ದನ ಕಾಯುತ್ತಿದ್ದ ಹುಡುಗ ಜೇಮ್ಸ…ಬಾಂಡ್‌ ಆದ!


Team Udayavani, Nov 24, 2020, 8:22 PM IST

ದನ ಕಾಯುತ್ತಿದ್ದ ಹುಡುಗ ಜೇಮ್ಸ…ಬಾಂಡ್‌ ಆದ!

ಅದು 1988ರ ಹಾಲಿವುಡ್‌ನ‌ ಪ್ರತಿಷ್ಠಿತ ಅಕಾಡೆಮಿ ಅವಾರ್ಡ್‌ ಸಮಾರಂಭ. ಅಲ್ಲಿ ಆರೂವರೆ ಅಡಿ ಎತ್ತರದ, ದಷ್ಟಪುಷ್ಟವಾದ ಮೈಕಟ್ಟು, ತೀಕ್ಷ್ಣ ದೃಷ್ಟಿ ಹೊಂದಿದ ಕಣ್ಣುಗಳ, ಬಹಳ ಸ್ಟೈಲಿಷ್‌ ಆಗಿ ಕಾಣುತ್ತಿದ್ದ ಆತನ ಮುಂದೆ ನೆರೆದಿದ್ದ ಎಲ್ಲ ನಟ-ನಟಿಯರು ಕಳೆಗುಂದಿದವರಂತೆ ಕಾಣುತ್ತಿದ್ದರು. ಅವತ್ತು ಈ ನಟನಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಆತ- ನಾನೊಬ್ಬ ಸಾಮಾನ್ಯ. ಓದಿನ ಮೂಲಕ ನಾನುಕಲಿತದ್ದು ಸೊನ್ನೆ. ನೋಡಿ ಕಲಿತಿರುವುದೇ ನನ್ನ ಸಾಧನೆ. ಇದರ ಋಣ ಸಂದಾಯಕ್ಕೆ ಜೀವಮಾನವಿಡೀ ನನಗೆ ತಿಳಿದಿರುವ ವಿದ್ಯೆಯ ಮೂಲಕ ಸೇವೆ ಮಾಡುತ್ತೇನೆ ಎಂದುಬಿಟ್ಟ.

ಹೀಗೆಂದವನು ಬೇರಾರೂ ಅಲ್ಲ. ಅವನೇ ಹಾಲಿವುಡ್‌ನ‌ ಬಾಂಡ್‌ ಚಿತ್ರಗಳಿಗೆ ಒಂದು ಮೆರುಗನ್ನು ತಂದುಕೊಟ್ಟ ಖ್ಯಾತ ನಟ ಶಾನ್‌ಕಾನರಿ. ಕಾನರಿ, ಸ್ಕಾಟ್ಲೆಂಡಿನ ಒಂದು ಕೊಳಗೇರಿಯಲ್ಲಿ ವಾಸಿಸುತ್ತಿದ್ದ. ಅವನ ತಂದೆ ಲಾರಿ ಡ್ರೈವರ್‌ ಆಗಿದ್ದ. ಕೆಲವು ವರ್ಷಗಳ ಕಾಲ ಕುಟುಂಬ ನಿರ್ವಹಣೆಗಾಗಿ ಕಾನರಿ ದನಕಾಯುತ್ತಿದ್ದ. ಈ ಕೌಬಾಯ್‌ ನೋಡಲು ಸ್ಫುರದ್ರೂಪಿಯಾಗಿದ್ದ. ಜೇಮ್ಸ್ ಬಾಂಡ್‌ ಚಿತ್ರ ನಿರ್ಮಿಸುತ್ತಿದ್ದಹಾಲಿವುಡ್‌ ನಿರ್ಮಾಪಕರಕಣ್ಣಿಗೆ ಬಿದ್ದಿದ್ದೇ ತಡ; ಆತನ ಅದೃಷ್ಟವೇ ಬದಲಾಗಿ ಹೋಯಿತು.

“ಡೈಮಂಡ್ ಫಾರ್‌ ಎವರ್‌’, “ಡಾಕ್ಟರ್‌ ನೋವಾ’, “ಗೋಲ್ಡ್ ಫಿಂಗರ್‌’, “ದಿ ಓನ್ಲಿ ಲಿವ್‌ ಟ್ವೈಸ್’, “ಟಂಡರ್‌ ಬೋಲ್ಟ್’ ಇನ್ನೂ ಮುಂತಾದ ಪ್ರಸಿದ್ಧ ಬಾಂಡ್‌ ಚಿತ್ರಗಳಲ್ಲಿ ನಟಿಸಿ ಮನೆ ಮಾತಾದ ಶಾನ್‌ ಅದ್ಭುತ ನಟ. ಬಾಂಡ್‌ ಚಿತ್ರಗಳಲ್ಲಿ ನಟಿಸಿ ಬೇಸತ್ತಿದ್ದ ಈತ, ಒಂದೊಮ್ಮೆ ಗಂಭೀರ ಚಿತ್ರಗಳ ಕಡೆ ವಾಲಹತ್ತಿದ. ಇದನ್ನು ತಿಳಿದ ನಿರ್ಮಾಪಕರು, ನಮ್ಮ ಬಾಂಡ್‌ ಚಿತ್ರಗಳಿಗೆ ನಿಮ್ಮ ಬದಲಾಗಿ ಅಂದರೆ ಪರ್ಯಾಯವಾಗಿ ಬೇರೊಬ್ಬ ನಟನನ್ನು ಕೊಡಿ ಎಂದುಕೇಳಿದ್ದರಂತೆ. ನಂತರ ಆಸ್ಟ್ರೇಲಿಯಾದ ಜಾರ್ಜ್‌ ಲಾಜೆನ್‌ ಬಿ ಎಂಬ ನಟನನ್ನ ಕಾನರಿಯ ಸ್ಥಾನಕ್ಕೆ ತಂದು ನಿಲ್ಲಿಸಿದರು. ಆದರೆ, ಜಾರ್ಜ್‌ಗೆ ಕಾನರಿಯ ಸ್ಥಾನ ತುಂಬಲಾಗಲಿಲ್ಲ.

ಹೀಗಾಗಿ ಮತ್ತೆ ಜೇಮ್ಸ್ ಬಾಂಡ್‌ ಪಾತ್ರವನ್ನು ಕಾನರಿಯೇ ನಿರ್ವಹಿಸಬೇಕಾಯಿತು. ಹೀಗೆ ಒಂದುಕಾಲದಲ್ಲಿ ಹಾಲಿವುಡ್‌ ಚಿತ್ರರಂಗವನ್ನೇ ಆಳಿದ ಈ ಮಹಾನ್‌ ನಟ, ಇತ್ತೀಚೆಗೆ ತನ್ನ90ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ.­

 

– ಎಲ್‌.ಪಿ. ಕುಲಕರ್ಣಿ, ಬಾದಾಮಿ

ಟಾಪ್ ನ್ಯೂಸ್

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.