ಓ ಇನಿಯಾ, ಆಲಿಸು ಈ ಕರೆಯಾ…

Team Udayavani, Oct 31, 2017, 11:05 AM IST

31-20.jpg

ಮುದ್ದು,
•ನಿನಗೆ ನಾನೆಂದೂ ಹೇಳಲಾರೆ ಚಂದಿರನನ್ನು, ತಾರೆಗಳನ್ನ ತಂದುಕೊಡು ಎಂದು. ಆದರೆ ನಾ ಕೇಳುವುದಿಷ್ಟೇ, ನೀನು ನಗು ಮುಖದಿಂದ ಬಳಿ ಬಾ ಸಾಕು. 
• ದಿನಕ್ಕೆ ನೂರು ಬಾರಿ ನನ್ನ ಧ್ಯಾನ ಮಾಡೆಂದು ನಾ ಹೇಳಲಾರೆ, ದಿನದಲ್ಲಿ ಒಂದು ಬಾರಿ ಪ್ರೀತಿಯಿಂದ ನೋಡು ಸಾಕು.
•ಊಟಕ್ಕೆ ಹೊರಗಡೆ ಕರೆದುಕೊಂಡು ಹೋಗೆನ್ನಲಾರೆ. ಆದರೆ ದಿನದಲ್ಲಿ ಒಮ್ಮೆ ನನ್ನೊಡನೆ ಪ್ರೀತಿಯಿಂದ ಊಟ ಮಾಡಿ ನನಗೊಂದು ತುತ್ತು ತಿನ್ನಿಸು ಸಾಕು.
• ನನ್ನ ಕೈ ಹಿಡಿದು ತೋರಿಕೆಯ ಪ್ರೀತಿ ತೋರೆನ್ನಲಾರೆ. ಬದಲಿಗೆ ನಾ ನಡೆಯುವ ಹಾದಿಯಲಿ ಆಸರೆಯಾಗಿ ನನ್ನ ನೆರಳಾಗಿರು ಸಾಕು. 
• ಶಾಪಿಂಗ್‌, ಪಾರ್ಕ್‌ ಮೋಜು ಮಸ್ತಿಗೆ ನನ್ನನ್ನು ಕರೆದುಕೊಂಡು ಹೋಗು ಎನ್ನಲಾರೆ. ಬದಲಿಗೆ ನನಗಾಗಿ ಸ್ವಲ್ಪ$ ಸಮಯ ಕೊಟ್ಟು ಯಾವುದೋ ಬಸ್‌ಸ್ಟಾಪ್ಟ್ನಲ್ಲಿ ಕುಳಿತುಕೊಂಡು ಮಾತನಾಡು ಸಾಕು.
• ನಾ ತೋರುವ ಪ್ರೀತಿಗೆ ಪ್ರತಿಯಾಗಿ ಯಾವುದೇ ಉಡುಗೊರೆ ಬಯಸಲಾರೆ ನಾ. ಬದಲಿಗೆ ಅದಕ್ಕೆ ಸಾವಿರಪಟ್ಟು ಹೆಚ್ಚು ಪ್ರೀತಿ ತೋರು ಸಾಕು.
• ನಾ ತಪ್ಪು ಮಾಡಿದಾಗ ಅಪ್ಪನಂತೆ ಗದರಿಸಿ ಅಧಿ ಕಾರ ಚಲಾಯಿಸು, ತುಸು ಮುನಿಸಲ್ಲೂ ಪ್ರೀತಿಯ ಮಾತನಾಡಿ ಮಗುವಿನಂತೆ ನನ್ನ ಆಲಂಗಿಸು. 
•ಪ್ರೀತಿ ತೋರಿಸದಿದ್ದರೂ ಬೇಡ. ನೋವು ಕೊಡದಿರು, ಕಾರಣ ಇಷ್ಟೇ: ನೀ ಒಮ್ಮೆ ಕೊಟ್ಟ ನೋವು ನೀನು ಸಾವಿರ ಪಟ್ಟು ತೋರಿದ ಪ್ರೀತಿಯನ್ನು ಮರೆಸಿ ಬಿಡುತ್ತೆ
• ನೀ ಜಗತ್ತಿನ ದೃಷ್ಟಿಯಲ್ಲಿ ಬಡವನಾಗಿಯೇ ಇರು. ಆದರೆ ನನಗೆ ಪ್ರೀತಿ ತೋರುವ ವಿಷಯದಲ್ಲಿ ಶ್ರೀಮಂತನಾಗಿರು.
ನಾ ಸದಾ ನಿನ್ನೊಟ್ಟಿಗೆ ಚಿಕ್ಕ-ಪುಟ್ಟ ವಿಷಯಕ್ಕೆ ಜಗಳವಾಡುವೆ. ಕಾರಣ, ಈ ಜಗತಿನಲ್ಲಿ ನಿನ್ನ ಹೊರತು ಬೇರೇನೂ ಇಲ್ಲ. ಎಲ್ಲಿ ನನ್ನಿಂದ ನಿನ್ನನ್ನು ಬೇರೆಯವರು ಕಸಿದುಕೊಂಡು ಬಿಡುತ್ತಾರೇನೋ ಎನ್ನುವ ಪೊಸೆಸಿವ್‌ನೆಸ್‌ ನನ್ನನ್ನು ಕಾಡುತ್ತಿದೆ.
 ನೀ ನನ್ನ ಎರಡನೇ ತಾಯಾಗು ಅಷ್ಟೇ ಸಾಕು, ದುಃಖದಿಂದ ನನ್ನ ಕಣ್ತುಂಬಿರಲು ಕಣ್ಣೊರೆಸಿ ಮುದ್ದಿಸು, ನಿನ್ನ ತೋಳಿನಲ್ಲಿ ಮಗುವಿನಂತೆ ಜೋಪಾನ ಮಾಡಿ ಸಂತೈಸು. ಅಷ್ಟೇ ಸಾಕಿ ಜೀವಕ್ಕೆ 
  
ಓ ಹೃದಯದ ಮಾಲೀಕನೇ ನಿನಗೆಂದೇ ನನ್ನೀ ಓಲೆ, ಆಲಿಸು ಮುದ್ದು… 

ಸುನೀತ ರಾಥೋಡ್‌ ಬಿ.ಎಚ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

accident

Kasaragod; ಬಸ್‌-ಕಾರು ಢಿಕ್ಕಿ: ಇಬ್ಬರ ಸಾವು

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.