ನೀರಿನ ಬಗ್ಗೆ ನಿಮಗೆಷ್ಟು ಗೊತ್ತು?

Team Udayavani, Mar 23, 2017, 3:45 AM IST

water.jpg

ನೀರನ್ನು ಜೀವದಾಯಿ ಎನ್ನುವರು. ವಿಜ್ಞಾನ ತರಗತಿಯಲ್ಲಿ ಮಕ್ಕಳಿಗೆ ಮೊತ್ತ ಮೊದಲು ಬೋಧಿಸುವ ಸಾಲೇ ಅದು. ಭೂಮಿಯ ಶೇ. 70ರಷ್ಟು ಭಾಗ ನೀರೇ ತುಂಬಿಕೊಂಡಿದ್ದರೂ, ಅದರಲ್ಲಿ 2.5 ಶೇ. ಮಾತ್ರ ಶುದ್ಧ ನೀರು. ಉಳಿದದ್ದು ಸಮುದ್ರದ ಉಪ್ಪು ನೀರು. ದೇಶ ದೇಶಗಳ ನಡುವೆ, ರಾಜ್ಯಗಳ ನಡುವೆ ಜಗಳ ತಗಾದೆಗಳಾಗುತ್ತಿರುವುದು ಈ 2.5 ನೀರಿನಿಂದಾಗಿ. ಆದ್ದರಿಂದಲೇ ಸರ್ವವ್ಯಾಪಿಯಾಗಿರುವ 70ರಷ್ಟಿರುವ ಉಪ್ಪು ನೀರನ್ನು ಶುದ್ಧ ನೀರಾಗಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇದೆ. ಅದೇನೇ ಇರಲಿ ಇಷ್ಟು ಮುಖ್ಯವಾದ ಈ ಪಾರದರ್ಶಕ ದ್ರವದ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ.

1. ನಾವು ಘನವೆಂದು(ಸಾಲಿಡ್‌) ಅಂದುಕೊಂಡಿರುವ ಅನೇಕ ವಸ್ತುಗಳು ದ್ರವದಿಂದ(ಲಿಕ್ವಿಡ್‌) ರೂಪಿತವಾಗಿವೆ. ಉದಾಹರಣೆಗೆ ಟೊಮೆಟೋದ ಶೇ. 90ರಷ್ಟು ನೀರು. ಆ್ಯಪಲ್‌, ಪೈನಾಪಲ್‌ ಗಳಲ್ಲಿ ಶೇ. 80ರಷ್ಟು ನೀರಿದೆ. ಆಶ್ಚರ್ಯವೆಂದರೆ ಮಾನವ ದೇಹದ ಶೇ. 60 ಭಾಗ ನೀರಿನಿಂªಲೇ ಕೂಡಿದೆ.

2. ನೀರು ಶಕ್ತಿಯ ಮೂಲ ಕೂಡ. ಹರಿಯುವ ನೀರಿಗೆ ಅಣೆಕಟ್ಟು ಕಟ್ಟಿ ವಿದ್ಯುತ್‌ ಉತ್ಪಾದಿಸುವುದು ನಿಮಗೆ ತಿಳಿದೇ ಇರುತ್ತದೆ. ಅದನ್ನು ಹೈಡ್ರೋಎಲಕ್ಟ್ರಿಸಿಟಿ ಎಂದು ಕರೆಯುವರು. ಇದಲ್ಲದೆ ಭೂಮಿಯ ಒಡಲಾಳದಲ್ಲಿನ ಒರತೆ ಕೊರಕಲುಗಳ ನಡುವಿಂದ ಲಾವಾ ಹರಿದು ಅದರ ಆವಿ ಮಾತ್ರ ಭೂಮಿಯ ಮೇಲ್ಮೆ„ ತಲುಪುತ್ತದೆ. ಇದನ್ನು ಬಳಸಿ ಪರಿಸರ ಸ್ನೇಹಿ ವಿದ್ಯುತ್‌ ಅನ್ನು ತಯಾರಿಸುತ್ತಾರೆ. ಅದನ್ನು ಜಿಯೋ ಥರ್ಮಲ್‌ ಪವರ್‌ ಎನ್ನುವರು.

3. ತಣ್ಣಗಿನ ನೀರು ಕುಡಿದಾಗ ಕೆಲವೊಮ್ಮೆ ಮೈ ಜುಮ್ಮೆನ್ನುತ್ತದೆ. ಇದು ಏಕೆಂದರೆ ತಣ್ಣೀರು ವೇಗಸ್‌ ಎನ್ನುವ ನರವನ್ನು ಪ್ರಚೋದಿಸುತ್ತದೆ. ವೇಗಸ್‌ ನರ ಮೆದುಳಿನಿಂದ ಸೂಚನೆಗಳನ್ನು ಇತರೆ ಅಂಗಗಳಿಗೆ ರವಾನಿಸುವ ನರ. ತಣ್ಣೀರಿನಿಂದ ನರ ಪ್ರಚೋದನೆಗೊಂಡಾಗ ಜೋರಾಗಿ ಹೊಡೆದುಕೊಳ್ಳುವ ಹೃದಯ ತಹಬದಿಗೆ ಬರುತ್ತದೆ. ಮನಸ್ಸು ಶಾಂತವಾಗುತ್ತದೆ.

4. ನೀರು ಭೂಮಿ ಮೇಲೆ ಬಂದಿದ್ದಾದರೂ ಹೇಗೆ? ಕೆಲ ವಿಜ್ಞಾನಿಗಳ ಊಹೆಯಂತೆ ಶತಕೋಟಿ ವರ್ಷಗಳ ಹಿಂದೆ ಆಕಾಶಕಾಯ ಅಥವಾ ಮಂಜುಗಡ್ಡೆಯಿದ್ದ ಧೂಮಕೇತು ಭೂಮಿಗೆ ಬಡಿದಾಗ ಅದರಲ್ಲಿದ್ದ ಮಂಜುಗಡ್ಡೆ ಭೂಮಿ ಮೇಲೆ ನೀರಾಗಿ ಭೂಮಿಯ ವಾತಾವರಣ ಸೇರಿತು.

5. ಒಂದು ಪಾತ್ರೆಯಲ್ಲಿ ಬಿಸಿ ನೀರು, ಮತ್ತೂಂದು ಪಾತ್ರೆಯಲ್ಲಿ ತಣ್ಣೀರು. ಇವೆರಡನ್ನು ಫ್ರೀಜರ್‌ನಲ್ಲಿಟ್ಟರೆ ಮೊದಲು ಮಂಜುಗಡ್ಡೆಯಾಗುವುದು ಯಾವುದು? ನಿಮ್ಮ ಉತ್ತರ ತಣ್ಣೀರು ಅಂತಾದರೆ, ಅದು ತಪ್ಪು! ಬಿಸಿ ನೀರು ಮೊದಲು ಮಂಜುಗಡ್ಡೆಯಾಗಿ ಪರಿವರ್ತಿತವಾಗುತ್ತದೆ.

– ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.