ಅನ್ಯಗ್ರಹ ಜೀವಿಗಳೊಂದಿಗೆ ವ್ಯಾಪಾರ

Team Udayavani, Jun 13, 2019, 5:00 AM IST

t-3

ಸೋವಿಯತ್‌ ರಷ್ಯಾ ಮೊತ್ತ ಮೊದಲ ಮಾನವ ಸಹಿತ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡಾಯಿಸುವ 300 ವರ್ಷ ಮೊದಲೇ ಇಂಗ್ಲೆಂಡ್ನಲ್ಲಿ ಅಂತರಿಕ್ಷ ಯಾನದ ಕುರಿತು ರೂಪುರೇಷೆಗಳು ತಯಾರಾಗಿದ್ದವು. ಅದರ ಹಿಂದಿದ್ದ ವಿಜ್ಞಾನಿ ಡಾ. ಜಾನ್‌ ವಿಲ್ಕಿನ್ಸ್‌. ಆತನ ಈ ಮಹತ್ವಾಕಾಂಕ್ಷಿ ಯೋಜನೆ ವೈಜ್ಞಾನಿಕವಾಗಿರಲಿಲ್ಲ. ಆತನ ತನ್ನದೇ ಆದ ಸಿದ್ದಾಂತಗಳನ್ನು ಹೊಂದಿದ್ದ ವ್ಯಕ್ತಿ. ಆತನ ಅಂತರಿಕ್ಷ ವಾಹನ ಸ್ಪ್ರಿಂಗು, ರೆಕ್ಕೆಗಳಿಂದ ನಿರ್ಮಾಣವಾಗಿತ್ತು. ಭೂಮಿಯ ಗುರುತ್ವಾಕರ್ಷಣಾ ಶಕ್ತಿ ಮೇಲಕ್ಕೆ 20 ಮೈಲಿಗಳಷ್ಟು ಮಾತ್ರವೇ ಇರುತ್ತದೆ, ಅದನ್ನು ದಾಟಲು ಸಾಧ್ಯವಾದರೆ ನಾವು ಚಂದ್ರನನ್ನು ತಲುಪಬಹುದು ಎನ್ನುವುದು ಅವನ ನಂಬಿಕೆಯಷ್ಟೇ ಆಗಿರಲಿಲ್ಲ, ಲೆಕ್ಕಾಚಾರವಾಗಿತ್ತು! ಆತ ತಯಾರಿಸಿದ್ದ ಅಂತರಿಕ್ಷವಾಹನ ಮದ್ದುಗುಂಡುಗಳನ್ನೂ ಹೊಂದಿತ್ತು. ಆಗಿನ ಕಾಲದಲ್ಲಿ ತನ್ನ ಓರಗೆಯವರ ಯಶಸ್ವಿ ಸಮುದ್ರಯಾನಗಳಿಂದ ಪ್ರೇರಣೆ ಪಡೆದಿದ್ದ ವಿಲ್ಕಿನ್ಸ್‌ ತಾನು ಅವರೆಲ್ಲರಿಗಿಂತ ಭಿನ್ನವಾದ ಯಾನವನ್ನು ಕೈಗೊಳ್ಳುತ್ತೇನೆ ಎಂಬ ಹಠದಿಂದಲೇ ಚಂದ್ರಯಾನ ಯೋಜನೆಯನ್ನು ರೂಪಿಸಿದ್ದ. ದೇವರು ಗ್ರಹಗಳನ್ನು ಸೃಷ್ಟಿಸಿದ್ದರೆ ಅದರಲ್ಲಿ ಖಂಡಿತವಾಗಿಯೂ ಜೀವಿಗಳನ್ನು ಸೃಷ್ಟಿಸಿರುತ್ತಾನೆ ಎನ್ನುವುದು ಅವನ ಖಚಿತವಾದ ಅಬಿಪ್ರಾಯವಾಗಿತ್ತು. ಹೀಗಾಗಿ ತನ್ನ ಚಂದ್ರಯಾನ ಯೊಜನೆಯಲ್ಲಿ ಅನ್ಯಗ್ರಹಜೀವಿಗಳೊಂದಿಗೆ ಮಾತುಕತೆ ನಡೆಸುವುದರ ಕುರಿತೂ ಪ್ರಸ್ತಾಪ ಮಾಡಿದ್ದ. ಅವುಗಳೊಂದಿಗೆ ವ್ಯಾಪಾರ ಕೈಗೊಳ್ಳುವ ಬಗ್ಗೆಯೂ ವಿವರವಾಗಿ ನಿಯಮಾವಳಿಗಳನ್ನು ಸ್ಪಷ್ಟವಾಗಿ ಬರೆದಿದ್ದ. ಆದರೆ ಆ ಸಮಯದಲ್ಲಿ ವಿಜ್ಞಾನಿಗಳಿಬ್ಬರು ಭೂಮಿ ಮತ್ತು ಚಂದ್ರ ಎರಡರ ನಡುವೆ ನಿರ್ವಾತ ಪ್ರದೇಶವಿರುತ್ತದೆ ಎಂಬ ಸಿದ್ದಾಂತವನ್ನು ಸಾಬೀತುಪಡಿಸಿದಾಗ ವಿಲ್ಕಿನ್ಸ್‌ ಅಂದುಕೊಂಡಿದ್ದೆಲ್ಲವೂ ಸುಳ್ಳೆಂದು ತಿಳಿದುಬಂದು ಅವನ ಚಂದ್ರಯಾನ ಯೋಜನೆ ಮಕಾಡೆ ಮಲಗಿತ್ತು.

ಟಾಪ್ ನ್ಯೂಸ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.