ಹಣವನ್ನೇ ಪಡೆಯದ ವೈದ್ಯ ಹರಳಯ್ಯ

Team Udayavani, Jun 15, 2019, 9:36 AM IST

vaidya

ನಿಸ್ವಾರ್ಥ ಸೇವಾ ವೃತ್ತಿಗಳನ್ನೆ ಉದ್ಯಮವನ್ನಾಗಿಸಿಕೊಂಡ ಬಹುಸೌಲಭ್ಯ
ಆಸ್ಪತ್ರೆಗಳ ಸಂಕೀರ್ಣಗಳು ಹಣವಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡುವುದಿರಲಿ,
ಆಸ್ಪತ್ರೆಯ ಹೊಸ್ತಿಲನ್ನು ಕೂಡಾ ದಾಟಲು ಬಿಡುವುದಿಲ್ಲ. ಹೀಗಿರುವಾಗ, ತನ್ನಲ್ಲಿಗೆಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಔಷಧವನ್ನು ಕೂಡಾ ನೀಡುವ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಹಾಳದ ಹರಳಯ್ಯ ರೋಗಿಗಳ ಪಾಲಿಗೆ ಆಪತಾºಂಧವರಾಗಿದ್ದಾರೆ. ಹಾಗಂತ ಇವರೇನು ಎಂ.ಬಿ.ಬಿ.ಎಸ್‌, ಎಂ.ಡಿ, ಎಂ.ಎಸ್‌ ಓದಿದವದರಲ್ಲ. ತಮ್ಮಲ್ಲಿನ ಕುತೂಹಲ ಮತ್ತು ಆಸಕ್ತಿಯಿಂದಾಗಿ ಈ ಕಾಯಕದಲ್ಲಿ ತೊಡಗಿಕೊಂಡವರು. ಯಾವುದೇ ಪರಿಕರಗಳ ಸಹಾಯವಿಲ್ಲದೆ ಕೇವಲ ನಾಡಿಮಿಡಿತದ ಪರೀಕ್ಷೆಯಿಂದಲೇ ರೋಗ ಪತ್ತೆ ಹಚ್ಚಿ, ಔಷಧ ನೀಡುತ್ತಾರೆ.

ಹೊರರಾಜ್ಯಗಳಿಂದಲೂ ಬರುತ್ತಾರೆ
ಸ್ಪರ್ಶ ಅನುಭವದಿಂದ ಮೂಳೆ ಮುರಿತದ ಪ್ರಮಾಣ ಗುರುತಿಸಿ ಚಿಕಿತ್ಸೆ ನೀಡುವ ಇವರಿಗೆ ಎಕ್ಸ್‌ರೇ ಮತ್ತು ಸ್ಕ್ಯಾನಿಂಗ್‌ಗಳ ಅವಶ್ಯಕತೆಯಿಲ್ಲ. ಹೊರರಾಜ್ಯಗಳಿಂದಲೂ ಸಹ ಇವರಲ್ಲಿಗೆ ಮೂಳೆಮುರಿತದ ಚಿಕಿತ್ಸೆಗಾಗಿ ಜನ ಬರುತ್ತಾರೆ. ಕೈ, ಕಾಲು, ಸೊಂಟ ಇನ್ನಿತರ ಯಾವುದೇ ಭಾಗದಲ್ಲಿ ಎಲುವು, ಕೀಲು, ಮೂಳೆ ಮುರಿತಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ಇವರು ನೀಡುತ್ತಾರೆ. ಸ್ಥಳೀಯವಾಗಿ ದೊರಕುವ ಗಿಡಮೂಲಿಕೆಗಳು ಮತ್ತು ಕೆಲವೊಂದಿಷ್ಟು ತರಕಾರಿ ಪದಾರ್ಥಗಳನ್ನು ಬಳಸಿ ಸ್ವತಃ ತಾವೇ ಔಷಧಿ ತಯಾರಿಸಿ ನೀಡುತ್ತಾರೆ. ಚಿಕಿತ್ಸೆಗೆಂದು ಬಂದ ಯಾರೊಬ್ಬರನ್ನೂ ಇವರು ವಾಪಸ್‌ ಕಳಿಸಿದ್ದಿಲ್ಲ. ಕೆಲವರನ್ನು ತಿಂಗಳುಗಟ್ಟಲೆ ತಮ್ಮಲ್ಲೆ ಉಳಿಸಿಕೊಂಡು ಗುಣಮುಖರಾದ
ನಂತರ ಕಳಿಸಿದ್ದೂ ಇದೆ. ಹರಳಯ್ಯ ಅವರು ಸುಮಾರು 40 ವರ್ಷಗಳಿಂದ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಓದದೆ ವೈದ್ಯರಾದ ಕಥೆ
ಶಾಲೆಯಲ್ಲಿದ್ದಾಗ ಜೀವಶಾಸ್ತ್ರದ ಗುರುಗಳು ತರಗತಿಯಲ್ಲಿ ಮಾಡುತ್ತಿದ್ದ ಪ್ರಯೋಗಗಳು, ಕಪ್ಪೆ ಕೊಯ್ದು ಅದರ ಭಾಗಗಳನ್ನು ವಿವರಿಸುತ್ತಿದ್ದಿದ್ದು, ಇವೆಲ್ಲವೂ ಹರಳಯ್ಯನವರಿಗೆ ಪ್ರೇರಣೆ. ವೈದ್ಯರೊಬ್ಬರು ತಮ್ಮ ಊರಿಗೆ ಹೊಸದಾಗಿ ಬಂದಿದ್ದಾಗ ಹರಳಯ್ಯನವರ ತಂದೆ ಭೀಮಪ್ಪನವರು ಆಗೀಗ ಸಹಾಯ ಮಾಡುತ್ತಿದ್ದರಂತೆ. ಆಮೇಲೆ ಮನೆಯಲ್ಲಿ ಸಾಕಿದ ಕುರಿ- ಮೇಕೆ, ದನಕರುಗಳು ಕಾಯಿಲೆ ಬಿದ್ದಾಗ ತಾವೇ ಔಷಧ ನೀಡಲು ಶುರುಮಾಡಿದರು. ಆಗಂತೂ ಹಳ್ಳಿಗಳು ಬಡತನವನ್ನು ಹಾಸಿ ಹೊದ್ದು ಕೊಂಡಿರುತ್ತಿದ್ದವು. ಅಕ್ಕಪಕ್ಕದವರು ಅನಾರೋಗ್ಯಕ್ಕೀಡಾದಾಗಲೂ ತಮಗೆ ತಿಳಿದ ಮೂಲಿಕೆಗಳನ್ನು ಉಪಯೋಗಿಸಿ ಕಾಯಿಲೆ ಗುಣಪಡಿಸುತ್ತಿದ್ದರು. ಅಲ್ಲಿಂದ ಪ್ರಾರಂಭವಾಗಿ ಈವರೆಗೆ ಸಾವಿರಾರು ಮೂಳೆ ಮುರಿತದ ರೋಗಿಗಳನ್ನು, ಇತರ ಕಾಯಿಲೆ ಪೀಡಿತರನ್ನು ಹಣಪಡೆಯದೆ ಗುಣಮುಖರನ್ನಾಗಿಸಿದ್ದಾರೆ. 60 ವಯಸ್ಸಿನ ಆಸುಪಾಸಿನಲ್ಲಿರುವ ಹರಳಯ್ಯ ಇಂದಿಗೂ ವೈದ್ಯ ಸೇವೆಯನ್ನು ಮುಂದುವರಿಸಿದ್ದಾರೆ.

ಬಸವರಾಜ ಸಿದ್ದಣ್ಣವರ

ಟಾಪ್ ನ್ಯೂಸ್

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.