ರಸಮಯ ಕ್ಷಣ
Team Udayavani, Jan 4, 2020, 7:01 AM IST
ಕೇವಲ 4-5 ಸೆಕೆಂಡುಗಳೊಳಗೆ ಮುಗಿದು ಹೋದ ಶೃಂಗಾರಮಯ ದೃಶ್ಯವಿದು. ಗಂಡು ಹಕ್ಕಿ, ಹೆಣ್ಣು ಹಕ್ಕಿಯೊಂದಿಗೆ ಹೀಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ. ಅಲ್ಲಿರುವ ಬರ್ಡ್ ಪ್ಯಾರಡೈಸ್‌ನಲ್ಲಿ ಜೋಡಿ ಹಕ್ಕಿಗಳೇ ಕಾಣಿಸುತ್ತವಾದರೂ, ಈ ಕ್ಷಣ ಸೆರೆಹಿಡಿಯಲು ಛಾಯಾಚಿತ್ರಗ್ರಾಹಕರು ಗಂಟೆಗಟ್ಟಲೆ, ದಿನಗಟ್ಟಲೆ ಕಾದು ಕೂತಿರುತ್ತಾರೆ. ಚುಟುಕು ರಸಮಯ ಕ್ಷಣದಲ್ಲಿ ಗಂಡು ಹಕ್ಕಿ ಖುಷಿಯಿಂದ ಜೋರಾಗಿ ಕೂಗುವುದು ಎದುರಿನ ಬೆಟ್ಟದಲ್ಲಿ ಪ್ರತಿಧ್ವನಿಯಾಗಿ ಕೇಳಿಸುತ್ತದೆ. “ಬ್ಲ್ಯಾಕ್ ವಿಂಗ್ಡ್ ಸ್ಟಿಲ್ಟ್’ ಎನ್ನುವ ಈ ಹಕ್ಕಿಗೆ, ಕನ್ನಡದಲ್ಲಿ “ಮೆಟ್ಟುಗಾಲು ಹಕ್ಕಿ’ ಎಂದು ಹೆಸರು. ನನ್ನ ಪಾಲಿಗೆ ಇವು, ಅಂತಾರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ, ಅದೃಷ್ಟದ ಹಕ್ಕಿಗಳಾಗಿವೆ.
* ಉದಯ ತೇಜಸ್ವಿ ಅರಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.