ತುಂಟ ಬೆಕ್ಕೇ… ನೀ ನನಗಿಷ್ಟ!
Team Udayavani, Aug 2, 2018, 11:50 AM IST
ಹುಲಿಯಂತೆ ಹೊಳೆವುದು
ನಿನ್ನ ಮೈ ಮಾಟ
ಮಕ್ಕಳ ಹೆದರಿಸುವುದು
ನಿನ್ನ ಕಣ್ಣ ನೋಟ
ಮನೆಯ ಮೂಲೆ ಮೂಲೆಗೂ
ಇದರದ್ದೇ ಓಡಾಟ
ಮಿಯಾಂವ್ ಮಿಯಾಂವ್ ಎನ್ನಲು
ಇಲಿಗಳಿಗೆ ಪ್ರಾಣ ಸಂಕಟ
ಓ ಬೆಕ್ಕೇ ನೀ ಇರಲು
ಮಕ್ಕಳು ಅಳುವುದೇ ಇಲ್ಲ
ಹಾಲು ಅನ್ನ, ಮೀನು ಮೊಸರು
ಏನು ಕೊಟ್ಟರೂ ತಿನ್ನುವೆಯಲ್ಲ
ಚಿಣ್ಣರ ಜೊತೆಗೆ ಕಲಿಯುವೆ
ಅ ಆ ಇ ಈ ನೀತಿ ಪಾಠ
ಪೋಸು ಕೊಡುತ
ತೆಗೆಸಿಕೊಳ್ಳುವೆ ಸೆಲ್ಫಿ ಚಿತ್ರಪಟ
* ಮೌಲಾಲಿ ಕೆ.ಆಲಗೂರ, ವಿಜಯಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.