![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 2, 2019, 4:00 AM IST
ನೀವೊಂದು ಸಂಗತಿ ಗಮನಿಸಿರಬಹುದು. ಮಾಮೂಲಿ ಮನುಷ್ಯರು ಸಂತೋಷವಾದಾಗ ನಗುವುದು, ದುಃಖವಾದಾಗ ಅಳುವುದು ಮಾಡುತ್ತಾರೆ. ಬಹುತೇಕ ಕ್ರೀಡಾಪಟುಗಳು ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಾರೆ! ಇದೇಕೆ ಹೀಗೆ ಎಂದು ಮನಃಶಾಸ್ತ್ರಜ್ಞರೇ ಹೇಳಬೇಕು. ಅದಿರಲಿ, ಈಗ ಹೇಳಲಿಕ್ಕೆ ಹೊರಟಿರುವುದು ಇದನ್ನೇ ಹೋಲುವ ಘಟನೆಯ ಬಗ್ಗೆ. ಅಕ್ಟೋಬರ್ 27ನೇ ತಾರೀಖೀನಂದು ಆಸ್ಟ್ರೇಲಿಯದ ಮೆಲ್ಬರ್ನ್ನಲ್ಲಿ ಮೊಟೊ ಜಿಪಿ ಬೈಕ್ ರೇಸ್ ನಡೆಯಿತು. ಇದರಲ್ಲಿ ಆಸೀಸ್‌ನವರೇ ಆದ ಜ್ಯಾಕ್ ಮಿಲ್ನರ್ ಅತ್ಯುತ್ತಮ ಪ್ರದರ್ಶನ ನೀಡಿ 3ನೇ ಸ್ಥಾನ ಪಡೆದರು. ಇದು ಮಿಲ್ನರ್ ಪಾಲಿಗೆ ಅಪೂರ್ವ ಅನುಭವ. ಆ ಖುಷಿಗೆ ಕಾಲಲ್ಲಿದ್ದ ಶೂ ಕಳಚಿ ಕೈಗೆ ತೆಗೆದುಕೊಂಡರು. ಶಾಂಪೇನ್ ಅನ್ನು ಅದಕ್ಕೆ ಸುರಿದು ಅದರಿಂದ ಕುಡಿದರು. ನಮಗೆಲ್ಲ ಹೇವರಿಕೆ ಹುಟ್ಟಿಸುವ ವಿಷಯ, ಆ ವ್ಯಕ್ತಿಗೆ ಬಹಳ ಇಷ್ಟವಾಗಿದ್ದು ಹೇಗೆ?
You seem to have an Ad Blocker on.
To continue reading, please turn it off or whitelist Udayavani.