ನಿಜ ಕಣ್ರಿ, ಐ ಯಾಮ್‌ ಇನ್‌ ಲವ್‌ !


Team Udayavani, Jan 14, 2020, 5:00 AM IST

12

ಲವ್‌ ಲೆಟರ್‌ ಎಲ್ಲ ಬರಿಯೋ ಹುಡುಗಿ ಹೇಗೋ ಏನೋ ಅಂತ ಯೋಚನೆ ಬೇಡ. ನನಗೆ ಗೊತ್ತು, ನಾನು ಸೂಪರ್‌ ಹುಡುಗಿ ಅಂತ.

ನಿಜ ಕಣ್ರಿ, ಐ ಯಾಮ್‌ ಇನ್‌ ಲವ್‌ ! ಹಾಗಂತ ಇನ್ನೂ ಯಾರನ್ನೂ ಇಷ್ಟಪಟ್ಟಿಲ್ಲ! ನನಗೂ ಒಬ್ಬ ಗೆಳೆಯ ಅಂತ ಇದ್ದಿದ್ರೆ ಅನ್ನಿಸೋಕೆ ಶುರುವಾಗಿದೆ ! ಕ್ಯಾಂಪಸ್ಸಿನ ಕ್ಯಾಂಟೀನ್‌ನಲ್ಲಿ ಕೂತು, ಅಲ್ಲಿ ಸಿಗುವ ಮಸಾಲೆ ದೋಸೆಯನ್ನ ಇಬ್ಬರೂ ಹರಿದು, ಮುರಿದು ತಿನ್ನಬೇಕು, ಯಾವುದಾದರೂ ಎರೆಡು ಕಣ್ಣುಗಳೂ ಸುಮ್ಮನೆ ನನ್ನನ್ನೇ ನೋಡುತ್ತಿರಬೇಕು, ಮನಸ್ಸಿಗೆ ಹಿಡಿಸಿದವನನ್ನು ಗೆಳತಿಯರಿಗೆ ತೋರಿಸಿ, ಹಿ ಈಸ್‌ ಮೈ ಡ್ರೀಮ್‌ ಬಾಯ್‌ ಅಂತ ಹೇಳಬೇಕು ಅನ್ನಿಸ್ತಿದೆ. ಈ ಹೆಗಲ ಮೇಲೆ ಒಂದಿಷ್ಟು ಕೆ.ಜಿ ತೂಕದ ಕೈ ಯಾವಾಗಲೂ ಇರಬೇಕು ಅನ್ನಿಸ್ತಿದೆ.  ಮೊದಲೇ ಹೇಳಿಬಿಡ್ತೀನಿ ನನಗೆ ಕಪ್ಪು ಬಣ್ಣದ ರಾಜಕುಮಾರನೇ ಬೇಕು. ಯಾಕೋ ಕಪ್ಪು ಬಣ್ಣ ಅಂದ್ರೆ ನನಗಿಷ್ಟಾನಪ್ಪ. ಆದ್ರೆ ಹುಡುಗ ತುಂಬ ಚಂದ ಇರಬೇಕು. ಓಕೆ ನ? ಯಾಕೆ ಅಂತ ಸ್ವಲ್ಪ ಕೇಳಿ.. ನಾನು ಇಡೀ ಕಾಲೇಜಿನಲ್ಲೆ ಫೇಮಸ್‌ ಅನ್ನಿಸುವಷ್ಟು ಚಂದಕ್ಕೆ ಇದ್ದೀನಿ! ಇಂಥ ಕ್ಯೂಟ್‌ ಹುಡುಗಿಗೆ ಸೂಪರ್‌ ಹುಡುಗನ ಜೋಡಿ ಇರಬೇಕು ಅಲ್ವಾ?

ಒಂದು ಮಾತು ಕಣ್ರೀ. ನಾನು ಇಷ್ಟ ಪಡುವಂಥ ಹುಡುಗ ಸುಮ್ಮ ಸುಮ್ಮನೆ ನನಗೆ ಆವಾಜ್‌ ಹಾಕುವ ಹಾಗಿಲ್ಲ. ಪಾರ್ಕ್‌ಗೆ ಬಾ ಅಂತ ಕರೆಯುವ ಹಾಗಿಲ್ಲ. ಅಪ್ಪು ಸಿನಿಮಾಗೆ ಆದ್ರೆ ಮಾರ್ನಿಂಗ್‌ ಷೋಗೆ ಕರಕೊಂಡು ಹೋಗಬೇಕು. ಸಿನಿಮಾದ ಕತ್ತಲಲ್ಲಿ ಏನಾದ್ರೂ ಆಟ ಆಡಿದ್ರೆ ಹುಷಾರ್‌. ಅವನು ಮೈ ಮುಟ್ಟುವ ಹಾಗಿಲ್ಲ ! ಇವಳು ತುಂಬಾ ಪುಟ್ಟ ಹುಡುಗಿ, ಇವಳಿಗೆ ಏನೂ ಗೊತ್ತಾಗೊಲ್ಲ ಅಂದುಕೊಂಡು ಸುಮ್ಮನೆ ಬೈಕಿಗೆ ಬ್ರೇಕು ಹಾಕಿದ್ರೆ ಸರಿ ಇರಲ್ಲ ಮತ್ತೆ! ತುಂಬಾ ಮು¨ªಾಗಿ ಬೆಳೆದ ಹುಡುಗಿ ನಾನು. ಈಕೆ ಬೆಳೆದಿದ್ದಾಳಲ್ಲ; ಅದಕ್ಕಿಂತ ಮುದ್ದಾಗಿ ನೋಡ್ಕೊಬೇಕು ಅನ್ನುವುದು ಹುಡುಗನ ನಿರ್ಧಾರ ಆಗಿರಬೇಕು. ಅಪ್ಪ - ಅಮ್ಮಾ ಅಂದ್ರೆ ಪ್ರಾಣ ನನಗೆ. ಅವರ ಕೈಕಾಲು ಹಿಡಿದಾದ್ರೂ ಒಪ್ಪಿಸ್ಬೇಕು. ಅದು ಬಿಟ್ಟು ಪ್ರೀತಿಸ್ತಾ ಇದ್ದೇನೆ ಅಂತ ಹೆತ್ತವರನ್ನು ಧಿಕ್ಕರಿಸಿ ಮನೆ ಬಿಟ್ಟು ಬರೋ ಜಾಯಮಾನ ನನ್ನದಂತೂ ಅಲ್ಲ. ಇದೊಂದು ವಿಷಯದಲ್ಲಿ ನೋ ಕಾಂಪ್ರಮೈಸ್‌ !

ಲವ್‌ ಲೆಟರ್‌ ಎಲ್ಲ ಬರಿಯೋ ಹುಡುಗಿ ಹೇಗೋ ಏನೋ ಅಂತ ಯೋಚನೆ ಬೇಡ. ನನಗೆ ಗೊತ್ತು, ನಾನು ಸೂಪರ್‌ ಹುಡುಗಿ ಅಂತ. ನನಗೊಬ್ಬ ಸೂಪರ್‌ ಗೆಳೆಯ ಬೇಕು ಅಷ್ಟೇ !

ಟಾಪ್ ನ್ಯೂಸ್

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.