ಸ್ವರ್ಗದ ಮಣ್ಣು ತಂದ ಬಾಲಕ

Team Udayavani, Apr 25, 2019, 9:45 AM IST

Chinnari-Balaka

ಮಕ್ಕಳು ಅಳುತ್ತಾ “ಹೇಳಿದ ಕೆಲಸ ಮಾಡದೇ ಹೋದರೆ ಶಿಕ್ಷಕಿ ಶಿಕ್ಷೆ ನೀಡುವರು. ಸ್ವರ್ಗದ ಮಣ್ಣು ಸಿಗದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ’ ಎಂದು ಹಠ ಹಿಡಿದರು..! ಪೋಷಕರು ಮರುದಿನ ಶಾಲೆಗೆ ತಾವು ಬರುವುದಾಗಿ ಭರವಸೆಯಿತ್ತರು. ಮಾರನೇ ದಿನ ಪೋಷಕರೆಲ್ಲರೂ ಒಟ್ಟಾಗಿ ಶಿಕ್ಷಕಿಯ ಬಳಿ ತೆರಳಿದರು.

ಅಂದು ಶಾಲೆಯಲ್ಲಿ ತರಗತಿಗೆ ಬಂದ ಶಿಕ್ಷಕಿಗೆ ಮಕ್ಕಳನ್ನು ಪರೀಕ್ಷಿಸುವ ಮನಸ್ಸಾಯಿತು. ಅವರು ಮಕ್ಕಳಿಗೆ “ನಾಳೆ ಬರುವಾಗ ಸ್ವರ್ಗದ ಮಣ್ಣನ್ನು ತನ್ನಿ’ ಎಂದು ಹೇಳಿದರು. ಮಕ್ಕಳಿಗೆ ಸ್ವರ್ಗದಿಂದ ಮಣ್ಣು ತರುವುದು ಹೇಗೆಂದು ತಿಳಿಯಲಿಲ್ಲ. ಅವರೆಲ್ಲರೂ ತಮ್ಮ ಪೋಷಕರ ಬಳಿ ಹೋಗಿ ಶಿಕ್ಷಕಿ ಹೇಳಿದ್ದನ್ನು ಹೇಳಿದರು. ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದಿತು. ಸತ್ತ ನಂತರವಷ್ಟೇ ಸ್ವರ್ಗಕ್ಕೆ ಹೋಗಲು ಸಾಧ್ಯ, ಶಿಕ್ಷಕಿಯದೇನು ಹುಚ್ಚಾಟ ಎಂದು ಅವರು ಸಿಟ್ಟು ಮಾಡಿಕೊಂಡರು.
ಮಕ್ಕಳು ಅಳುತ್ತಾ “ಹೇಳಿದ ಕೆಲಸ ಮಾಡದೇ ಹೋದರೆ ಶಿಕ್ಷಕಿ ಶಿಕ್ಷೆ ನೀಡುವರು. ಸ್ವರ್ಗದ ಮಣ್ಣು ಸಿಗದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ’ ಎಂದು ಹಠ ಹಿಡಿದರು..! ಪೋಷಕರು ಮರುದಿನ ಶಾಲೆಗೆ ತಾವು ಬರುವುದಾಗಿ ಭರವಸೆಯಿತ್ತರು.

ಮಾರನೇ ದಿನ ಪೋಷಕರೆಲ್ಲರೂ ಒಟ್ಟಾಗಿ ಶಿಕ್ಷಕಿಯ ಬಳಿ ತೆರಳಿದರು. ಆದರೆ ಶಿಕ್ಷಕಿ ನೇರವಾಗಿ ತರಗತಿಗೆ ತೆರಳಿ “ಸ್ವರ್ಗದ ಮಣ್ಣನ್ನು ಯಾರೂ ತರಲಿಲ್ಲವೆ?’ ಎಂದು ಕೇಳಿದರು. ಮಕ್ಕಳು “ಇಲ್ಲಾ…’ ಎಂದು ಹೇಳಿದರು. ಆದರೆ ಒಬ್ಬ ಬಾಲಕ ಮುಂದೆ ಬಂದು, “ಟೀಚರ್‌ ನಾನು ತಂದಿದ್ದೇನೆ’ ಎಂದು ಕೈಲಿದ್ದ ಚೀಲವನ್ನು ತೋರಿಸಿದನು! ಪೋಷಕರೆಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತರು.

ಒಬ್ಬ ಪೋಷಕ ಆ ಹುಡುಗನ ಕೈಲಿದ್ದ ಚೀಲದಲ್ಲಿದ್ದ ಮಣ್ಣನ್ನು ಮುಟ್ಟಿ “ಇದು ಸಾಮಾನ್ಯ ಮಣ್ಣು. ಇದು ಎಲ್ಲಿ ಬೇಕಾದರೂ ಸಿಗುತ್ತೆ. ಇದನ್ನು ಸ್ವರ್ಗದ ಮಣ್ಣು ಎಂದು ಹೇಗೆ ಹೇಳುತ್ತೀಯಾ!?’ ಎಂದು ಕೇಳಿದರು. ಅವರ ಪ್ರಶ್ನೆಗೆ ಉತ್ತರಿಸು ಎಂದು ಟೀಚರ್‌ ಹೇಳಿದಾಗ ಹುಡುಗ ಹೇಳಿದ: “ಟೀಚರ್‌ ಈ ಮಣ್ಣು ನನ್ನ ತಾಯಿಯ ಕಾಲಿನ ಕೆಳಗಿದ್ದ ಮಣ್ಣು’.

ಅವನ ಮಾತು ಕೇಳಿ ಪೋಷಕರ ಕಣ್ಣುಗಳು ಒದ್ದೆಯಾದವು. ಅವರು ಆ ಹುಡುಗನ ಮೈದಡವಿ, ಶಿಕ್ಷಕಿಯ ಕ್ಷಮೆಯಾಚಿಸಿ ವಾಪಸ್‌ ಹೋದರು.

— ಉಮ್ಮೆ ಅಸ್ಮ ಕೆ. ಎಸ್‌.

ಟಾಪ್ ನ್ಯೂಸ್

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.