ಗಾದೆ ಪುರಾಣ
Team Udayavani, Apr 25, 2019, 9:35 AM IST
1. ಮುಗ್ಧ ಮನ, ತೆರೆದ ಮನ
ನಾನು ಮನೆಯಲ್ಲಿಲ್ಲ ಅಂತ ಹೇಳಿದ ಅಪ್ಪ. ಆದರೆ, ಮಗು ಇದನ್ನೇ ಯಾರಿಗೆ ಹೇಳಬಾರದೋ ಅವರಿಗೇ ಹೇಳಿತು. ಅಪ್ಪ ಸಿಕ್ಕಿ ಬಿದ್ದ. ಅಂದರೆ, ಮಕ್ಕಳು ತಮ್ಮ ಮುಗ್ಧತೆಯಿಂದ ನಿಜವನ್ನಷ್ಟೇ ಹೇಳಬಲ್ಲರು.
2. ಕಟ್ಟಿದ ಮನೆಯನ್ನು, ಕಟ್ಟಿಕೊಂಡ ಹೆಂಡತಿಯನ್ನು ದೂರಬೇಡ
ತಮಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಂಡು ಕಟ್ಟಿಕೊಂಡ ಮೇಲೆ ಮನೆಯನ್ನು, ತನ್ನ ಮನಕ್ಕೆ ತಾಳೆಯಾದ ಮದುವೆಯಾದ ಹೆಂಡತಿಯನ್ನೂ ಸಮರ್ಥಿಸಿಕೊಳ್ಳಬೇಕು; ಯಾರೋ ಏನೋ ಅಂದರು ಎಂದು ದೂರುವುದಾಗಲಿ, ತೊರೆಯುವುದಾಗಲಿ ಸಲ್ಲದು.
3. ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
ನೋಡಲು ಮುದ್ದಾಗಿದೆ ಎಂದು ನಾಯಿಯನ್ನು ಕೊಂಡುತಂದು, ಅದರ ಕೈನಲ್ಲಿ ಕಚ್ಚಿಸಿಕೊಂಡು ನರಳಬಾರದು. ದೊಡ್ಡ ಸಾಲ ತೀರಿಸಲು, ಮತ್ತೆ ಸಣ್ಣ ಸಾಲ ಮಾಡಬಾರದು. ಮರ ಹತ್ತುವಾಗ ಉದಾಸೀನದಿಂದ ಕೈ ಬಿಡಬಾರದು. ಇಂತಹ ನಿತ್ಯದ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು.
4. ಎದುರಿಗೆ ನಿಂದಿಸು, ಮರೆಯಾದ ಮೇಲೆ ಹೊಗಳು
ಯಾರನ್ನಾದರೂ ಹೊಗಳಬೇಕಾದರೆ, ಅವರ ಎದುರಿಗೆ ಹೊಗಳಬಾರದು; ಆದರೆ ನಿಂದಿಸಬೇಕಾದರೆ ಎದುರಿಗೆ ನಿಂದಿಸಬೇಕು. ನಿಂದನೆಯಿಂದ ತಿಳಿದುಕೊಳ್ಳುವುದು ಸಾಧ್ಯ. ಆದರೆ ನಿಂದೆ ದುರುದ್ದೇಶದಿಂದ ಕೂಡಿರಬಾರದು. ಹೀಗೆಯೇ ಹೊಗಳಿಕೆ, ಲಾಭದ ಆಸೆಯಿಂದ ಕೂಡಿರಬಾರದು. ಇಂದಿನ ಲೋಕದಲ್ಲಿ ಮುಂದೆ ಹೊಗಳಿ ಹಿಂದೆ ಆಡಿಕೊಳ್ಳುವವರೇ ಹೆಚ್ಚು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.