ಪದ ಹುಟ್ಟಿದ ಕತೆ


Team Udayavani, Jan 14, 2020, 4:53 AM IST

2

ಗಣಕ ತಂತ್ರಜ್ಞಾನ ಕಣ್ಣು ತೆರೆಯುತ್ತಿದ್ದ ಕಾಲದಲ್ಲಿ ಅದರಲ್ಲಿ ಅತ್ಯಂತ ಗಹನವಾದ ಕೆಲಸ ಮಾಡಿದವರ ಪೈಕಿ ಗ್ರೇಸ್‌ ಹಾಪ್ಪರ್‌ ಎಂಬಾಕೆಯೂ ಒಬ್ಬಳು. ಗಣಿತದ ವಿದ್ಯಾರ್ಥಿನಿಯಾಗಿದ್ದ ಗ್ರೇಸ್‌, ನೌಕಾದಳದಲ್ಲಿಯೂ ಕೆಲಸ ಮಾಡಿ ಆಫೀಸರ್‌ ಪದವಿಗೇರಿದ ಗಟ್ಟಿಗಿತ್ತಿ. ಗಣಕ ವಿಜ್ಞಾನದಲ್ಲಿ ನಡೆಯುತ್ತಿದ್ದ ಕೆಲಸಗಳಲ್ಲಿ ಆಸಕ್ತಿ ಬೆಳೆದು ಕೊನೆಗೆ ಆ ಕ್ಷೇತ್ರಕ್ಕಿಳಿದಳು. ಗಣಕ ಲೋಕದಲ್ಲಿ -quot; ಬಗ್‌ -quot; ಎಂಬ ಪದವನ್ನು ಟಂಕಿಸಿದವಳು ಅವಳೇ. ಈ ಪದ ಗಣಕ ಪದಕೋಶವನ್ನು ಸೇರಿದ ಕತೆ ಸ್ವಾರಸ್ಯವಾಗಿದೆ.

ಒಮ್ಮೆ ಆಕೆ ಕೆಲಸ ಮಾಡುತ್ತಿದ್ದ ಗಣಕದಲ್ಲಿ ಸಮಸ್ಯೆಗಳು ಕಾಣಿಸಿಕೊಂಡವಂತೆ. ಕ್ರಮವಿಧಿ (Algorithm) ಗಳೆಲ್ಲ ಸರಿಯಾಗೇ ಇದ್ದರೂ ಗಣಕ ಮಾತ್ರ ತಪ್ಪುತಪ್ಪಾದ ಉತ್ತರ ತೋರಿಸುತ್ತಿತ್ತು. ತಂತ್ರಾಂಶದಲ್ಲೇನೂ ಸಮಸ್ಯೆಯಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಮೇಲೆ ಗಣಕದ ಒಂದೊಂದೇ ಬಿಡಿಭಾಗಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತ ಹೋದಾಗ, ಅದರ ಒಂದು ಸರ್ಕ್ನೂಟ್‌ನ ಮೂಲೆಯಲ್ಲಿ ಎರಡಿಂಚು ಉದ್ದದ ಒಂದು ಹಾತೆ ಸಿಕ್ಕಿಕೊಂಡಿದ್ದದ್ದು ಕಾಣಿಸಿತು. ಇದರಿಂದ ವಿದ್ಯುತ್‌ ಸರಬರಾಜು ಸರಿಯಾಗಿ ನಡೆಯದೆ, ಸಿಗ್ನಲ್‌ಗ‌ಳಲ್ಲಿ ಏರುಪೇರಾಗಿತ್ತು. ಗಣಕ ತಪ್ಪು ಫ‌ಲಿತಾಂಶಗಳನ್ನು ಕೊಡುತ್ತಿದ್ದದ್ದಕ್ಕೆ ಹಾತೆಯೇ ಕಾರಣ ಎಂದು ಕೊನೆಗೂ ತಿಳಿಯಿತು. ಅದನ್ನು ತೆಗೆದ ಮೇಲೆ ಗಣಕದ ಆರೋಗ್ಯ ಸುಧಾರಿಸಿತು!

ಮರುದಿನ ಆಕೆಯ ಸಂಗಡಿಗರು -quot; ಕಂಪ್ಯೂಟರಿಗೇನಾಗಿತ್ತು? ಏನು ಸಮಸ್ಯೆ?-quot; ಎಂದು ವಿಚಾರಿಸಿದಾಗ ಗ್ರೇಸ್‌ -quot; ಏನಿಲ್ಲ, There was a bug & quot; ಎಂದಳಂತೆ. ಬಗ್‌ ಎಂದರೆ ಕೀಟ ಎನ್ನುವರ್ಥದಲ್ಲಷ್ಟೇ ಆಕೆ ಹೇಳಿದ್ದಳು. ಮುಂದೆ, ತಂತ್ರಾಂಶದಲ್ಲಿ ನುಸುಳಿ, ಗಣಕದಲ್ಲಿ ಅರ್ಥಹೀನ ಉತ್ತರ ಕಾಣಿಸಿಕೊಳ್ಳಲು ಕಾರಣವಾಗುವ ಎಲ್ಲಾ ಬಗೆಯ ತಪ್ಪುಗಳಿಗೂ -quot;ಬಗ್‌ -quot; ಎಂಬ ಹೆಸರೇ ಗಟ್ಟಿಯಾಯಿತು!

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.