ಲೆಕ್ಚರರ್‌ ಆಗುವ ಗುರಿ ಮಾತ್ರ ಇತ್ತು


Team Udayavani, Apr 14, 2020, 11:19 AM IST

ಲೆಕ್ಚರರ್‌ ಆಗುವ ಗುರಿ ಮಾತ್ರ ಇತ್ತು

ಪಿಯುಸಿ ತನಕವೂ ಅಮ್ಮನೇ ನನ್ನ ಫಿಜು ಕಟ್ಟುತ್ತಿದ್ದಳು. ಆಗ ಮನಸ್ಸು ಹಿಂಡಿದಂತಾಗಿ, ಜೀವನದಲ್ಲಿ ಏನು ಮಾಡ್ತೀನೋ ಇಲ್ಲವೋ, ಆದರೆ, ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು ಅಂದುಕೊಳ್ಳುತ್ತಿದ್ದೆ.

ಬದುಕಲ್ಲಿ ಏನು ಮಾಡಬೇಕು, ಏನು ಓದಬೇಕು, ಏನು ಓದಿದರೆ ಒಳ್ಳೆ ಕೆಲಸ ಸಿಗುತ್ತದೆ ಎಂಬುದನ್ನೆಲ್ಲ ಹೇಳಿಕೊಡಲು ನಮ್ಮ ಮನೆಯಲ್ಲಿ ಅಕ್ಷರಸ್ಥರು ಇರಲಿಲ್ಲ. ಅಪ್ಪ ಓದಿದ್ದರೂ ಒಂಥರಾ ಅನಕ್ಷರಸ್ಥರೇ. ಅವರಿಗೆ ಎರಡು ಮದುವೆ. ಎರಡನೇ ಹೆಂಡತಿಯ ಮಗ ನಾನು. ಮೊದಲನೆ ಹೆಂಡತಿಯ ಮಕ್ಕಳೆಲ್ಲಾ ವ್ಯವಸಾಯದಲ್ಲಿ ತೊಡಗಿಕೊಂಡಿದ್ದರು. ಅಪ್ಪನೊಂದಿಗೆ ಅಂಥಾ ಮಧುರ ಬಾಂಧವ್ಯ ಇರಲಿಲ್ಲ. ಪಿಯುಸಿ ತನಕವೂ ಅಮ್ಮನೇ ನನ್ನ ಫಿಜು ಕಟ್ಟುತ್ತಿದ್ದಳು. ಆಗ ಮನಸ್ಸು ಹಿಂಡಿದಂತಾಗಿ, ಜೀವನದಲ್ಲಿ ಏನು ಮಾಡ್ತಿನೋ ಇಲ್ಲವೋ, ಆದರೆ, ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು ಅಂದುಕೊಳ್ಳುತ್ತಿದ್ದೆ.

ಪಿಯುಸಿ ಮುಗಿದ ತಕ್ಷಣ, ನಮ್ಮೂರಿನ ಹತ್ತಿರದ ದಿನಸಿ  ಅಂಗಡಿಯಲ್ಲಿ ಕೆಲಸಕ್ಕೆ ಸೇರಿದೆ. ಕೈಗೆ ಒಂದಷ್ಟು ಹಣ ಬರೋದು. ವರ್ಷದಲ್ಲಿ ಮೂರು ತಿಂಗಳು ಎರಡು, ಮೂರು ಸಾವಿರ ದುಡಿದುಕೊಂಡು ಬಿಡುತ್ತಿದ್ದೆ. ಅದು, ಮುಂದಿನ ಕಾಲೇಜಿನ ಫಿಸ್‌ಗೆ ಆಗೋದು. ಹಾಗೇ, ಡಿಗ್ರಿ ಮುಗಿಸಿದೆ. ಎಂ.ಎ.ನಲ್ಲಿ ಕನ್ನಡ ಮೇಜರ್‌ ಮಾಡಲು ಬೆಂಗಳೂರಿಗೆ ಹೋದೆ. ನಂತರ, ಏನೇನೋ ಮಾಡಿ, ನಮ್ಮ ಲೆಕ್ಚರರ್‌ ಅನ್ನು ಕಾಡಿ ಬೇಡಿ, ಒಂದು ಪ್ರತಿಷ್ಠಿತ ಕಾಲೇಜಿನ ಕನ್ನಡ ಪ್ರಾಧ್ಯಾಪಕನೂ ಆದೆ. ಕೈಗೆ 10 ಸಾವಿರ ಸಂಬಳ ಸಿಗೋದು. ಆತನಕ ಗೆಳೆಯನ ರೂಮಿನಲ್ಲಿ ಇದ್ದವನು, ನಂತರ ನಾನೇ ಬಾಡಿಗೆ ರೂಮು ಮಾಡಿಕೊಂಡೆ. ಅದೃಷ್ಟ ಎನ್ನುವಂತೆ, ಬೆಂಗಳೂರಿನ ಹೊರವಲಯದಲ್ಲಿ ಒಂದು ಕಾಲೇಜು ಶುರುವಾಯಿತು. ಈ ಸುದ್ದಿ ತಿಳಿದು, ತಡಮಾಡದೇ ಆ ಕಾಲೇಜಿಗೆ ಹೋಗಿ ಸೇರಿದೆ.

ಆ ಶಿಕ್ಷಣ ಸಂಸ್ಥೆಯ ಮಾಲೀಕರು, ಆರಂಭದ ಉತ್ಸಾಹದಲ್ಲಿ 15 ಸಾವಿರ ಕೊಟ್ಟರು. ಕಾಲೇಜಿನ ಕಟ್ಟುವಿಕೆಯಲ್ಲಿ ನನ್ನನ್ನು ತೊಡಗಿಸಿಕೊಂಡೆ. ಮಾಲೀಕರಿಗೆ ಇಷ್ಟವಾದೆ. ಅವರು ರಿಯಲ್‌ ಎಸ್ಟೇಟ್‌ ಬೇರೆ ನಡೆಸುತ್ತಿದ್ದರು. ಅಲ್ಲೂ ಒಂದಷ್ಟು ಐಡಿಯಾ ಕೊಟ್ಟೆ. ಬಳುವಳಿಯಾಗಿ, ಸಾಲದ ರೀತಿ ನನಗೆ ಒಂದು ಸೈಟು ಕೊಟ್ಟರು. ಎಲ್ಲವೂ ಸರಿ ಇದೆ ಅನಿಸುತ್ತಿರುವಾಗಲೇ, ಮಾಲೀಕರು ಮತ್ತು ನನ್ನ ನಡುವೆ ವೈಮನಸ್ಯ ಬಂತು. ನಾನು, ಕಾಲೇಜು ಬಿಟ್ಟು ಬಂದೆ. ಖಾಸಗಿ ಟ್ಯೂಷನ್‌ ಸೆಂಟರ್‌ನಲ್ಲಿ ಪಾಠ ಮಾಡಲು ಹೋದೆ. ಅಲ್ಲಿಯೂ ಕೆಲವು ವರ್ಷ ನಿಷ್ಠೆಯಿಂದ ದುಡಿದು, ಕಡೆಗೊಮ್ಮೆ ನನ್ನದೇ ಟ್ಯೂಷನ್‌ ಸೆಂಟರ್‌ ತೆರೆದೆ. ಈಗ, ನಾಲ್ಕೈದು ಕಡೆ ಬ್ರಾಂಚ್‌ಗಳನ್ನು ತೆರೆದಿದ್ದೇನೆ. ಇದರ ಜೊತೆಗೆ, ಖಾಸಗಿ ಕಾಲೇಜಲ್ಲಿ ದೊಡ್ಡ ಹುದ್ದೆಯೊಂದನ್ನು ಹಿಡಿದಿದ್ದೇನೆ. ಇದಕ್ಕಿಂತ ಪರ್ಫೆಕ್ಟ್ ಪ್ರೊಫೆಷನ್‌ ಬೇಕಾ ಹೇಳಿ…

ಸೌಮಶ್ರೀ ಸುದರ್ಶನ್‌ ಹಿರೇಮಠ

ಟಾಪ್ ನ್ಯೂಸ್

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1

Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.