ಮಿಲ್ಕ್ಶೇಕ್‌ನಲ್ಲಿ ವಿಷದ ಗುಳಿಗೆ


Team Udayavani, Mar 28, 2019, 6:00 AM IST

s-2

ಕ್ರಾಂತಿಕಾರಿ ನಾಯಕ ಫಿಡೆಲ್‌ ಕ್ಯಾಸ್ಟ್ರೊ ಪ್ರಧಾನಿಯಾಗಿ, ಅಧ್ಯಕ್ಷನಾಗಿ ಕ್ಯೂಬಾ ದೇಶವನ್ನು ಆಳಿದಾತ. ಆತ ಎಷ್ಟು ವರ್ಣರಂಜಿತ ವ್ಯಕ್ತಿತ್ವವನ್ನು ಹೊಂದಿದ್ದನೋ ಅಷ್ಟೇ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದನು. ಅದು 60ರ ದಶಕ. ಅಮೆರಿಕಕ್ಕೆ ಅವನನ್ನು ಕಂಡರೆ ಆಗುತ್ತಿರಲಿಲ್ಲ. ಸದಾ ಆತನ ವಿರುದ್ಧ ಕತ್ತಿ ಮಸೆಯುತ್ತಿತ್ತು. ಆತನನ್ನು ಮಟ್ಟ ಹಾಕಲು ನಾನಾ ರಣತಂತ್ರಗಳನ್ನು ಹೂಡುತ್ತಿತ್ತು. ಫಿಡೆಲ್‌ ಕ್ಯಾಸ್ಟ್ರೋಗೆ ಮಿಲ್ಕ್ ಶೇಕ್‌ ಎಂದರೆ ಪಂಚಪ್ರಾಣ. ಅದರಲ್ಲೂ ಹವಾನಾದ ಲಿಬರ್‌ ಹೋಟೆಲ್‌ನ ಮಿಲ್ಕ್ ಶೇಕ್‌ ಎಂದರೆ ಬಾಯಿ ಚಪ್ಪರಿಸಿ ತಿನ್ನುತ್ತಿದ್ದರು. ಆ ಸಮಯದಲ್ಲಿ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿ.ಐ.ಎ ಫಿಡೆಲ್‌ ಕ್ಯಾಸ್ಟ್ರೊನನ್ನು ಹತ್ಯೆ ಮಾಡಲು ಹೊಂಚು ಹಾಕುತ್ತಿತ್ತು. ಯಾವುದೇ ಶತ್ರುವನ್ನು ಸೋಲಿಸಲು ಮೊದಲು ಅವರ ಬಲಹೀನತೆ ತಿಳಿದುಕೊಳ್ಳಬೇಕು ಎನ್ನುತ್ತಾರೆ. ಅದರಂತೆ ಸಿ.ಐ.ಎ, ಕ್ಯಾಸ್ಟ್ರೊನನ್ನು ಹತ್ಯೆಗೈಯ್ಯಲು ಬಳಸಿದ್ದು ಮಿಲ್ಕ್ ಶೇಕನ್ನು! ಲಿಬರ್‌ ಹೋಟೆಲ್‌ನ ಮಾಣಿ ವಿಷಪೂರಿತ ಗುಳಿಗೆ(ಕ್ಯಾಪ್ಸೂಲ್‌)ಯನ್ನು ಆತನ ಮಿಲ್ಕ್ ಶೇಕ್‌ನಲ್ಲಿ ಸೇರಿಸುವಂತೆ ಮಾಡುವುದು ಅವರ ಉಪಾಯವಾಗಿತ್ತು. ಆದರೆ ಅಲ್ಲಾಗಿದ್ದೇ ಬೇರೆ. ವಿಷದ ಗುಳಿಗೆಯನ್ನು ಮಾಣಿ ಫ್ರಿಜ್‌ನ ಒಳಗಿಟ್ಟಿದ್ದ. ಅದು ಮಂಜುಗಡ್ಡೆಯಂತಾಗಿ ಅಂಟಿಕೊಂಡುಬಿಟ್ಟಿತು. ಅದನ್ನು ಬಲಪ್ರಯೋಗಿಸಿ ಎಲೆದಾಗ ಗುಳಿಗೆ ಒಡೆದು ಒಳಗಿದ್ದ ವಿಷವೆಲ್ಲ ಚೆಲ್ಲಿಹೋಯಿತು. ಹೀಗಾಗಿ ಮಿಲ್ಕ್ ಶೇಕ್‌ ಒಳಗೆ ವಿಷ ಸೇರಲಿಲ್ಲ. ಫಿಡೆಲ್‌ ಕ್ಯಾಸ್ಟ್ರೋಗೆ ಸಿ.ಐ.ಎ ಸಂಚು ಕೂಡಾ ತಿಳಿಯಲಿಲ್ಲ. ಇವಿಷ್ಟು ಮಾಹಿತಿ ನಂತರ ಆತನಿಗೆ ಗೊತ್ತಾಯಿತು.

ಟಾಪ್ ನ್ಯೂಸ್

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

Mumbai Coast: ಗೇಟ್‌ವೇ ಆಫ್‌ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.