2,200 ವರ್ಷಗಳ ಹಿಂದೆ ಭೂಮಿಯ ಸುತ್ತಳತೆ ಪತ್ತೆ!


Team Udayavani, Oct 31, 2019, 4:27 AM IST

e-4

ಉಪಗ್ರಹ, ವೈಜ್ಞಾನಿಕ ಉಪಕರಣಗಳು ಇಲ್ಲದಿದ್ದ ಕಾಲದಲ್ಲಿ ಭೂಮಿಯ ಸುತ್ತಳತೆಯನ್ನು ಮನುಷ್ಯ ಪತ್ತೆ ಹಚ್ಚಿದ್ದು ಅಚ್ಚರಿಯೇ ಸರಿ. ಅದಕ್ಕೆ ಕಾರಣ ಗಣಿತಜ್ಞರು. ಅಂಕೆ- ಸಂಖ್ಯೆಗಳ ಸಹಾಯದಿಂದ ಕುಳಿತಲ್ಲೇ ಅವರು ಭೂಮಿಯ ಸುತ್ತಳತೆ ಪತ್ತೆ ಹಚ್ಚಲು ಅವರ ಜ್ಞಾನವಷ್ಟೇ ಅಲ್ಲ, ಸೂಕ್ಷ್ಮಪ್ರಜ್ಞೆಯೂ ಕಾರಣವಾಗಿದೆ. 2,200 ವರ್ಷಗಳ ಹಿಂದೆ ಜೀವಿಸಿದ್ದ ಗಣಿತಜ್ಞ ಎರಾಟೋಸ್ತೀನಿಸ್‌. ಒಮ್ಮೆ ಅವನ ಕಿವಿಗೆ ಸುದ್ದಿಯೊಂದು ಬೀಳುತ್ತದೆ. ಸಾಮಾನ್ಯವಾಗಿ ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲಿರುತ್ತಾನೆ ಹೀಗಾಗಿ ನೆರಳು ನೆಲದ ಮೇಲೆ ಚಾಚುವುದಿಲ್ಲ, ಕಾಲ ಬಳಿಯಲ್ಲೇ ಉಡುಗಿಹೋಗುತ್ತದೆ. ಆದೇ ಸಂಜೆ ನಮ್ಮ ನೆರಳು ಉದ್ದಕ್ಕೆ ಚಾಚುತ್ತದೆ. ಆದರೆ, ಗ್ರೀಸ್‌ ದೇಶದ ಸೈಯೀನ್‌ ನಗರದಲ್ಲಿ ಸಂಜೆಯ ಹೊತ್ತು ನೆರಳು ನೆಲದಲ್ಲಿ ಉದ್ದಕ್ಕೆ ಚಾಚುವುದಿಲ್ಲ ಎನ್ನುವ ಸುದ್ದಿ ಅವನಲ್ಲಿ ಅಚ್ಚರಿ ಮೂಡಿಸುತ್ತದೆ. ಅವನು ಅಲ್ಲಿಗೆ ತೆರಳಿ ನೆಲದಲ್ಲಿ ಕಡ್ಡಿಯನ್ನು ನೆಟ್ಟು ಅದು ನಿಜವೆಂದು ತಿಳಿದುಕೊಳ್ಳುತ್ತಾನೆ. ನಂತರ ಆ ಜಾಗದಿಂದ ಸುಮಾರು 800 ಕಿ.ಮೀ ದೂರವಿದ್ದ ಅಲೆಕ್ಸಾಂಡ್ರಿಯಾ ನಗರದಲ್ಲಿ ಕಡ್ಡಿ ನೆಟ್ಟು ಪರೀಕ್ಷಿಸಿದಾಗ ಅಲ್ಲಿ ಅದರ ನೆರಳು ಸ್ವಲ್ಪವೇ ಸ್ವಲ್ಪ ಚಾಚಿದ್ದು ಕಂಡುಬಂದಿತ್ತು. ಅದನ್ನು ಅಧ್ಯಯನಕ್ಕೊಳಪಡಿಸಿದಾಗ 7.2 ಡಿಗ್ರಿಯಷ್ಟು ವ್ಯತ್ಯಾಸ ದೊರಕಿತ್ತು. ಅದಕ್ಕೆ ಹಿಂದೆಯೇ ಭೂಮಿ ಗುಂಡಗಿದೆ ಎಂದು ಅರಿಸ್ಟಾಟಲ್‌ ಮತ್ತು ಪೈಥಾಗೋರಸ್‌ ಮತ್ತಿತರ ವಿಜ್ಞಾನಿಗಳು ಪ್ರತಿಪಾದಿಸಿದ್ದರು. ಹೀಗಾಗಿ ಎರಾಟೋಸ್ತೀನಿಸ್‌ಗೆ ಭೂಮಿ ಗುಂಡಗಿದೆ ಎನ್ನುವುದರಲ್ಲಿ ಅನುಮಾನವಿರಲಿಲ್ಲ. ಈಗ ಲೆಕ್ಕಕ್ಕೆ ಬರೋಣ. ಒಂದು ವೃತ್ತವೆಂದರೆ 360 ಡಿಗ್ರೀ. 7.2 ಡಿಗ್ರಿ ಎಂದರೆ ವೃತ್ತದ 50 ಪಟ್ಟು ಚಿಕ್ಕ ಭಾಗ. ಅದು ಎರಡು ಪಟ್ಟಣಗಳ ನಡುವಿನ ವ್ಯತ್ಯಾಸ (800 ಕಿ.ಮೀ). ಅದರ ಸಹಾಯದಿಂದ ಭೂಮಿಯ ಸುತ್ತಳತೆ 40,000 ಕಿ.ಮೀ ಎನ್ನುವುದನ್ನು ಎರಾಟೋಸ್ತೀನಿಸ್‌ ಕಂಡುಹಿಡಿದ.

ಇದಾಗಿ ಸುಮಾರು 2,200 ವರ್ಷಗಳ ನಂತರ ಉಪಗ್ರಹದ ಸಹಾಯದಿಂದ ಭೂಮಿಯ ಸುತ್ತಳತೆ 40,075 ಕಿ.ಮೀ ಎಂದು ನಿಖರವಾಗಿ ಪತ್ತೆ ಹಚ್ಚಲಾಯಿತು.

ಟಾಪ್ ನ್ಯೂಸ್

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ಮುಂದಿನ ಅವಧಿಗೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

1

Yakshagana:ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆ ಕಲಾವಿದರಿಗೆ ಸುಗ್ಗಿ..ಈಗ ಹಾಗಲ್ಲ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Uppinangady: ಪ್ರವಾಸಿ ಮಂದಿರ ಜಾಗದಲ್ಲಿ ಬಸ್‌ ನಿಲ್ದಾಣ?

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕಾರು

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕಾರು

3

Kadaba: ಮರ್ದಾಳ ಜಂಕ್ಷನ್‌; ಸ್ಪೀಡ್‌ ಬ್ರೇಕರ್‌ ಅಳವಡಿಕೆ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

2

Bantwal: ಬಿ.ಸಿ.ರೋಡ್‌ ಸರ್ಕಲ್‌ ಅಡ್ಡಾದಿಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.