ಟಿಪ್ಸ್‌ ಟಾಪ್‌: ಕುಡೀರಪ್ಪಾ ಕುಡೀರಿ…

Team Udayavani, May 5, 2020, 4:21 PM IST

ಟಿಪ್ಸ್‌ ಟಾಪ್‌: ಕುಡೀರಪ್ಪಾ ಕುಡೀರಿ…

ಸಾಂದರ್ಭಿಕ ಚಿತ್ರ

ಬಟ್ಟೆ ನಮ್ಮಿಚ್ಛೆ, ನೋಟ ಪರರಿಚ್ಛೆ ಅನ್ನೋ ಮಾತು ಇದೆ. ಆರೋಗ್ಯದ ವಿಚಾರಕ್ಕೆ ಬಂದಾಗ, ಊಟ ನಮ್ಮಿಚ್ಛೆ ನೋಟ, ಪರರಿಚ್ಛೆ ಅನ್ನೋಕೆ ಆಗೋಲ್ಲ. ತಿಂದೂ ತಿಂದು ದೇಹದ ಎಲ್ಲಾ
ಭಾಗಗಳೂ ದಪ್ಪವಾದರೆ, ನಮಗೇನಿಲ್ಲ. ನೋಡೋರಿಗೆ ವಿಕಾರ ವಾಗಿ ಕಾಣಬಹುದು. ತುಂಬಾ ದಪ್ಪಗಿದ್ದಾರೆ ಎಂಬ ಒಂದೇ ಕಾರಣಕ್ಕೆ, ಎಷ್ಟೋ ಜನಕ್ಕೆ ಮದುವೆ ಕೂಡ ಆಗಿಲ್ಲ
ಅನ್ನೋದು ಗುಟ್ಟಾದ ವಿಚಾರವೇನಲ್ಲ. ಈ ಕಾರಣದಿಂದಲೇ, ತೆಳ್ಳಗಾಗಲು ಎಲ್ಲರೂ ಕ್ಯೂ ನಿಲ್ಲೋದು. ಸಿಂಪಲ್ಲಾಗಿ ಹೊಟ್ಟೆ ಕರಗಿಸುವ ಒಂದಷ್ಟು ಮಾರ್ಗಗಳಿವೆ. ಹೊಟ್ಟೆ ಬರೋಕೆ ಕೇವಲ ಊಟ ಮಾತ್ರ ಕಾರಣವಲ್ಲ, ಜೀವನ ಶೈಲಿ, ಕೊಲೆಸ್ಟ್ರಾಲ್‌ ಪ್ರಮಾಣದ ಜೊತೆಗೆ, ಒತ್ತಡ ಹೆಚ್ಚಾದಂತೆ ಸೌಂದರ್ಯಘಾತುಕ ಹೊಟ್ಟೆ ಬರುತ್ತದೆ.

ಓಂಕಾಳಿನ ನೀರು
ಹೊಟ್ಟೆ ಇಳಿಸುವ ಆಶಯ ಇದ್ದರೆ, ಮೊದಲು ಅಜೀರ್ಣವನ್ನು ಕಡಿಮೆ ಮಾಡಿಕೊಳ್ಳಬೇಕು. ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ದರೆ, ಹೊಟ್ಟೆ ಯಾವಾಗ ಬೇಕಾದರೂ ದಪ್ಪವಾಗಬಹುದು. ಹೀಗಾಗಿ, ಜೀರ್ಣಕ್ರಿಯೆ ಸರಿಮಾಡಿ ಕೊಳ್ಳಬೇಕು. ಅದಕ್ಕೆ ಓಂ ಕಾಳನ್ನು ಬಳಸಿ. ಇದನ್ನು ಹುರಿದು, ನೀರಲ್ಲಿ ನಾಲ್ಕೈದು ಗಂಟೆ ನೆನೆ ಹಾಕಿ ಬಳಸಬೇಕು. ಹೊಟ್ಟೆಯಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ತಾಕತ್ತು ಇದಕ್ಕಿದೆ.

ಲಿಂಬೆ ನೀರು
ನಿಂಬೆಯಲ್ಲಿ ಸಿಟ್ರಿಕ್‌ ಅಂಶ ಇರುವುದರಿಂದ ಜೀರ್ಣ ಬೇಗ ಆಗುತ್ತದೆ. ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಇದ್ದಾಗಲೇ, ನಿಂಬೆ ಹಿಂಡಿದ ನೀರನ್ನು ಕುಡಿದರೆ, ಹೊಟ್ಟೆಯೊಳಗಿನ ಕೊಬ್ಬು ಇಳಿಯುತ್ತಾ ಹೋಗುತ್ತದೆ. ನಿಂಬೆ ರಸದ ಜೊತೆಗೆ, ಜೇನುತುಪ್ಪ ಬೆರೆಸಿಕೊಳ್ಳ ಬಹುದು. ಇದರಲ್ಲಿ ದೇಹಕ್ಕೆ ಅಗತ್ಯವಿರುವ ಆಂಟಿ ಆಕ್ಸಿಡೆಂಟ್‌ ಇದೆ. ಜೀರಿಗೆ ನೀರಿನ ಸೇವನೆಯಿಂದಲೂ ತೂಕ ಇಳಿಸಿಕೊಳ್ಳ ಬಹುದು. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಪಿತ್ತ ಸಂಬಂಧಿ ವಾಂತಿ, ತಲೆತಿರುಗುವಿಕೆ ಎಲ್ಲವೂ ಇದರಿಂದ ದೂರವಾಗುತ್ತದೆ. ಗ್ಯಾಸ್ಟ್ರಿಕ್‌ ಅನ್ನು ಕಡಿಮೆಗೊಳಿಸುವ ತಾಕತ್ತು ಇದಕ್ಕಿದೆ. ಗ್ರೀನ್‌ ಟೀ, ತೂಕ ಇಳಿಸಲು ಬಳಕೆಯಾಗುವ ಇನ್ನೊಂದು ಪೇಯ.

ಟಾಪ್ ನ್ಯೂಸ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ

Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

16-bng

Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.