ನಾನು ಓದಿದ ಪುಸ್ತಕ: ಕಾಲೇಜು ತರಂಗ


Team Udayavani, Apr 21, 2020, 11:36 AM IST

Udayavani Kannada Newspaper

ಬಿ.ಜಿ.ಎಲ್‌ ಸ್ವಾಮಿಯವರ “ಕಾಲೇಜು ತರಂಗ’, ಹದಿನೈದು ಅಧ್ಯಾಯಗಳ ಸುಂದರ ಲಹರಿ. ಇವರ ಹಸಿರು ಹೊನ್ನು, ಕಾಲೇಜು ರಂಗ ಓದಿರುವವರಿಗೆ, ಈ ಕೃತಿಯ ಪರಿಸರ, ಪಾತ್ರಗಳು ಸಲೀಸಾಗಿ ಅರ್ಥ ವಾಗುತ್ತವೆ. ಕಾಲೇಜಿನ ಪ್ರಿನ್ಸಿಪಾಲ್‌ (ಲೇಖಕರು ) ನುಡಿಗಳಲ್ಲಿ ಕಣ್ಣಿಗೆ ಕಟ್ಟುವಂತೆ ಸೆರೆಹಿಡಿದಿರುವ- ಡೈರೆಕ್ಟರ್‌, ಕರಟಕ- ದಮನಕರೆಂದೇ ಗುರುತಿಸಲ್ಪಟ್ಟಿರುವ
ಮ್ಯಾನೇಜರ್‌- ಹೆಡ್‌- ಕ್ಲರ್ಕ್‌, ಇತ್ಯಾದಿ ಪಾತ್ರಗಳ ಕಲರವ ಓದುವಾಗ, ಎಂಥವರ ಬಿಗಿ ಮುಖವೂ ಸಡಿಲವಾಗುತ್ತದೆ. ಒಂದೊಂದು ತರಂಗವೂ ಧಾರಾಳವಾಗಿ ನಗೆಗಡಲಲ್ಲಿ ಮೀಯಿಸುವ ಸೆಳೆತ ಹೊಂದಿರುವ ಬರಹಗಳು.

ಉದಾಹರಣೆಗೆ- ದಿವ್ಯನಾಮ ಸಂಕೀರ್ತನೆ ಶೀರ್ಷಿಕೆಯ ಲಹರಿಯಲ್ಲಿ, ಶಿಕ್ಷಣಮಂತ್ರಿಗಳ ಆಜ್ಞೆಯಂತೆ ಆಚರಣೆಗೆ ತರುವ, ಮಾಘಮಾಸದ ಭಜನಾ ಗೋಷ್ಠಿಯ ಪ್ರಕರಣ. ಎರಡು ಪಂಗಡಗಳ
ಗೋಷ್ಠಿಯ ಕಾರ್ಯಕ್ರಮ, ನಿರ್ವಹಣೆ, ಅದಕ್ಕಂಟಿ ಬರುವ ಗೊಂದಲ, ತಮಾಷೆ ನಮ್ಮೆದುರೇ ನಡೆಯುವಂತೆ ಭಾಸವಾಗುತ್ತದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ ಎಂಬಂತೆ ಪ್ರಿನ್ಸಿಪಾಲ್, ಡೈರೆಕ್ಟರ್‌ ಅವಸ್ಥೆ ಬೀಳುವುದು… ಇದನ್ನೆಲ್ಲ ಓದಿಯೇ ಎಂಜಾಯ್‌ ಮಾಡಬೇಕು.

ಈ ಪುಸ್ತಕದ ಪ್ಲಸ್‌ ಪಾಯಿಂಟ್‌ ಎಂದರೆ ನಿರೂಪಣೆ. ಪಾತ್ರಗಳ ನಡುವಿನ ಆಡುಭಾಷೆಯಲ್ಲಿ ಸಾಗುವ ಸಂಭಾಷಣೆ, ಸಲೀಸಾಗಿ ಎಲ್ಲರನ್ನೂ ಸೆಳೆಯುತ್ತದೆ. ಕಾಲೇಜಿನ ಪ್ರಿನ್ಸಿಪಾಲ್‌ ಲೇಖನಿಯಲ್ಲಿ, ಕಾಲೇಜಿನಲ್ಲಿ ಬೋಧನೆ, ಪರಿವೀಕ್ಷಣೆ, ಉಪನ್ಯಾಸಕ- ವಿದ್ಯಾರ್ಥಿಗಳ ಸಂಬಂಧ, ಕಚೇರಿ ಆಡಳಿತ, ಒಟ್ಟಾರೆಯಾಗಿ ಶಿಕ್ಷಣದ ಅವಸ್ಥೆ, ವ್ಯವಸ್ಥೆ… ಹೀಗೆ, ಸಾಕಷ್ಟು ವಿಷಯಗಳನ್ನು ತಮಾಷೆಯ ಧಾಟಿಯಲ್ಲಿ ಹೇಳಿರುವುದು. ಇದು ಸಂಗ್ರಹಯೋಗ್ಯ ಪುಸ್ತಕ ಎಂಬುದರಲ್ಲಿ ಎರಡು ಮಾತಿಲ್ಲ.

ಕೆ.ವಿ. ರಾಜಲಕ್ಷಿ

ಟಾಪ್ ನ್ಯೂಸ್

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1

Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.