ನನ್ನ ಹೋಮ್‌ಸ್ಕ್ರೀನ್
Team Udayavani, May 15, 2021, 1:25 PM IST
ನನ್ನ ನೆಚ್ಚಿನ ಆ್ಯಪ್
goodreeds app;; ಈ ಆ್ಯಪನ್ನುನಾನು ವಿಪರೀತವಾಗಿ ಉಪಯೋಗಿಸುತ್ತೇನೆ. ನಿತ್ಯವೂ ನಾನು ಓದುವ ಪುಸ್ತಕ, ನನ್ನ ಅನಿಸಿಕೆಗಳನ್ನು ಇಲ್ಲಿ ದಾಖಲಿಸುವೆ. ಬೇರೆಯವರು ಓದಿದ ಪುಸ್ತಕ ಮತ್ತು ಅವರ ಅಭಿಪ್ರಾಯಗಳನ್ನೂ ಗಮನಿಸುತ್ತೇನೆ. ಪುಸ್ತಕ ಪ್ರೇಮಿಗಳಿಗೆ ಇಷ್ಟವಾಗುವ ಅಪರೂಪದ ಆ್ಯಪ್ ಇದು.
ಈಚೆಗೆ ನೋಡಿದ ಚಿತ್ರ
ಜೋಜಿ, ಮಲಯಾಳಿ ಸಿನಿಮಾ. ತುಂಬಾ ಇಷ್ಟವಾಯ್ತು. ಅಮೆಜಾನ್ ಪ್ರಮ್ ನಲ್ಲಿ ಈ ಸಿನಿಮಾ ಇದೆ. ಇಷ್ಟವಾದ ವೆಬ್‌ಸೈಟ್ alar.ink;ಇದು ಕನ್ನಡದ ಪದಕೋಶದ ವೆಬ್ ಸೈಟ್. ಹಳಗನ್ನಡ ವನ್ನು ಓದುವಾಗ, ಹೊಸ ಪದಗಳ ಅರ್ಥ ಕಂಡುಕೊಳ್ಳುವಾಗ ಈ ವೆಬ್ ಸೈಟ್ ನನಗೆ ತುಂಬಾ ಸಹಾಯ ಮಾಡಿದೆ.
ಈಚೆಗೆ ಓದಿದ ಪುಸ್ತಕ
vinay sitapatiಅವರ jugalbandi ಇತ್ತೀಚಿಗೆ ನಾನು ಓದಿದ ಇ – ಪುಸ್ತಕ. ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ಬದುಕನ್ನು ಈ ಪುಸ್ತಕದಲ್ಲಿ ವಸ್ತುನಿಷ್ಠವಾಗಿ ವಿವರಿಸಲಾಗಿದೆ.
ಸಬ್‌ಸಕ್ಕೃಬ್ ಮಾಡಿದ ಯುಟ್ಯೂಬ್ ಚಾನೆಲ್
ytmusic app– ನನಗೆ ಕರ್ನಾಟಕ ಸಂಗೀತ ಕೇಳುವ ಆಸಕ್ತಿ ಇದೆ. ಆದ್ದರಿಂದ ಇದನ್ನು ಬಳಸುತ್ತೇನೆ. ಇದಕ್ಕೆ ಚಂದಾದಾರರಾಗಬೇಕು. ತಿಂಗಳಿಗೆ 99 ರೂಪಾಯಿ. ಇಡೀ ದಿನ ಜಾಹೀರಾತಿನ ಅಡಚಣೆ ಇಲ್ಲದ ನಿರಂತರ ಗಾಯನ ಕೇಳಬಹುದು.
ವಸುಧೇಂದ್ರ, ಕಾದಂಬರಿಕಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.