ಪುಟ್ಟ ಹುಡುಗಿ ಕಾದಂಬರಿ ಬರೆದಳು…
ಹಿಸ್ಟರಿ ಕತೆ
Team Udayavani, Jul 11, 2019, 5:00 AM IST
ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ
ಹೆಚ್ಚಿನ ವೇಳೆ, ಬೆಸ್ಟ್ ಸೆಲ್ಲರ್ ಪುಸ್ತಕಗಳ ಬರಹಗಾರರು ವಯಸ್ಸಿನಲ್ಲಿ ಹಿರಿಯರಾಗಿರುತ್ತಾರೆ. ಅಥವಾ ಮಧ್ಯವಯಸ್ಕರಾದರೂ ಆಗಿರುತ್ತಾರೆ. ಆದರೆ, 1890ನೇ ಇಸವಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಬರೆದ ಕಾದಂಬರಿಯೊಂದು ಅತಿ ಹೆಚ್ಚು ಪ್ರತಿಗಳು ಮಾರಾಟಗೊಂಡ ಅಪರೂಪದ ನಿದರ್ಶನ ಇಲ್ಲಿದೆ.
ಈ ಖ್ಯಾತಿಗೆ ಪಾತ್ರವಾಗಿದ್ದು ಡೈಸಿ ಆ್ಯಶ್‌ಫೋರ್ಡ್ ಎಂಬ ಬಾಲಕಿ. ಆ ಪುಸ್ತಕ ಬರೆದಾಗ ಆಕೆಗೆ ಕೇವಲ 9 ವರ್ಷ ವಯಸ್ಸು. ಇಂಗ್ಲೆಂಡಿನ ಶ್ರೀಮಂತ ವರ್ಗದ ಆಚಾರ ವಿಚಾರ ಹಾಗೂ ಬದುಕಿನ ಕುರಿತು ಆಕೆ ಬರೆದಿದ್ದಳು. ತಾನು ಬರೆದಿದ್ದನ್ನು ಯಾರಿಗೂ ತೋರಿಸದೇ ಹಾಗೆಯೇ ಇಟ್ಟಿದ್ದಳು ಡೈಸಿ. ಆಮೇಲೆ ಆ ಪುಸ್ತಕದ ಬಗ್ಗೆ ಗಮನವನ್ನೇ
ಕೊಟ್ಟಿರಲಿಲ್ಲ. ನಂತರ, ಆಕೆ ಊರನ್ನೂ ಬಿಟ್ಟುಹೋದಳು. ಸುಮಾರು 28 ವರ್ಷಗಳ ನಂತರ ಆಕೆಯ ತಾಯಿ ತೀರಿಕೊಂಡಾಗಲೇ ಮತ್ತೆ ಬಾಲ್ಯದ ಮನೆಗೆ ಡೈಸಿ ಕಾಲಿಟ್ಟಿದ್ದಳು. ಆಗ ಅವಳಿಗೆ ತಾನು ಬರೆದ ಕಾದಂಬರಿ ಸಿಕ್ಕಿತ್ತು. ಅದನ್ನು ಆಕೆ ತನ್ನ ಸ್ನೇಹಿತೆಯೊಬ್ಬಳಿಗೆ ಒದಲು ನೀಡಿದಳು. ಆ ಸ್ನೇಹಿತೆ ಅದನ್ನು ಪುಸ್ತಕ ಪ್ರಕಾಶಕರಿಗೆ ತಲುಪಿಸಿದಳು. ಹೀಗೆ, ಬರೆದ 28 ವರ್ಷಗಳ ನಂತರ ಅದು “ದಿ ಯಂಗ್ ವಿಸಿಟರ್’ ಎಂಬ ಹೆಸರಿನಲ್ಲಿ ಪ್ರಕಟಗೊಂಡು ಖ್ಯಾತಿ ಪಡೆಯಿತು.
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.