ರೋಮನ್ನರ ಹೊಳೆಯುವ ಹಲ್ಲುಗಳ ಹಿಂದಿನ ಗುಟ್ಟು!
Team Udayavani, Aug 8, 2019, 5:00 AM IST
ಹಿಸ್ಟರಿ ಕಥೆ
ಜಗತ್ತಿನ ನಾಗರಿಕತೆಗಳಲ್ಲಿ ರೋಮ್‌ಗೆ ವಿಶೇಷ ಸ್ಥಾನವಿದೆ. ಇಂಗದಿನ ದಿನಗಳಲ್ಲಿ ನಾವೆಲ್ಲರೂ ಬಳಸುತ್ತಿರುವ ಅನೇಕ ಸಾರ್ವಜನಿಕ ಸವಲತ್ತುಗಳನ್ನು ರೋಮನ್ನರು ಶನಶತಮಾನಗಳ ಹಿಂದೆಯೇ ಆವಿಷ್ಕರಿಸಿ ಕಾರ್ಯರೂಪಕ್ಕೆ ತಂದಿದ್ದರು. ರಸ್ತೆ, ಒಳಚರಂಡಿ ವ್ಯವಸ್ಥೆ, ಅಂಚೆ ವ್ಯವಸ್ಥೆ, ಸಾರ್ವಜನಿಕ ಗ್ರಂಥಾಲಯ ಮುಂತಾದವು ಆಗಿನ ಕಾಲದಲ್ಲೇ ರೋಮ್‌ನಲ್ಲಿ ಚಾಲ್ತಿಯಲ್ಲಿದ್ದವು. ಆದರೆ ಬಹಳ ಜನರಿಗೆ ಗೊತ್ತಿಲ್ಲದ ಸಂಗತಿಯೊಂದು ಇಲ್ಲಿದೆ.
ಬೆಳಗೆದ್ದು ಮೊದಲು ನಾವು ಮಾಡುವ ಕೆಲಸ ಹಲ್ಲುಜ್ಜುವುದು. ಇಂದು ಥರಹೇವಾರಿ ಸ್ವಾದಗಳ, ವಿಭಿನ್ನ ಬಗೆಯ ಟೂತ್‌ಪೇಸ್ಟುಗಳು ನಮ್ಮ ನಡುವೆ ಇವೆ. ಆದರೆ ಆಗಿನ ರೋಮ್‌ನಲ್ಲಿ ಟೂತ್‌ಪೇಸ್ಟುಗಳಿರಲಿಲ್ಲ. ಆಗಿನ ಕಾಲದ ರೋಮನ್ನರು ಹಲ್ಲುಜ್ಜಲು ಮೂತ್ರವನ್ನು ಬಳಸುತ್ತಿದ್ದರು. ಮೂತ್ರದಲ್ಲಿ ಅಮೋನಿಯಾ ಎಂಬ ರಾಸಾಯನಿಕವಿದೆ. ಅದಕ್ಕೆ ಶುಚಿಗೊಳಿಸುವ, ಕೊಳೆ ತೆಗೆಯುವ ಗುಣವಿದೆ. ಅದಕ್ಕಾಗಿಯೇ ಮನೆ ಶುಚಿಗೊಳಿಸಲು ಬಳಸುವ ಕ್ಲೀನರ್‌ಗಳಲ್ಲಿ ಅಮೋನಿಯಾವನ್ನು ಹಾಕಿರುತ್ತಾರೆ. ಆಗಿನ ರೋಮ್ ಸಾಮ್ರಾಜ್ಯದಲ್ಲಿ ಕೆಮಿಕಲ್ ಯಾವುವೂ ಇಲ್ಲದೇ ಇದ್ದುದರಿಂದ ಅಮೋನಿಯಾ ಅಂಶವಿದ್ದ ಮೂತ್ರವನ್ನೇ ಹಲ್ಲು, ಬಟ್ಟೆಗಳನ್ನು ಶುಚಿಗೊಳಿಸಲು ಬಳಸುತ್ತಿದ್ದರು. ಅಷ್ಟೇ ಯಾಕೆ ನಗರಗಳಲ್ಲಿರುತ್ತಿದ್ದ ಬಟ್ಟೆ ಒಗೆಯುವ ಕೇಂದ್ರಗಳಲ್ಲಿ ಮೂತ್ರವನ್ನು ಸಂಗ್ರಹಿಸುವ ತೊಟ್ಟಿಗಳೇ ಇದ್ದವಂತೆ!
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.