ಏನ್ ಹೇಳಿ ನೋಡೋಣ
Team Udayavani, Mar 29, 2018, 3:59 PM IST
ಟೈಮ್ ಪಾಸ್ ಮಾಡಬೇಕು ಅನ್ನಿಸಿದಾಗ ಟಿವಿಯ ಮೊರೆಹೋಗುವ ಬದಲು ಒಗಟು ಬಿಡಿಸುವ ಕೆಲಸಕ್ಕೆ ಮುಂದಾದರೆ, ಅದರಿಂದ ಮಕ್ಕಳ ತಿಳಿವಳಿಕೆಯ ಮಟ್ಟವೂ ಹೆಚ್ಚುತ್ತದೆ.
1. ಹಸಿರು ಮುಖಕ್ಕೆ ವಿಪರೀತ ಕೋಪ, ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ
2. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು
3. ಹಗಲಲ್ಲಿ ಮಾಯ, ರಾತ್ರಿಯಲ್ಲಿ ಪ್ರತ್ಯಕ್ಷ
4. ಒಂದು ಹಸ್ತಕ್ಕೆ ನೂರೆಂಟು ಬೆರಳು
5. ಅಪ್ಪ ಆಕಾಶಕ್ಕೆ, ಅವ್ವ ಪಾತಾಳಕ್ಕೆ, ಮಗ ವ್ಯಾಪಾರಕ್ಕೆ, ಮಗಳು ಮದುವೆಗೆ
6. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ
7. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತೆ
ಉತ್ತರಗಳು: 1.ಮೆಣಸಿನಕಾಯಿ, 2.ಬೆಳ್ಳುಳ್ಳಿ , 3.ನಕ್ಷತ್ರ, 4.ಬಾಳೆಗೊನೆ, 5.ಅಡಕೆ ಮರ, 6.ಜೋಳದ ದಂಟು, 7.ಕಣ್ಣು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.