ಹಾವಿನ ಮೊಟ್ಟೆ ಇತರೆ ಮೊಟ್ಟೆಗಳಿಗಿಂತ ಹೇಗೆ ಭಿನ್ನ? 


Team Udayavani, May 17, 2018, 4:28 PM IST

havu.jpg

“ರುಚಿ ಹೆಚ್ಚು’ ಅಥವಾ “ರುಚಿ ಕಡಿಮೆ’ ಎಂದು ಹೇಳುವ ಹಾಗಿಲ್ಲ. ಏಕೆಂದರೆ ಹಾವಿನ ಮೊಟ್ಟೆಯನ್ನು ಇಷ್ಟಪಟ್ಟು ಬಾಯಲ್ಲಿ ನೀರೂರಿಸಿಕೊಂಡು ಚಪ್ಪರಿಸುವ ಪದ್ಧತಿ ಭಾರತದಲ್ಲಿಲ್ಲ. ಇದ್ದರೂ ಬುಡಕಟ್ಟು ಪಂಗಡಗಳಲ್ಲಿರಬಹುದಷ್ಟೇ. ಆದರೆ ಆಫ್ರಿಕಾ ಖಂಡ ಮತ್ತು ಇತರೆ ಕಲೆ ದೇಶಗಳಲ್ಲಿ ನಿರ್ದಿಷ್ಟ ಜಾತಿಗೆ ಸೇರಿದ ಹಾವಿನ ಮೊಟ್ಟೆಯನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ರುಚಿಯ ವಿಷಯವನ್ನು ಬದಿಗಿಟ್ಟು ಉತ್ತರಿಸುವುದಾದರೆ ಇಲ್ಲಿ ಕೇಳಿ. ಈಗ ನೀವೊಂದು ಸಾಹಿತ್ಯ ಸಮಾರಂಭದಲ್ಲಿ ಆಸೀನರಾಗಿದ್ದೀರಿ ಎಂದು ಭಾವಿಸೋಣ. ನಿಮಗೆ ಹಿರಿಯ ಸಾಹಿತಿಯ ಮಾತು ಕೇಳಬಹುದಲ್ವಾ ಎಂದು ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ ಅದೆಲ್ಲಿಂದಲೋ ಕವಿ ಪುಂಗವನ ಆಗಮನವಾಗುತ್ತದೆ. ಆತ ತನ್ನ ಕವನಗಳನ್ನು ವಾಚಿಸಲು ತಂದ ಪುಸ್ತಕದ ಗಾತ್ರವನ್ನು ಕಂಡೇ ನೀವು ಭಯ ಬೀಳುತ್ತೀರಿ. ಈ ಸಮಯದಲ್ಲಿ ನಿಮಗೆ ಮೊಟ್ಟೆ ಎಸೆದು ಬಿಡಬೇಕೆನಿಸುವಷ್ಟು ಕೋಪ ಬರುತ್ತದೆ! ಹಾವಿನ ಮೊಟ್ಟೆ ಎಸೆದರೆ ಹೂವನ್ನು ಎಸೆದಂತೆ, ಅದು ಒಡೆಯುವುದಿಲ್ಲ. ಆದ್ದರಿಂದ ಇಂಥ ಪ್ರತಿಕೂಲ ಸಂದರ್ಭಗಳಲ್ಲಿ ಇದರ ಬಳಕೆ ಸೂಕ್ತವಲ್ಲ. ಎಸೆದರೆ ಒಡೆದು ಪಚಕ್ಕೆಂದು ಅಂಟು ದ್ರವವನ್ನೆಲ್ಲಾ ಒಸರುವ ಕೋಳಿ ಮೊಟ್ಟೆ ಇಂಥ ಸಂದರ್ಭಗಳಿಗೆ ಹೇಳಿ ಮಾಡಿಸಿದ್ದು! ಹಾವಿನ ಮೊಟ್ಟೆಯ ಹೊರಕವಚ ಲೋಳೆಯಂಥಾ, ರಬ್ಬರ್‌ ಗುಣವಿರುವ ಪದಾರ್ಥದಿಂದ ರೂಪಿಸಲ್ಪಟ್ಟಿದೆ. ಹಾಗಾಗಿ ಅದು ಒಡೆಯದು, ಆ ಪದರ ಒಳಗಿರುವುದನ್ನು ರಕ್ಷಿಸುತ್ತದೆ.

ಹಾವಿನಮರಿ ಬೆಳೆಯುತ್ತಿದ್ದಂತೆ ಮೊಟ್ಟೆಯೂ ತನ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತದೆ ಬಲೂನಿನಂತೆ. ಕಾಡಿನ ಪೊಟರೆ, ಬಿಲ ಮುಂತಾದ ಸಂದುಗೊಂದುಗಳಲ್ಲಿನ ಘರ್ಷಣೆ, ಅವಘಡಗಳಿಂದ ಹಾವಿನಮರಿಯನ್ನು ರಕ್ಷಿಸಲು ಪ್ರಕೃತಿಯೇ ರೂಪಿಸಿದ ಅತ್ಯುತ್ತಮ ರಕ್ಷಣಾವ್ಯವಸ್ಥೆಯಿದು. 

ಟಾಪ್ ನ್ಯೂಸ್

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

liqer-wine

Udupi: ಮೆಹಂದಿ ಪಾರ್ಟಿ ಮದ್ಯ ವಿತರಣೆಗೂ ಅನುಮತಿ ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.