ಹೆಸರಿನ ಪತ್ತೆ

Team Udayavani, Oct 24, 2019, 3:20 AM IST

q-1

ಜಾದೂ ಮಾಡುವವರು ವಸ್ತುಗಳನ್ನು ನಾಪತ್ತೆ ಮಾಡುವುದು. ಮತ್ತೆ ಅವುಗಳನ್ನು ಕರೆತಂದು ತೋರಿಸುವುದು ಎಲ್ಲವೂ ಮಾಮೂಲು. ಆದರೆ, ವಸ್ತುಗಳನ್ನು ಬಿಟ್ಟು ಬೇರೇನು ಜಾದು ಮಾಡಬಹುದು?ಚಿಂತೆ ಬೇಡ. ಅದಕ್ಕೂ ಒಂದು ಐಡಿಯಾ ಇದೆ. ನಿಮ್ಮ ಮನದೊಳಗಿನ ಹೆಸರಗುಳನ್ನೇ ಪತ್ತೆ ಮಾಡಿದರೆ ಹೇಗೆ? ಹೌದು, ಇದೂ ಕೂಡ ಜಾದುವಿನ ಒಂದು ಭಾಗ. ಅದನ್ನು ಹೇಗೆ ಮಾಡಬೇಕು ಅಂದರೆ…

ಆರು ಕಾರ್ಡುಗಳ ಮೇಲೆ ಆರು ಹೆಸರುಗಳನ್ನು ಬರೆದಿರುತ್ತದೆ. ಪ್ರೇಕ್ಷಕರಲ್ಲೊಬ್ಬರನ್ನು ಕರೆದು ಯಾವುದಾದರೂ ಹೆಸರನ್ನು ನೆನಪಿಟ್ಟುಕೊಳ್ಳುವಂತೆ ಹೇಳಿ. ನಂತರ, ಅವರಿಗೆ ಕಣ್ಣು ಮುಚ್ಚಿಕೊಳ್ಳಲು ಹೇಳಿ. ನೀವು ಒಂದೊಂದೇ ಕಾರ್ಡಿನ ಮೇಲೆ ನಿಮ್ಮ ಮಂತ್ರದಂಡದಿಂದ ಕುಟ್ಟುತ್ತಿದ್ದಂತೆ ಅವರು ಆರಿಸಿಕೊಂಡ ಹೆಸರಿನ ಒಂದೊಂದು ಅಕ್ಷರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು.

ಕೊನೆಯ ಅಕ್ಷರ ಬಂದಾಗ ಅವರು “ಹೂಂ’ ಎಂದು ಹೇಳಬೇಕು. ನೀವು ಒಂದು ಕಾರ್ಡ್‌ಅನ್ನು ಅವರ ಮುಂದೆ ಹಿಡಿದು ಕಣ್ತೆರೆದು ನೋಡಲು ಹೇಳಿ. ನೀವು ಆರಿಸಿದ ಕಾರ್ಡ್‌ ಅವರು ಆಯ್ಕೆ ಮಾಡಿದ ಹೆಸರಿನದ್ದಾಗಿರುತ್ತದೆ.

ಇದರ ರಹಸ್ಯ ಇಷ್ಟೆ
ಅರೆ, ನೀವು ಹೇಳಿದಷ್ಟು ಸುಲಭವೇ ಇದು? ಅಂತ ಕೇಳಬಹುದು. ನಿಜಕ್ಕೂ ಇದು ಸಲೀಸೆ. ಅದು ಹೇಗೆ ಮಾಡಬೇಕೆಂದು ಇಲ್ಲಿ ಹೇಳುತ್ತಿದ್ದೇನೆ ಕೇಳಿ. ಕಾರ್ಡುಗಳ ಮೇಲೆ ಈ ರೀತಿ ಅಕ್ಷರಗಳಿರುವ ಹೆಸರುಗಳನ್ನೇ ಬರೆಯಬೇಕು. ಅದಾವುದೆಂದರೆ ಜಯಾ, ಮಾಲಾ, ಶಶಿಧರ, ಕುಸುಮಾಕರ, ಜಯಪ್ರಕಾಶ, ಭುವನಮನೋಹರಿ ಎಂದು ಹೆಸರುಗಳನ್ನು ಬರೆದು ಸಾಲಾಗಿ ಇಡಬೇಕು. ಮಂತ್ರದಂಡದ ಮೊದಲ ಪೆಟ್ಟನ್ನು ಯಾವುದಾದರೂ ಒಂದು ಕಾರ್ಡಿನ ಮೇಲೆ ಹಾಕಬೇಕು. ನಂತರದ ಪೆಟ್ಟುಗಳನ್ನು ಮೇಲಿನ ಕ್ರಮದಂತೆ ಸಾಲಾಗಿ ಇಟ್ಟ ಕಾರ್ಡುಗಳ ಮೇಲೆಯೇ ಹಾಕಬೇಕು. ಒಂದೊಂದೇ ಅಕ್ಷರ ಜಾಸ್ತಿಯಾಗುವುದರಿಂದ ಆತ ‘ಹೂಂ’ ಎಂದು ಹೇಳುವಾಗ ಆತನ ಆಯ್ಕೆಯ ಕಾರ್ಡನ್ನೇ ಕುಟ್ಟಿರುತ್ತೀರಿ.

ಆಗ ನೋಡಿ ಹೆಸರು ಮಾಯವಾಗುತ್ತದೆ. ಚಪ್ಪಾಳೆಗಳ ಸುರಿಮಳೆ ಹರಿಯುತ್ತದೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.