ, ಮಾಯದಂತೆ, ಮೇಘದಂತೆ, ಹೂವಿನಂತೆ ಬಳಿ ಬಂದು ಸಾವಧಾನದಿಂದ ಹೇಳಿದ್ದೆ ನೀನು. ನಿನ್ನ ದನಿಯಲ್ಲಿ ಅದೇ ಆತ್ಮೀಯತೆ, ಅದೇ ಸಡಗರ, ಅದೇ ನಗುಮೊಗ! ನಿಮಿಷಗಳ ಹಿಂದೆ ಬಾಡಿದ್ದ ನನ್ನ ಜೀವ ಒಮ್ಮೆಲೇ ಕಳೆಗಟ್ಟಿತು.

ಕೆ.ವಿ.ರಾಜಲಕ್ಷ್ಮೀ

ಟಾಪ್ ನ್ಯೂಸ್

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.