ಗೂಳಿಗೆ ಕೆಂಪು ಬಣ್ಣವನ್ನು ಕಂಡರೆ ದ್ವೇಷವೇ?
Team Udayavani, Oct 25, 2018, 6:00 AM IST
ಕೆಂಪು ಸೀರೆಯನ್ನುಟ್ಟ ನಾಯಕಿಯನ್ನು ಗೂಳಿ ಅಟ್ಟಿಸಿಕೊಂಡು ಹೋಗುತ್ತಿದೆ. ಧೈರ್ಯಶಾಲಿಯಾದ ನಾಯಕ, ಕೆರಳಿದ ಗೂಳಿಯೊಂದಿಗೆ ಕಾದಾಟಕ್ಕಿಳಿದು ನಾಯಕಿಯನ್ನು ರಕ್ಷಿಸಿ ಅವಳ ಪ್ರೀತಿಯನ್ನು ಗೆಲ್ಲುತ್ತಾನೆ. ಈ ದೃಶ್ಯವನ್ನು ಜಗತ್ತಿನ ಬಹಳಷ್ಟು ಭಾಷೆಗಳ ಸಿನಿಮಾಗಳಲ್ಲಿ ಕಾಣಬಹುದು. ಅಲ್ಲಗಳೆಯಲಾಗದ ಸಂಗತಿಯೆಂದರೆ ಮನುಷ್ಯನಿಗೆ ಅನಾದಿ ಕಾಲದಿಂದಲೂ ಕೆರಳಿದ ಗೂಳಿಯನ್ನು ಕಂಡರೆ ಅದೆಂಥಧ್ದೋ ಕೆಟ್ಟ ಕುತೂಹಲ. ಈ ಕುತೂಹಲ ಎಷ್ಟು ವಿಪರೀತವೆಂದರೆ ಗೂಳಿ ತನ್ನ ಪಾಡಿಗೆ ತಾನಿದ್ದರೂ ಮನುಷ್ಯ ಅದನ್ನು ಕೆರಳಿಸಿ ತಮಾಷೆ ನೋಡುತ್ತಾನೆ. ಭೂಮಿ ಮೇಲಿನ ಜೀವಚರಗಳನ್ನು ತನ್ನ ಮನರಂಜನೆಗೆ ಬಳಸಿಕೊಂಡಿರುವ ಮನುಷ್ಯ ಗೂಳಿಯನ್ನು ಕೆಣಕುವುದರಲ್ಲೂ ಮನರಂಜನೆ ಕಂಡುಕೊಂಡಿದ್ದಾನೆ. ಸ್ಪೇನ್‌ನ ಗೂಳಿ ಕಾಳಗ ಅದಕ್ಕೊಂದು ಉದಾಹರಣೆ.
ಸ್ಟೇಡಿಯಂ ಮಧ್ಯದಲ್ಲಿ ಕೆಂಪು ಬಣ್ಣದ ಬಾವುಟ ಹಿಡಿದು ಗೂಳಿಯನ್ನು ಕೆಣಕುವ ಈ ಆಟದ ಕುರಿತು ಚರ್ಚೆ ನಡೆದೇ ಇದೆ. ಅಚ್ಚರಿಯ ವಿಷಯ ಏನು ಗೊತ್ತಾ? ಕೆಂಪು ಬಣ್ಣ ಗೂಳಿಯನ್ನು ಕೆರಳಿಸುವುದಿಲ್ಲ. ಆಶ್ಚರ್ಯ ಆಗುತ್ತಿದೆಯಲ್ಲವಾ? ಗೂಳಿಯನ್ನೊಳಗೊಂಡಂತೆ ಎಲ್ಲಾಜಾನುವಾರುಗಳಿಗೂ ಕೆಲ ಬಣ್ಣಗಳನ್ನು ಗುರುತಿಸಲಾಗುವುದಿಲ್ಲ. ಇದನ್ನು Partial Color blindness ಎನ್ನುವರು. ಜಾನುವಾರುಗಳು ಗುರುತಿಸಲು ಸಾಧ್ಯವಾಗದ ಬಣ್ಣಗಳಲ್ಲಿ ಕೆಂಪು ಕೂಡಾ ಒಂದು!
– ಹರ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.