ಅನುರಾಗದ ಹೂವು ಅರಳಲೇ ಇಲ್ಲ…


Team Udayavani, Mar 6, 2019, 6:00 AM IST

q-10

ಅದು ಮಾಗಿಯ ಚಳಿ ಕೊರೆಯುವ ಕಾಲ. ಆಗಷ್ಟೇ ನಾನು ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್‌ಗೆ ಸೇರಿದ್ದೆ. ಅಲ್ಲಿ ಕೆಲವರು ಮಾತ್ರ ನನ್ನ ಸಹಪಾಠಿಗಳು. ಉಳಿದವರೆಲ್ಲ ಬೇರೆ ಬೇರೆ ಕಾಲೇಜುಗಳಿಂದ ಬಂದವರು. ಅವತ್ತು ಇಂಗ್ಲಿಷ್‌ ಕ್ಲಾಸ್‌ ನಡೆಯುತ್ತಿತ್ತು. ತಮಾಷೆ ಮಾಡುತ್ತಲೇ ನಿರರ್ಗಳವಾಗಿ ಪಾಠ ಮಾಡುವ ಇಂಗ್ಲಿಷ್‌ ಉಪನ್ಯಾಸಕರೆಂದರೆ ಎಲ್ಲರಿಗೂ ಇಷ್ಟ.

ಎಂದಿನಂತೆ ಆಸಕ್ತಿಯಿಂದ ಪಾಠ ಕೇಳುತ್ತಿದ್ದೆ. ಇಂಗ್ಲಿಷ್‌ ವ್ಯಾಕರಣದ ಬಗ್ಗೆ ಹೇಳುತ್ತಾ ಸರ್‌, “ಐ ಲವ್‌ ಯೂ’ ಅನ್ನೋದನ್ನು ಪ್ರಶ್ನಾರ್ಥಕ ರೂಪದಲ್ಲಿ ಹೇಗೆ ಹೇಳುತ್ತೀರಿ?’ಅಂತ ಕೇಳಿದರು. ನಾನು ಎದ್ದು ನಿಂತು, “ಡು ಯು ಲವ್‌ ಮಿ?’ ಅಂದುಬಿಟ್ಟೆ. ನನ್ನ ಉತ್ತರ ಕೇಳಿ ಎಲ್ಲರೂ ಮುಸಿಮುಸಿ ನಕ್ಕರೆ, ಹುಡುಗಿಯರ ಗುಂಪಿನಿಂದ “ಯಸ್‌’ ಎಂಬ ಉತ್ತರ ಬಂತು!

ನಾನು ಅವಕ್ಕಾಗಿ ಆ ಕಡೆ ನೋಡಿದೆ. ಬಿದಿಗೆ ಚಂದ್ರನನ್ನು ಮೊಗದಲ್ಲಿ ಹೊತ್ತ ಚೆಲುವೆ ನನ್ನತ್ತ ನೋಡುತ್ತಿದ್ದಳು. ತುಟಿಯಂಚಲ್ಲಿ ತುಂಟ ನಗುವಿತ್ತು. ಯಾರಪ್ಪಾ ಇವಳು ಅಂತ ತಲೆ ಕೆರೆದುಕೊಂಡರೂ ಉತ್ತರ ಹೊಳೆಯಲಿಲ್ಲ. ಅವತ್ತು, ಉಪನ್ಯಾಸಕರ ಪಾಠ ಒಂದಕ್ಷರವೂ ಕಿವಿಗೆ ಬೀಳಲಿಲ್ಲ. ಅವಳು ಕೂಡಾ ಆ ಪೀರಿಯಡ್‌ ಮುಗಿದ ಮೇಲೂ ಒಂದೆರಡು ಸಲ ನನ್ನತ್ತ ತಿರುಗಿ ನೋಡಿ, ತಲೆ ಕೆಡಿಸಿಬಿಟ್ಟಳು. ಬಿರು ಬೇಸಿಗೆಯಲ್ಲಿ ಜಡಿ ಮಳೆ ಸುರಿದಾಗ ಆಗುತ್ತಲ್ಲ, ಅವಳ ನೋಟದಲ್ಲಿ ಆ ಕಂಪಿತ್ತು. ವಸಂತ ಋತುವಿನಲ್ಲಿ ಗಿಡಮರಗಳು ಚಿಗುರುವಂತೆ ನನ್ನ ಹೃದಯಾಳದಲ್ಲಿ ಒಲವು ಅಂಕುರಿಸಿತು.

ಅಂದಿನಿಂದ ಪಠ್ಯದ ವಿಷಯವನ್ನು ಅನುಸರಿಸಿದ್ದಕ್ಕಿಂತ ಅವಳನ್ನು ಕದ್ದು ನೋಡಿದ್ದೇ ಹೆಚ್ಚು. ಭಾವನೆಗಳನ್ನು ಅವಳ ಮುಂದೆ ಹೇಳಿಕೊಳ್ಳದೆ, ಕನಸಿನ ಲೋಕದಲ್ಲಿ ವಿಹರಿಸುತ್ತಲೇ ಸಮಯ ಕಳೆಯಿತು. ಕೋಚಿಂಗ್‌ನ ದಿನಗಳು ಮುಗಿದೇಬಿಟ್ಟವು. ಪರಿಚಿತರಾಗಲು ನಮ್ಮಿಬ್ಬರಿಗೂ ಅವಕಾಶ ಸಿಗಲೇ ಇಲ್ಲ. ನನ್ನೆದೆಯಲಿ ಮೊಳೆತ ಅನುರಾಗದ ಬೀಜ ಟಿಸಿಲೊಡೆದು, ಚಿಗುರಲೇ ಇಲ್ಲ. ಅವಳನ್ನು ಒಮ್ಮೆಯಾದರೂ ಮಾತನಾಡಿಸಬೇಕಿತ್ತು ಎಂಬ ಕೊರಗು ಮನಸ್ಸನ್ನು ಕೊರೆಯುತ್ತಲೇ ಇದೆ.

ಶಿವರಾಜ್‌ ಬಿ.ಎಲ…. ದೇವದುರ್ಗ

ಟಾಪ್ ನ್ಯೂಸ್

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.