ಆನೆಯ ತಲೆ ಕಂಡಿತೆ ನಿಮಗೆ?
Team Udayavani, Mar 7, 2020, 6:06 AM IST
ಗದಗ ಜಿಲ್ಲೆಯ ಈ ಪಟ್ಟಣ, ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ಇಲ್ಲಿರುವ ಸುಂದರ ಕೋಟೆಯನ್ನು ಕಟ್ಟಿಸಿದ್ದು ಶಿವಾಜಿಯವರೇ ಎನ್ನುತ್ತದೆ ಇತಿಹಾಸ. ಇದೇ ಇತಿಹಾಸದಾಚೆ ಪುರಾಣದ ನೆರಳೂ ಈ ಊರಿನ ಮೇಲೆ ಬೀಳುತ್ತದೆ. ಮಹಿಷಾಸುರನ ಮಗ ಗಜಾಸುರನು, ಇಲ್ಲಿ ಕೋಟೆ ಕಟ್ಟಿಕೊಂಡು ವಾಸವಿದ್ದ ಎನ್ನುವ ಪುರಾಣ ಕಥೆಗಳಿವೆ. ಇಲ್ಲಿನ ಕೋಟೆಯ ಮೇಲೆ ನಿಂತು ವೀಕ್ಷಿಸಿದಾಗ, ಪೂರ್ವಭಾಗದ ಗುಡ್ಡ ಆನೆಯ ತಲೆ ಹಾಗೆ ಗೋಚರಿಸುವುದರಿಂದ ಹಾಗೂ ಅದರ ಮುಂದಿನ ಭಾಗ ಸೊಂಡಿಲ ಹಾಗೆ ಕಾಣುವುದರಿಂದ ಇದಕ್ಕೆ “ಗಜೇಂದ್ರಗಡ’ ಎಂಬ ಹೆಸರು ಬಂತು ಎನ್ನಲಾಗುತ್ತದೆ.
* ಶರಣಬಸವ ಟಿ.ಆರ್., ಶಿಶುನಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.