ಬುತ್ತಿ ಏಕೆ ಎಸೆಯಲಿಲ್ಲ?

Team Udayavani, Sep 26, 2019, 5:00 AM IST

e-5

ಮುರಳಿ ಮತ್ತು ರಾಜು ಇಬ್ಬರೂ ಗೆಳೆಯರಾಗಿದ್ದರು. ಒಂದೇ ಶಾಲೆಯಲ್ಲಿ ಅವರು ಓದುತ್ತಿದ್ದರು. ಮುರಳಿಯ ಹೆತ್ತವರು ಶ್ರೀಮಂತರಾಗಿದ್ದರು, ರಾಜು ಬಡ ಕುಟುಂಬದಿಂದ ಬಂದಿದ್ದ. ಆದರೂ ಅವರ ನಡುವೆ ಬೇಧ ಭಾವ ಇರಲಿಲ್ಲ. ಒಂದು ದಿನ ಮಧ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟಿದ್ದರು. ರಾಜು ಮತ್ತು ಮುರಳಿ ಒಂದೇ ಕಡೆ ಕೂತು ಊಟದ ಡಬ್ಬಿಯನ್ನು ತೆರೆದರು.

ರಾಜುವಿನ ಡಬ್ಬಿಯಲ್ಲಿ ಹಳಸಲು ಅನ್ನದ ಜೊತೆ ಒಂದಿಷ್ಟು ಈರುಳ್ಳಿ ಚಟ್ನಿ ಇತ್ತು. ಇದನ್ನು ನೋಡಿದ ಮುರಳಿ “ಇದೇನು ರಾಜು ನೆನ್ನೆ ಮಾಡಿದ ಅನ್ನ ಮತ್ತು ಖಾರದ ಚಟ್ನಿಯನ್ನು ತಂದಿದ್ದೀಯಾ?’ ಎಂದು ಕೇಳಿದ. ರಾಜು “ನಮ್ಮ ಮನೆಯಲ್ಲಿ ಒಂದು ಹೊತ್ತು ಮಾತ್ರ ಅಡುಗೆ ಮಾಡುತ್ತಾರೆ. ಹೀಗಾಗಿ ನೆನ್ನೆ ರಾತ್ರಿ ಮಾಡಿದ್ದನ್ನೇ ತಂದಿದ್ದೇನೆ’ ಎಂದು ಉತ್ತರಿಸಿದ. ಮುರಳಿಗೆ ರಾಜುವಿನ ಕುಟುಂಬದ ಪರಿಸ್ಥಿತಿ ಅರ್ಥವಾಯಿತು.

ಅವನು ರಾಜುವಿಗೆ, “ಆ ತಂಗಳ ಅನ್ನ ಬಿಸಾಕು. ನನ್ನ ಬುತ್ತಿಯಲ್ಲಿಡುವುದನ್ನು ಇಬ್ಬರೂ ತಿನ್ನೋಣ’ ಎಂದು ಒಂದು ಉಪಾಯ ಸೂಚಿಸಿದ. ರಾಜು ನಿರಾಕರಿಸುತ್ತಾ “ಇಲ್ಲ ಮುರಳಿ, ಈ ಅನ್ನದ ಹಿಂದೆ ನನ್ನ ತಂದೆ ತಾಯಿಯರ ಶ್ರಮವಿದೆ. ಅವರು ಕಷ್ಟಪಟ್ಟು ಸಂಪಾದಿಸಿರುವ ಈ ಅನ್ನದ ಹಿಂದೆ ನನ್ನ ಹೆತ್ತವರದು ಮಾತ್ರವಲ್ಲ ನೂರಾರು ಜನರ ಪರಿಶ್ರಮವಿದೆ. ಅದನ್ನು ಎಸೆಯುವುದು ತಪ್ಪು.’ ಎಂದನು. ಈ ಮಾತುಗಳು ಮುರಳಿಯನ್ನು ಇನ್ನಷ್ಟು ಯೋಚಿಸುವಂತೆ ಮಾಡಿತು. ರಾಜುವಿಗೆ ಇರುವ ಜ್ಞಾನವನ್ನು ಕಂಡು ಮುರಳಿಗೆ ಅವನ ಮೇಲೆ ಅಭಿಮಾನ ಮತ್ತು ಸ್ನೇಹ ಹೆಚ್ಚಿತು. ಬಳಿಕ ಇಬ್ಬರೂ ತಾವು ತಂದಿದ್ದ ಬುತ್ತಿಯನ್ನು ಹಂಚಿಕೊಂಡು ತಿಂದರು.

-ಸಿ. ರವೀಂದ್ರಸಿಂಗ್‌ ಕೋಲಾರ

ಟಾಪ್ ನ್ಯೂಸ್

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.